ಮಾರುತಿ ಜನಪ್ರಿಯ ಬ್ರಾಂಡ್; ಫೋರ್ಡ್, ಹೋಂಡಾ ಮಿಂಚಿಂಗ್

Posted By:

ದೇಶದ ಕಾರು ಮಾರುಕಟ್ಟೆ ಸತತ ಹತ್ತನೇ ತಿಂಗಳಲ್ಲೂ ಹಿನ್ನಡೆ ಅನುಭವಿಸಿರಬಹುದು. ಆದರೂ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಬ್ರಾಂಡ್ ಕಾಯ್ದುಕೊಂಡಿರುವ ಮಾರುತಿ ಸುಜುಕಿ, 2013 ಆಗಸ್ಟ್ ತಿಂಗಳ ಮಾರಾಟದಲ್ಲೂ ಉತ್ತಮ ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಮಾರುತಿಯ ಆಲ್ಟೊ, ಸ್ವಿಫ್ಟ್, ಸ್ವಿಫ್ಟ್ ಡಿಜೈರ್ ಹಾಗೂ ವ್ಯಾಗನಾರ್ ಆವೃತ್ತಿಗಳು ಮೊದಲ ನಾಲ್ಕು ಸ್ಥಾನಗಳನ್ನು ಹಂಚಿಕೊಳ್ಳುವ ಮುಖಾಂತರ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಈ ಎಲ್ಲ ನಾಲ್ಕು ಆವೃತ್ತಿಗಳು ಕಳೆದ ವರ್ಷದ ಮಾರಾಟವನ್ನು ಮೀರಿರುವುದು ಇನ್ನೊಂದು ವಿಶೇಷತೆಯಾಗಿದೆ.

ಮಾರುತಿ ಹೊರತುಪಡಿಸಿದರೆ ಹೋಂಡಾ ಹಾಗೂ ಫೋರ್ಡ್ ಕಂಪನಿಗಳು ಮಾರುಕಟ್ಟೆಯಲ್ಲಿ ಉತ್ತಮ ನಿರ್ವಹಣೆ ನೀಡುತ್ತಿದೆ. ಹೋಂಡಾದ ಅಮೇಜ್ ಕಾಂಪಾಕ್ಟ್ ಸೆಡಾನ್ ಹಾಗೂ ಫೋರ್ಡ್‌ನ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರುಗಳು ಉತ್ತಮ ಮಾರಾಟವನ್ನು ದಾಖಲಿಸಿದೆ.

ಇಷ್ಟಕ್ಕೂ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಟಾಪ್ 20 ಕಾರುಗಳ ಪಟ್ಟಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

1. ಮಾರುತಿ ಆಲ್ಟೊ

1. ಮಾರುತಿ ಆಲ್ಟೊ

ಮಾರಾಟ ಸಂಖ್ಯೆ: 17124 ಯುನಿಟ್

2. ಮಾರುತಿ ಸ್ವಿಫ್ಟ್

2. ಮಾರುತಿ ಸ್ವಿಫ್ಟ್

ಮಾರಾಟ ಸಂಖ್ಯೆ: 14,152 ಯುನಿಟ್

3. ಸ್ವಿಫ್ಟ್ ಡಿಜೈರ್

3. ಸ್ವಿಫ್ಟ್ ಡಿಜೈರ್

ಮಾರಾಟ ಸಂಖ್ಯೆ: 13723 ಯುನಿಟ್

4. ಮಾರುತಿ ವ್ಯಾಗನಾರ್

4. ಮಾರುತಿ ವ್ಯಾಗನಾರ್

ಮಾರಾಟ ಸಂಖ್ಯೆ: 12,748 ಯುನಿಟ್

5. ಹ್ಯುಂಡೈ ಇಯಾನ್

5. ಹ್ಯುಂಡೈ ಇಯಾನ್

ಮಾರಾಟ ಸಂಖ್ಯೆ: 7991 ಯುನಿಟ್

6. ಮಹೀಂದ್ರ ಬೊಲೆರೊ

6. ಮಹೀಂದ್ರ ಬೊಲೆರೊ

ಮಾರಾಟ ಸಂಖ್ಯೆ: 7030 ಯುನಿಟ್

7. ಹೋಂಡಾ ಅಮೇಜ್

7. ಹೋಂಡಾ ಅಮೇಜ್

ಮಾರಾಟ ಸಂಖ್ಯೆ: 6242 ಯುನಿಟ್

8. ಹ್ಯುಂಡೈ ಐ10

8. ಹ್ಯುಂಡೈ ಐ10

ಮಾರಾಟ ಸಂಖ್ಯೆ: 6017 ಯುನಿಟ್

9. ಹ್ಯುಂಡೈ ಐ20

9. ಹ್ಯುಂಡೈ ಐ20

ಮಾರಾಟ ಸಂಖ್ಯೆ: 5695 ಯುನಿಟ್

10. ಫೋರ್ಡ್ ಇಕೊಸ್ಪೋರ್ಟ್

10. ಫೋರ್ಡ್ ಇಕೊಸ್ಪೋರ್ಟ್

ಮಾರಾಟ ಸಂಖ್ಯೆ: 5372 ಯುನಿಟ್

11. ಟೊಯೊಟಾ ಇನ್ನೋವಾ

11. ಟೊಯೊಟಾ ಇನ್ನೋವಾ

ಮಾರಾಟ ಸಂಖ್ಯೆ: 5075 ಯುನಿಟ್

12. ಮಾರುತಿ ಓಮ್ನಿ

12. ಮಾರುತಿ ಓಮ್ನಿ

ಮಾರಾಟ ಸಂಖ್ಯೆ: 4860 ಯುನಿಟ್

13. ಮಾರುತಿ ಎರ್ಟಿಗಾ

13. ಮಾರುತಿ ಎರ್ಟಿಗಾ

ಮಾರಾಟ ಸಂಖ್ಯೆ: 4563 ಯುನಿಟ್

14. ಟಾಟಾ ಇಂಡಿಕಾ ಪ್ಲಸ್ ವಿಸ್ಟಾ

14. ಟಾಟಾ ಇಂಡಿಕಾ ಪ್ಲಸ್ ವಿಸ್ಟಾ

ಮಾರಾಟ ಸಂಖ್ಯೆ: 4260 ಯುನಿಟ್

15. ಹ್ಯುಂಡೈ ವರ್ನಾ

15. ಹ್ಯುಂಡೈ ವರ್ನಾ

ಮಾರಾಟ ಸಂಖ್ಯೆ: 3882 ಯುನಿಟ್

16. ಮಹೀಂದ್ರ ಸ್ಕಾರ್ಪಿಯೊ

16. ಮಹೀಂದ್ರ ಸ್ಕಾರ್ಪಿಯೊ

ಮಾರಾಟ ಸಂಖ್ಯೆ: 3356 ಯುನಿಟ್

17. ಮಾರುತಿ ಇಕೊ

17. ಮಾರುತಿ ಇಕೊ

ಮಾರಾಟ ಸಂಖ್ಯೆ: 3096 ಯುನಿಟ್

18. ರೆನೊ ಡಸ್ಟರ್

18. ರೆನೊ ಡಸ್ಟರ್

ಮಾರಾಟ ಸಂಖ್ಯೆ: 2967 ಯುನಿಟ್

19. ಷೆವರ್ಲೆ ಬೀಟ್

19. ಷೆವರ್ಲೆ ಬೀಟ್

ಮಾರಾಟ ಸಂಖ್ಯೆ: 2926 ಯುನಿಟ್

20. ಫೋಕ್ಸ್‌ವ್ಯಾಗನ್ ಪೊಲೊ

20. ಫೋಕ್ಸ್‌ವ್ಯಾಗನ್ ಪೊಲೊ

ಮಾರಾಟ ಸಂಖ್ಯೆ: 2908 ಯುನಿಟ್

English summary
Car sales witness 10th month, straight in line with a downturn for the Indian Automobile Industry. Here is the top 20 list of cars sold in India during the month of August 2013.
Please Wait while comments are loading...

Latest Photos