ನಿಯಂತ್ರಣ ತಪ್ಪಿ ಡಿವೈಡರ್‍‌ಗೆ ಡಿಕ್ಕಿ- 2ನೇ ಮಹಡಿಗೆ ಹಾರಿದ ಹೋದ ಕಾರು..!!

ವಾಹನಗಳು ನಜ್ಜುಗುಜ್ಜಾಗಿರೋದನ್ನ ಅಥವಾ ತಲೆಕೆಳಗಾಗಿ ಬಿದ್ದಿರುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಂದು ಕಾರ್ ಮಾತ್ರ ಅಪಘಾತಕ್ಕೀಡಾದ ನಂತರ ಗಾಳಿಯಲ್ಲಿ ಹಾರಿ ಹೋಗಿ ಕಟ್ಟಡದ 2ನೇ ಮಹಡಿಯ ಗೋಡೆಯಲ್ಲಿ ಸಿಲುಕಿಕೊಂಡಿದೆ.

By Praveen

Recommended Video

Bangalore Traffic Police Rides With Illegal Number Plate - DriveSpark

ಸಾಮಾನ್ಯವಾಗಿ ಅಪಘಾತಗಳ ಸಂದರ್ಭದಲ್ಲಿ ವಾಹನಗಳು ನಜ್ಜುಗುಜ್ಜಾಗಿರೋದನ್ನ ಅಥವಾ ತಲೆಕೆಳಗಾಗಿ ಬಿದ್ದಿರುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಂದು ಕಾರ್ ಮಾತ್ರ ಅಪಘಾತಕ್ಕೀಡಾದ ನಂತರ ಗಾಳಿಯಲ್ಲಿ ಹಾರಿ ಹೋಗಿ ಕಟ್ಟಡದ 2ನೇ ಮಹಡಿಯ ಗೋಡೆಯಲ್ಲಿ ಸಿಲುಕಿಕೊಂಡಿದೆ.

ನಿಯಂತ್ರಣ ತಪ್ಪಿ ಡಿವೈಡರ್‍‌ಗೆ ಡಿಕ್ಕಿ- 2ನೇ ಮಹಡಿಗೆ ಹಾರಿದ ಹೋದ ಕಾರು

ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದ್ದು, ಡಿವೈಡರ್‍‌ಗೆ ಡಿಕ್ಕಿ ಹೊಡೆದ ಕಾರು ಮೇಲೆ ಗಾಳಿಯಲ್ಲಿ ಹಾರಿ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಡೆಂಟಿಸ್ಟ್ ಕಚೇರಿಯ ಗೋಡೆಯಲ್ಲಿ ಸಿಲುಕಿದ್ದು, ಬಿಳಿ ಬಣ್ಣದ ಕಾರು ಗೋಡೆಯಲ್ಲಿ ಸಿಲುಕಿ ಹಿಂದಿನ ಭಾಗ ಹೊರಚಾಚಿಕೊಂಡಿರೋದನ್ನ ನಾವು ಕಾಣಬಹುದು.

ನಿಯಂತ್ರಣ ತಪ್ಪಿ ಡಿವೈಡರ್‍‌ಗೆ ಡಿಕ್ಕಿ- 2ನೇ ಮಹಡಿಗೆ ಹಾರಿದ ಹೋದ ಕಾರು

ಡಿವೈಡರ್‍‌ಗೆ ಡಿಕ್ಕಿಯಾದ ರಭಸಕ್ಕೆ ಕಾರು ಗಾಳಿಯಲ್ಲಿ ಹಾರಿ ಹೊಗಿದ್ದು, ಕಟ್ಟಡದ ಸಣ್ಣ ಕಚೇರಿಯ ಗೋಡೆಯಲ್ಲಿ ತೂರಿಕೊಂಡಿದೆ. ಘಟನೆಯಿಂದಾಗಿ ಸಣ್ಣ ಪ್ರಮಾಣದ ಬೆಂಕಿ ಹೊತ್ತಿಕೊಂಡಿತ್ತಲ್ಲದೇ ಅದನ್ನ ಕೂಡಲೇ ಆರಿಸಲಾಗಿದೆ.

ನಿಯಂತ್ರಣ ತಪ್ಪಿ ಡಿವೈಡರ್‍‌ಗೆ ಡಿಕ್ಕಿ- 2ನೇ ಮಹಡಿಗೆ ಹಾರಿದ ಹೋದ ಕಾರು

ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ. ಘಟನೆ ವೇಳೆ ಓರ್ವ ಕೂಡಲೇ ಹೊರಬಂದಿದ್ದು, ಮತ್ತೊಬ್ಬ ಕಾರು ಸವಾರನನ್ನು ಬರೋಬ್ಬರಿ 1 ಘಂಟೆಯ ನಂತರ ಭಾರೀ ಗಾತ್ರದ ಕ್ರೇನ್ ಬಳಸಿ ಕೆಳಗಿಸಲಾಗಿದೆ.

ನಿಯಂತ್ರಣ ತಪ್ಪಿ ಡಿವೈಡರ್‍‌ಗೆ ಡಿಕ್ಕಿ- 2ನೇ ಮಹಡಿಗೆ ಹಾರಿದ ಹೋದ ಕಾರು

ಇನ್ನು ಘಟನೆಗೆ ಡ್ರಂಕ್ ಆ್ಯಂಡ್ ಡ್ರೈವ್ ಕಾರಣ ಎನ್ನಲಾಗಿದ್ದು, ಘಟನೆ ಕುರಿತು ತನಿಖೆ ನಡೆಸಿರುವ ಆರೇಂಜ್ ಕೌಂಟಿ ಫೈರ್ ಅಥಾರಿಟಿಯ ಅಧಿಕಾರಿಗಳು ಘಟನೆಗೆ ನಿಖರ ಕಾರಣ ಏನು ಎನ್ನುವ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

Trending On DriveSpark Kannada:

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆಯುತ್ತಿರುವ ದೃಶ್ಯಗಳು ಘಟನಾ ಸ್ಥಳದ ಪಕ್ಕದಲ್ಲಿದ್ದ ಹೋಟೆಲ್ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಭಸವಾಗಿ ಡಿಕ್ಕಿ ಹೊಡೆದ ಕಾರು ಕಟ್ಟಡದತ್ತ ಹಾರಿ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್...

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಡ್ರ್ಯಾಗ್ ರೇಸ್ ಯಾವತ್ತಿದ್ರು ದುರಂತಗಳ ಮೊದಲ ಹೆಜ್ಜೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ನಿನ್ನೆ ನಡೆದ ಅಪಘಾತ ಪ್ರಕರಣವೊಂದು ಇದಕ್ಕೆ ಸಾಕ್ಷಿಯಾಗಿದೆ. ಆಡಿ ಸೆಡಾನ್ ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಕಾರೊಂದು ನಿಯಂತ್ರಣ ತಪ್ಪಿದ ಪರಿಣಾಮ ಭೀಕರ ಅವಘಡ ಸಂಭವಿಸಿದೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಅಂದಹಾಗೆ ಈ ಭೀಕರ ಅಪಘಾತ ನಡೆದಿರುವುದು ಒರಿಸ್ಸಾ ರಾಜ್ಯದ ಪುರಿ ಮತ್ತು ಕೋನಾರ್ಕ್ ಮಾರ್ಗದಲ್ಲಿ. ಡ್ರ್ಯಾಗ್ ರೇಸ್‌ ಹುಚ್ಚಿಗೆ ಈ ದುರಂತ ನಡೆದಿದ್ದು, ಭೀಕರ ಅವಘಾತದಲ್ಲಿ ತೀವ್ರ ಗಾಯಗೊಂಡಿದ್ದ 29 ವರ್ಷದ ಓರ್ವ ಯುವಕ ಸಾವನ್ನಪ್ಪಿದ್ದಾನೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ನಿನ್ನೇ ನಸುಕಿನ 3 ಗಂಟೆಗೆ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಕುಡಿತ ಮತ್ತಿನಲ್ಲಿದ್ದ ಯುವಕರ ಗುಂಪೊಂದು ಡ್ರ್ಯಾಗ್ ರೇಸ್‌ ನಡೆಸಿದ್ದರು. ಆದ್ರೆ ಆಡಿ ಸೆಡಾನ್ ಹಿಂದಿಕ್ಕಲು ಮುಂದಾಗಿದ್ದ ಬಿಎಂಡಬ್ಲ್ಯು 3-ಸೀರಿಸ್ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ನಿಯಂತ್ರಣ ತಪ್ಪಿದ ಬಿಎಂಡಬ್ಲ್ಯು ಕಾರು ನೇರವಾಗಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ಗುದ್ದಿದ ರಭಸಕ್ಕೆ ಬೃಹತ್ ಮರವೇ ಮುರಿದು ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ತೀವ್ರ ಗಾಯಗೊಂಡಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಆದ್ರೆ ಘಟನೆ ಬಗ್ಗೆ ಗೊತ್ತಿದ್ದರು ಆಡಿ ಕಾರಿನಲ್ಲಿದ್ದ ಮತ್ತೊಂದು ಯುವಕರ ಗುಂಪು ಕಾರು ನಿಲ್ಲಿಸದೇ ಪಾರಾರಿಯಾಗಿದ್ದು, ಬೆಳಗಿನ 5 ಗಂಟೆಗೆ ಸ್ಥಳೀಯರೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.

Trending On DriveSpark Kannada:

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಅಂಶಗಳು!

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಾಥಮಿಕ ತನಿಖೆ ವೇಳೆಯೇ ಇದು ಡ್ರ್ಯಾಗ್ ರೇಸ್‌ನಿಂದಾದ ಅವಘಡ ಎಂದು ಮಾಹಿತಿ ನೀಡಿದ್ದು, ಅಪಘಾತ ವೇಳೆ ತಪ್ಪಿಸಿಕೊಂಡಿರುವ ಆಡಿ ಕಾರಿನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಕೆಲ ಮೂಲಗಳ ಪ್ರಕಾರ ಪುರಿ ಮತ್ತು ಕೋನಾರ್ಕ್ ನಡುವೆ ಪದೇ ಪದೇ ಇಂತಹ ಅವಘಡ ನಡೆಯುತ್ತಲೇ ಇದ್ದು, ಮೆರಿಯನ್ ಡ್ರೈವ್‌ಗೆ ಪ್ರವಾಸಿಗರಿಂದ ಡ್ರ್ಯಾಗ್ ರೇಸ್‌ ಮತ್ತು ಆಪ್ ರೋಡ್ ಕಸರತ್ತುಗಳು ಇಲ್ಲಿನ ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿವೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಇನ್ನು ಘಟನೆ ನಡೆದ ಸ್ಥಳದಲ್ಲಿ ಅಪಘಾತ ವಲಯ ಎಂಬ ಬೋರ್ಡ್‌‌ಗಳನ್ನು ಹಾಕಲಾಗಿದ್ದರೂ ಭೀಕರ ಅವಘಡಗಳು ನಡೆಯುತ್ತಿದ್ದು, ಡ್ರ್ಯಾಗ್ ರೇಸ್‌ನಲ್ಲಿ ಅಮಾಯಕರ ಜೀವಕ್ಕೆ ಯಾವುದೇ ತೊಂದರೆ ಆಗಿಲ್ಲ ಎನ್ನುವುದು ಸಮಾಧಾನಕರ ಸಂಗತಿ ಎನ್ನಬಹುದು.

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Thursday, January 18, 2018, 17:57 [IST]
English summary
Read In kannada: Car crashes into second floor of building.
Read more on accident off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+