ಕಾರು ಬೈಕ್ ಕಲಿತ, ಖರೀದಿಸಿದ ಮೊದಲ ಅನುಭವಗಳು

ಮೊದಲ ಅನುಭವ ಸದಾ ನೆನಪಿನಲ್ಲಿರುವಂತಿರುತ್ತಿದೆ. ಮೊದಮೊದಲ್ ಹಿಡಿದ ಬಣ್ಣದ ಚಿಟ್ಟೆ, ಮೊದಮೊದಲ್ ಕದ್ದ ಜಾತ್ರೆಯ ವಾಚು, ಮೊದಮೊದಲ್ ಸೇದಿದ ಗಣೇಶ ಬೀಡಿ, ಮೊದಮೊದಲಾಗಿ.. ಚಿಗುರಿದ ಮೀಸೆ.., ಮೊದಮೊದಲಾಗಿ.. ಮೆಚ್ಚಿದ ಹೃದಯ, ಮೊದಮೊದಲ್ ಬರೆದ ಪ್ರೇಮದ ಪತ್ರ ಮೊದಮೊದಲಾಗಿ.. ಪಡೆದ ಮುತ್ತು.. ಸುದೀಪ್ ನಟಿಸಿದ ಮೈ ಆಟೋಗ್ರಾಪ್ ಹಾಡಿನಂತೆ ಅಲ್ಲಿ ಸವಿ ಸವಿ ನೆನಪುಗಳಿರುತ್ತವೆ.

ನಿಮಗೆ ಗೊತ್ತೆ? ಸಚಿನ್ ತೆಂಡೂಲ್ಕರ್ ಮೊದಲ ಕಾರು ಮಾರುತಿ 800, ಪ್ರಧಾನಿ ಮನಮೋಹನ್ ಸಿಂಗ್ ಬಳಿಯೂ 1996ರ ಮಾರುತಿ 800 ಕಾರಿತ್ತು. ಪೂರ್ಣಚಂದ್ರ ತೇಜಸ್ವಿ ಸ್ಕೂಟರ್ ಬಳಸುತ್ತಿದ್ದರು. ಸೈನಾ ನೆಹ್ವಾಲ್ ತನ್ನ ತಂದೆಯ ಬಜಾಜ್ ಚೇತಕ್ ಸ್ಕೂಟರಿನಲ್ಲಿ ಬ್ಯಾಂಡ್ಮಿಟನ್ ತರಬೇತಿಗೆ ಹೋಗುತ್ತಿದ್ದರು.

ರೆಬಲ್ ಸ್ಟಾರ್ ಅಂಬರೀಷ್ ಕಾರುಗಳ ನೆನಪು, ಕೋಟ್ಯಾಧಿಪತಿ ಬಿಲ್ ಗೇಟ್ಸ್ ಜೈಲು ಪಾಲು ಮಾಡಿದ ಪೋರ್ಷ್ ಕಾರಿನ ನೆನಪು, ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಸೈಕಲ್, ಬರಾಕ್ ಒಬಾಮ ಬಳಸಿದ್ದ ಕ್ರೈಸ್ಲರ್ ಕಾರು, ರತನ್ ಟಾಟಾ, ಅಂಬಾನಿ, ಬಿರ್ಲಾರ ಮೊದಲ ಕಾರುಗಳ ನೆನಪುಗಳು ಅಚ್ಚರಿ ಹುಟ್ಟಿಸುತ್ತವೆ.

ಓದುಗರೇ ನಿಮ್ಮಲ್ಲೂ ಮೊದಲ ವಾಹನದ ಕುರಿತಾದ ಸಿಹಿಕಹಿ ನೆನಪುಗಳು ಇರಬಹುದಲ್ವಾ? ಮೊದಲು ಸೈಕಲ್, ಬೈಕ್, ಕಾರು ಕಲಿತದ್ದು. ಅಥವಾ ಮೊದಲ ಬಾರಿಗೆ ಕನಸಿನ ಕಾರು ಅಥವಾ ಬೈಕ್ ಖರೀದಿಸಿದ ಆ ಕ್ಷಣವನ್ನು ಕೆಳಗಿನ ಕಾಮೆಂಟ್ ಬಾಕ್ಸಿನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

More from DriveSpark

Article Published On: Thursday, August 30, 2012, 10:39 [IST]
English summary
Read about first car and first bike stories. My First Car, My First Bike, My first driving lesson. Share your first vehicle experience here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+