ದೇಶದ ಟಾಪ್ 10 ಪ್ರಯಾಣಿಕ ಕಾರುಗಳು ಯಾವುದು ಗೊತ್ತೇ?

Written By:

ನೀವು ಹೊಸ ಕಾರು ಕೊಂಡುಕೊಳ್ಳಲು ಬಯಸುವೀರಾ? ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುವು? ಎಂಬಿತ್ಯಾದಿ ಗೊಂದಲಗಳು ನಿಮ್ಮನ್ನು ಕಾಡುತ್ತಿರಬಹುದು. ಚಿಂತೆ ಬಿಡಿ, ನಮ್ಮ ಡ್ರೈವ್ ಸ್ಪಾರ್ಕ್ ತಂಡ ನಿಮ್ಮ ನೆರವಿಗೆ ಬರಲಿದೆ.

6 ಲಕ್ಷದೊಳಗೆ ಲಭ್ಯವಾಗುವ ಡೀಸೆಲ್ ಬಜೆಟ್ ಕಾರುಗಳು

ಕೆಳಗಡೆ ಕೊಡಲಾಗಿರುವ ಟಾಪ್ 10 ಪ್ರಯಾಣಿಕರ ಕಾರುಗಳ ಪಟ್ಟಿಯನ್ನೊಮ್ಮ ಸೂಕ್ಷ್ಮವಾಗಿ ಗಮನಿಸಿ. ಇದು 2013-14ನೇ ಆರ್ಥಿಕ ಸಾಲಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾದ ಕಾರುಗಳನ್ನು ಕೊಡಲಾಗಿದೆ. ಹಾಗಿದ್ದರೆ ನಂ.1 ಸ್ಥಾನ ಯಾವ ಕಾರು ಗಿಟ್ಟಿಸಿಕೊಂಡಿರಬಹುದು? ಹೌದು, ನಿಮ್ಮ ಊಹೆ ಸರಿಯಾಗಿಯೇ ಇದೆ. ಯಾಕೆಂದರೆ ಅಗ್ರಸ್ಥಾನ ಪಡೆದ ಕಾರು ದೇಶದ ಅಚ್ಚುಮೆಚ್ಚಿನ ಕಾರು ಸಹ ಆಗಿದೆ. ಇನ್ನು ಗೊಂದಲವಿದೆಯೇ? ಹಾಗಿದ್ದರೆ ಬನ್ನಿ ಉತ್ತರಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

10. ಹ್ಯುಂಡೈ ಐ10

10. ಹ್ಯುಂಡೈ ಐ10

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 63,650 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 92,897 ಯುನಿಟ್

9. ಮಾರುತಿ ಸುಜುಕಿ ಓಮ್ನಿ

9. ಮಾರುತಿ ಸುಜುಕಿ ಓಮ್ನಿ

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 64,164 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 69,954 ಯುನಿಟ್

8. ಹ್ಯುಂಡೈ ಗ್ರಾಂಡ್ ಐ10

8. ಹ್ಯುಂಡೈ ಗ್ರಾಂಡ್ ಐ10

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 72,789 ಯುನಿಟ್

7. ಹೋಂಡಾ ಅಮೇಜ್

7. ಹೋಂಡಾ ಅಮೇಜ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 77,711 ಯುನಿಟ್

6. ಹ್ಯುಂಡೈ ಇಯಾನ್

6. ಹ್ಯುಂಡೈ ಇಯಾನ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 86,474 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 88,836 ಯುನಿಟ್

5. ಮಹೀಂದ್ರ ಬೊಲೆರೊ

5. ಮಹೀಂದ್ರ ಬೊಲೆರೊ

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 1,07,177 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 1,17,666 ಯುನಿಟ್

4. ಮಾರುತಿ ಸುಜುಕಿ ವ್ಯಾಗನಾರ್

4. ಮಾರುತಿ ಸುಜುಕಿ ವ್ಯಾಗನಾರ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 1,56,369 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 1,35,694 ಯುನಿಟ್

3. ಮಾರುತಿ ಸುಜುಕಿ ಡಿಜೈರ್

3. ಮಾರುತಿ ಸುಜುಕಿ ಡಿಜೈರ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 1,97,685 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 1,69,571 ಯುನಿಟ್

2. ಮಾರುತಿ ಸುಜುಕಿ ಸ್ವಿಫ್ಟ್

2. ಮಾರುತಿ ಸುಜುಕಿ ಸ್ವಿಫ್ಟ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 1,98,571 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 1,84,897 ಯುನಿಟ್

1. ಮಾರುತಿ ಸುಜುಕಿ ಆಲ್ಟೊ

1. ಮಾರುತಿ ಸುಜುಕಿ ಆಲ್ಟೊ

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 2,58,281 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 2,66,785 ಯುನಿಟ್

English summary
It is always interesting to learn which car manufacturers were the most successful and which models were the best selling. Can you name the best selling car during the financial year 2013-14?
Story first published: Wednesday, April 23, 2014, 6:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark