21 ಗನ್ ಸೆಲ್ಯೂಟ್ ರಾಲಿ ಮಿಸ್ ಮಾಡ್ಕೊಂಡ್ರಾ?

Written By:

ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳ ಆಟೋ ಎಕ್ಸ್ ಪೋ ನಡೆಯುತ್ತಿರುವ ವೇಳೆಯಲ್ಲಿ ಅತ್ತ ಕೆಂಪು ಕೋಟೆಯಲ್ಲಿ ಮಗದೊಂದು ವಿಂಟೇಜ್ ಕಾರುಗಳ ರಾಲಿ ಆಯೋಜನೆಯಾಗಿತ್ತು.

ವರ್ಷಂಪ್ರತಿ ಆಯೋಜನೆಯಾಗುತ್ತಿರುವ 21 ಗನ್ ಸೆಲ್ಯೂಟ್ ರಾಲಿ ಈ ಬಾರಿಯೂ ಅತಿ ಹೆಚ್ಚು ವಾಹನ ಪ್ರೇಮಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಈ ಅಮೋಘ ರಾಲಿಯಲ್ಲಿ ಭಾಗವಹಿಸುವ ಅವಕಾಶವನ್ನು ನಿಮ್ಮ ನೆಚ್ಚಿನ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಪಡೆದಿದ್ದರು. ಅಲ್ಲದೆ ಇಲ್ಲಿ ಪ್ರದರ್ಶನಗೊಂಡಿರುವ ಹಳೆಯ ಕಾರುಗಳ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

To Follow DriveSpark On Facebook, Click The Like Button
21 ಗನ್ ಸೆಲ್ಯೂಟ್ ರಾಲಿ

21 ಗನ್ ಸೆಲ್ಯೂಟ್ ರಾಲಿಯಲ್ಲಿ ದೇಶದ ಸೇರಿದಂತೆ ಜಗತ್ತಿನ ಅತಿ ವಿರಳವಾಗಿರುವ ಕಾರು, ಬೈಕ್ ಗಳ ಅನಾವರಣಗೊಂಡಿದ್ದವು. ಇವುಳಲ್ಲಿ ವಿಶ್ವದ ಮೂದಲ ಕಾರು ಬೆಂಝ್ ಪೇಟೆಂಟ್ ಮೋಟಾರ್ ವ್ಯಾಗನ್ ಪ್ರಮುಖ ಆಕರ್ಷಣೆಯಾಗಿದ್ದವು.

ಇನ್ನುಳಿದಂತೆ ಜಾಗ್ವಾರ್, ಫೋರ್ಡ್, ರೋಲ್ಸ್ ರಾಯ್ಸ್, ಬೆಂಟ್ಲಿ ಸೇರಿದಂತೆ ಹತ್ತು ಹಲವಾರು ವಾಹನ ತಯಾರಿಕ ಸಂಸ್ಥೆಗಳು ತಮ್ಮ ವಿಂಟೇಜ್ ವಾಹನಗಳನ್ನು ಪ್ರದರ್ಶಿಸುವುದರೊಂದಿಗೆ ಮತ್ತಷ್ಟು ಮೆರಗು ತುಂಬಿತ್ತು.

English summary
21 Gun Salute Rally – Highlights And Images Of The Vintage Car & Bike Rally
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X