ಮಾರುತಿ ರಿಟ್ಜ್ ವಿಶೇಷ ಆವೃತ್ತಿಯಲ್ಲಿ ಅಂತದ್ದೇನಿದೆ?

Written By:

ತನ್ನದೇ ಆದ ವಿಶಿಷ್ಟ ವಿನ್ಯಾಸದೊಂದಿಗೆ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಮಾರುತಿ ರಿಟ್ಜ್ ವಿಶೇಷ ಆವೃತ್ತಿಯು ಇದೀಗ ಮಾರುಕಟ್ಟೆ ಪ್ರವೇಶ ಪಡೆದಿದೆ. ದೇಶಿಯ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಸೆಡಾನ್ ಹಾಗೂ ಕಾಂಪಾಕ್ಟ್ ಎಸ್‌ಯುವಿ ಕಾರುಗಳು ಹೆಚ್ಚಿನ ಪ್ರಾಧಾನ್ಯತೆ ಗಿಟ್ಟಿಸಿಕೊಳ್ಳುವ ಈ ಹಂತದಲ್ಲಿ ಮಾರುತಿ ತಳೆದಿರುವ ನೀತಿಯು ಅತ್ಯಂತ ಮಹತ್ವಪೂರ್ಣವೆನಿಸಿದೆ.

ಇದೇ ಕಾರಣಕ್ಕಾಗಿ ಕಳೆಕುಂದಿರುವ ಮಾರುಕಟ್ಟೆ ಉತ್ತೇಜನ ನೀಡಲು ಮಾರುತಿ ರಿಟ್ಜ್@ಬಜ್ ಎಂಬ ಲಿಮೆಟೆಡ್ ಅಡಿಷನ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹಾಗಿದ್ದರೂ ನೂತನ ಕಾರಿನ ದರ ಮಾಹಿತಿಯನ್ನು ಕಂಪನಿ ಗೌಪ್ಯವಾಗಿಟ್ಟುಕೊಂಡಿದೆ. ಈ ಮೂಲಕ ಗ್ರಾಹಕರಲ್ಲಿ ಕುತೂಹಲ ಸೃಷ್ಟಿಸುವ ಯೋಜನೆಗೆ ಮುಂದಾಗಿದೆ.

ಮಾರುತಿ ರಿಟ್ಜ್ ವಿಶೇಷ ಆವೃತ್ತಿಯು 1.2 ಲೀಟರ್ ಕೆ-ಸಿರೀಸ್ ಎಂಜಿನ್ ಪಡೆದುಕೊಳ್ಳಲಿದೆ. ಇದರ ಜತೆಗೆ 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್ ಕೂಡಾ ಇರಲಿದೆ. ನೂತನ ವಿಶೇಷ ಆವೃತ್ತಿಯಲ್ಲಿ 12 ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಮಾಹಿತಿಗಾಗಿ ಫೋಟೊ ಫೋಚರ್ ತಿರುವಿರಿ...

ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್

ಸ್ಟೈಲಿಷ್ ಬಾಡಿ ಗ್ರಾಫಿಕ್ಸ್

ಸ್ಟ್ರಾಂಗ್ ಬಂಪರ್ ಪ್ರೊಟೆಕ್ಟರ್

ಸ್ಟಾರ್ಟ್ ಡೋರ್ ವೈಸರ್

ಸ್ಟ್ರೀರಿಂಗ್ ವೀಲ್ ಕವರ್

ಮಡ್ ಪ್ಲಾಪ್ಸ್

ಇಂಟಿರಿಯರ್

ಇಂಟಿರಿಯರ್

ರಿಯರ್ ಪಾರ್ಸೆಲ್ ಟ್ರೇ

ಲೆಥರ್ ಸೀಟ್ ಕಲರ್

ಸ್ಟೈಲಿಷ್ ಬಾಡಿ ಸಿಲ್ ಗಾರ್ಡ್

ಫ್ಲೂರ್ ಮಾಟ್ಸ್

ಎಲೆಕ್ಟ್ರಾನಿಕ್ಸ್

ಎಲೆಕ್ಟ್ರಾನಿಕ್ಸ್

ಪವರ್‌ಫುಲ್ 6 ಸ್ಪೀಕರ್ಸ್

2 ಡಿನ್ ಸ್ಟಿರಿಯೋ ಸಿಸ್ಟಂ, ಬ್ಲೂಟೂತ್, ಯುಎಸ್‌ಬಿ

ಅಸಿಸ್ಟ್ ರಿಯರ್ ಪಾರ್ಕಿಂಗ್ ಸೆನ್ಸಾರ್

English summary
To make sure that buyers do not altogether forget the Ritz, Maruti has introduced a limited edition model dubbed RitzbuzZ.
Story first published: Monday, July 1, 2013, 11:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark