ಕೇವಲ ರೂ. 10,000ಕ್ಕೆ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ

ಕೇವಲ 10,000 ರೂಪಾಯಿಗಳಿಗೆ ನಿಮ್ಮ ಚಾಲನಾ ಅನುಭವವನ್ನು ಹೆಚ್ಚಿಸುವಂತಹ 10 ಮಾರ್ಪಾಡುಗಳ ಬಗ್ಗೆ ಮಾಹಿತಿ ಇಲ್ಲಿದೆ.

By Girish

ಇಂದಿನ ದಿನಗಳಲ್ಲಿ ಹೆಚ್ಚಿನವರು ಕಾರಿನಲ್ಲಿ ಬಹಳಷ್ಟು ಸಮಯ ಕಳೆಯುತ್ತಿದ್ದಾರೆ. ಇಂತಹ ನಿಮ್ಮ ಕಾರುಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಮತ್ತಷ್ಟು ಮಾರ್ಪಾಡುಗೊಳಿಸಿ, ನಿಮ್ಮ ಚಾಲನಾ ಅನುಭವವನ್ನು ಉತ್ತಮಗೊಳಿಸುವಂತಹ ಕೆಲವು ಉತ್ತಮ ಸಲಹೆಗಳು ಇಲ್ಲಿವೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಸಬ್‌ವೂಫರ್

ಅನಾದಿ ಕಾಲದಿಂದಲೂ, ಸಂಗೀತ ಹಾಗೂ ನಾದ, ಇಡೀ ವಿಶ್ವದ ಎಲ್ಲ ಸಂಸ್ಕೃತಿಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಸಬ್‌ವೂಫರ್‌ಗಳು ಎಲ್ಲಾ ಕಾರುಗಳಲ್ಲಿ ಸಂಗೀತ ಅನುಭವವನ್ನು ಉತ್ತಮಗೊಳಿಸಲಿದ್ದು, ಉತ್ತಮ ಧ್ವನಿ ವ್ಯವಸ್ಥೆ ಪಡೆದುಕೊಂಡಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಸಬ್‌ವೂಫರ್‌ಗಳು ಗುಣಮಟ್ಟದ ಸಂಗೀತ ಹೊರಹೊಮ್ಮಿಸಲಿದ್ದು, ಕಾರಿನಲ್ಲಿ ಬಾಸ್ ರೇಂಜ್ ಹೆಚ್ಚಿಸಿ ಪ್ರಯಾಣಿಕರಿಗೆ ಹೆಚ್ಚಿನ ಮಟ್ಟದ ಶಕ್ತಿವರ್ದಕವಾಗಿ ಕೆಲಸ ಮಾಡಲಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಸಬ್‌ವೂಫರ್‌ಗಳು ಬಹಳಷ್ಟು ಸುಲಭವಾಗಿ ಅಳವಡಿಸಬಹುದಾಗಿದ್ದು, ನಿಮ್ಮ ಹಣಕ್ಕೆ ತಕ್ಕಂತೆ ಸಬ್‌ವೂಫರ್‌ಗಳು ಮಾರುಕಟ್ಟೆಯಲ್ಲಿ ದೊರೆಯಲಿವೆ. ವಾರೆಂಟಿ ಹೊಂದಿರುವ ವೂಫರ್ ನಿಮಗೆ ಹೆಚ್ಚು ಕಡಿಮೆ ರೂ. 10 ಸಾವಿರದ ಆಸುಪಾಸಿನಲ್ಲಿ ದೊರೆಯಲಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಎಲ್ಇಡಿ ದೀಪಗಳು

ಎಲ್ಇಡಿ ದೀಪಗಳು ಬೆಳಗಿನ ಹೊತ್ತು ಕಾರಿನ ಸೌಂದರ್ಯ ಹೆಚ್ಚಿಸಲು ಸುಲಭ ವಿಧಾನವಾಗಿವೆ. ಈ ರೀತಿಯ ಎಲ್ಇಡಿ ದೀಪಗಳ ಅಳವಡಿಕೆ ಸುರಕ್ಷತಾ ದೃಷ್ಟಿಯಿಂದಲೂ ಸಹ ಒಳ್ಳಯದು ಎನ್ನಬಹುದು.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಇತ್ತೀಚಿಗೆ ಬರುವ ಎಲ್ಲಾ ಕಾರುಗಳಲ್ಲಿ ಸಾಮಾನ್ಯವಾಗಿ ಡಿಆರ್‌ಎಲ್ಸ್‌ಗಳ ಅಳವಡಿಕೆ ಇರಲಿದ್ದು, ಈ ಅಳವಡಿಕೆ ಕೇವಲ ಟಾಪ್ ಮಾಡೆಲ್ ಕಾರುಗಳಲ್ಲಿ ಮಾತ್ರ ಇರಲಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ನಿಮ್ಮ ಕಾರುಗಳಲ್ಲಿ ಎಲ್ಇಡಿ ಡಿಆರ್‌ಎಲ್ಸ್‌ಗಳ ಅಳವಡಿಕೆ ಇಲ್ಲದಿದ್ದರೆ ನೀವು ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದ್ದು, ನಿಮಗೆ ರೂ. 3,000 ರಿಂದ 5,000 ನೀಡಿದರೆ ಹೆಚ್ಚಿನ ಗುಣಮಟ್ಟ ಹೊಂದಿರುವ ಎಲ್ಇಡಿ ದೀಪಗಳು ದೊರೆಯಲಿವೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಎಕ್ಸ್‌ಸಾಸ್ಟ್ ಮಫ್ಲರ್‌

ಎಕ್ಸ್‌ಸಾಸ್ಟ್ ಮಫ್ಲರ್‌‌ಗಳು ನೀವು ಆನ್ಲೈನ್‌ನಲ್ಲಿ ಕೂಡ ಆರ್ಡರ್ ಮಾಡಿ, ಮನೆಯಲ್ಲಿಯೇ ಕಾರಿಗೆ ಅಳವಡಿಸಿಕೊಳ್ಳಬಹುದಾಗಿದ್ದು, ಈ ಎಕ್ಸ್‌ಸಾಸ್ಟ್ ಮಫ್ಲರ್‌ಗಳು ನಿಮ್ಮ ಪೆಟ್ರೋಲ್ ಕಾರು ಧ್ವನಿಯನ್ನು ಹೆಚ್ಚು ಉತ್ತಮಗೊಳಿಸುತ್ತದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಸಾಮಾನ್ಯವಾಗಿ ಕಂಪನಿಯು ಸರಳವಾದ ಎಕ್ಸ್‌ಸಾಸ್ಟ್ ಮಫ್ಲರ್‌‌ಗಳು ನೀಡಲಿದ್ದು, ಇದರಿಂದ ಕಾರಿನ ಅಂದ ಕಳೆಗುಂದಿದಂತೆ ಆಗುವುದನ್ನು ನಾವು ಕಾಣಬಹುದಾಗಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಉತ್ತಮ ವಿನ್ಯಾಸ ಹೊಂದಿರುವ ಎಕ್ಸ್‌ಸಾಸ್ಟ್ ಮಫ್ಲರ್‌‌ಗಳು ಕಾರಿನ ಅಂದವನ್ನು ಹೆಚ್ಚಿಸುವುದಲ್ಲದೆ, ಕಾರನ್ನು ಹೆಚ್ಚು ಶ್ರೀಮಂತಗೊಳಿಸಲಿದೆ. ಈ ಮಫ್ಲರ್‌‌ಗಳು ರೂ. 10 ಸಾವಿರದ ಒಳಗೆ ದೊರೆಯಲಿವೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಹೆಚ್ಚು ವ್ಯಾಟ್ ಹೊಂದಿರುವ ಹೆಡ್‌ಲ್ಯಾಂಪ್

ಕಾರಿನ ಹೆಡ್‌ಲ್ಯಾಂಪ್ ನವೀಕರಿಸುವುದರಿಂದ ಬೆಳಕು ಹೆಚ್ಚು ಪ್ರಕಾಶಮಾನವಾಗಿರಲಿದ್ದು, ರಾತ್ರಿ ಹೊತ್ತಿನ ಪ್ರಯಾಣ ಹೆಚ್ಚು ಸುಖಕರವಾಗಿರಲಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಸಾಮಾನ್ಯವಾಗಿ ಹೆಚ್ಚಿನ ಕಾರುಗಳ ಹೆಡ್‌ಲ್ಯಾಂಪ್ 55 ರಿಂದ 60 ವ್ಯಾಟ್ ಹೊಂದಿರಲಿದ್ದು, ಇದರಿಂದಾಗಿ ಬಹಳಷ್ಟು ಸಾರಿ ಚಾಲಕರು ತೊಂದರೆಗೊಳಗಾಗಿರುವ ಘಟನೆಗಳು ನೆಡೆದಿವೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ರೂ 2,000 ಬೆಲೆಬಾಳುವ ಪ್ರಮಾಣೀಕರಿಸಿದ ಸ್ಟ್ಯಾಂಡರ್ಡ್ ಎಚ್4 ಫಿಟ್‌ಮೆಂಟ್ 90 ಅಥವಾ 100 ಹೆಡ್‌ಲ್ಯಾಂಪ್‌ಗಳು ಹೆಚ್ಚು ಪ್ರಯಾಣ ಭದ್ರತೆ ಹೊಂದಿರಲಿದ್ದು, ಪ್ರಯಾಣ ಪ್ರಯಾಸದಾಯಕವಾಗಿ ಇರುವುದಿಲ್ಲ ಎನ್ನುವುದು ಕಾರು ತಜ್ಞರ ಅನಿಸಿಕೆಯಾಗಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಆಂಬಿಯೆಂಟ್ ದೀಪಗಳು(Ambient)

ಆಂಬಿಯೆಂಟ್ ದೀಪಗಳು ಕಾರಿನ ಒಳಭಾಗದ ಪ್ರಪಂಚವನ್ನು ಸುಂದರಗೊಳಿಸಿ, ಪ್ರಯಾಣಿಕರಿಗೆ ಹೆಚ್ಚು ಉಮ್ಮಸ್ಸು ನೀಡಲಿವೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಆಂಬಿಯೆಂಟ್ ದೀಪಗಳು ಕಾರಿನ ಮುಂಭಾಗದ ಪ್ಯಾನೆಲ್‌ಗಳನ್ನು ದೀಪಗಳಿಂದ ಬೆಳಗಿಸುವುದಲ್ಲದೆ, ಹಿತವಾದ ಬಣ್ಣಗಳು ನಿಮ್ಮ ಮನಸ್ಸನ್ನು ಮುದಗೊಳಿಸಲಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಸ್ಮಾರ್ಟ್‌ಫೋನ್ ಮೂಲಕ ಸಹ ಈ ಆಂಬಿಯೆಂಟ್ ದೀಪಗಳನ್ನು ನಿಯಂತ್ರಿಸಬಹುದಾಗಿದ್ದು, ಈ ಆಧುನಿಕ ಬೆಳಕಿನ ವ್ಯವಸ್ಥೆಗಳನ್ನು ನೀವು ರೂ. 5,000 ನೀಡಿ ಖರೀದಿಸಬಹುದಾಗಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್

ಟೈರ್‌ನ ಗಾಳಿಯ ಒತ್ತಡದ ಬಗ್ಗೆ ಮಾಹಿತಿಯನ್ನು ಈ ಸಾಧನ ನೀಡಲಿದ್ದು, ಇದರಿಂದಾಗಿ ಚಾಲನಾ ಅನುಭವ ಹೆಚ್ಚಿಗೆಯಾಗಲಿದ್ದು, ಕಡಿಮೆ ಟೈಯರ್‌ ಪ್ರೆಶರ್‌ನಿಂದಾಗಿ ಕಾರಿನ ಮೈಲೇಜ್ ಕಡಿಮೆಯಾಗಲಿದೆ ಎನ್ನುವುದನ್ನು ನಾವು ಮರೆಯಬಾರದು.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಕಡಿಮೆ ಟೈಯರ್‌ ಪ್ರೆಶರ್‌ನಿಂದಾಗಿ ಕೆಲವೊಮ್ಮೆ ಕಾರು ಅಪಘಾತವಾಗುವ ಸಂಭವ ಇದ್ದು, ಸುರಕ್ಷತೆಯ ದೃಷ್ಟಿ ಇಂದ ಈ ಸಾಧನವನ್ನು ಅಳವಡಿಸುವದು ಒಳ್ಳೆಯ ಬೆಳವಣಿಗೆ ಎನ್ನಬಹುದು.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಈ ಸಾಧನವನ್ನು ಚಕ್ರಗಳಲ್ಲಿ ಸುಲಭವಾಗಿ ಅಳವಡಿಸಬಹುದಾಗಿದ್ದು, ವಾಹನದ ಒಳಗೆ ಇರಿಸಲಾದ ಘಟಕಕ್ಕೆ ಡಾಟಾವನ್ನು ಪ್ರತಿನಿತ್ಯ ಕಳುಹಿಸುತ್ತಿರುತ್ತದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಟ್ಯೂನಿಂಗ್ ಬಾಕ್ಸ್

ಟ್ಯೂನಿಂಗ್ ಬಾಕ್ಸ್ ಒಂದು ಪ್ಲಗ್-ಇನ್ ಸಾಧನವಾಗಿದ್ದು, ಈ ಬಾಕ್ಸ್‌ನ ಯಾವುದೇ ವೈರ್ ಕತ್ತರಿಸದೆ ಇದರ ಅಳವಡಿಕೆ ತುಂಬಾ ಸುಲಭವಾಗಿದ್ದು, ಎಂಜಿನ್ ಕಂಟ್ರೋಲ್ ಯೂನಿಟ್ (ಇಸಿಯು) ನೊಂದಿಗೆ ಸಮಾನಾಂತರವಾಗಿ ಕಾರ್ಯನಿರ್ವಹಿಸುತ್ತದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಟ್ಯೂನಿಂಗ್ ಬಾಕ್ಸ್ ಅನ್ನು ಅಳವಡಿಸುವುದರಿಂದ ನಿಮ್ಮ ಕಾರು ಇಂಧನ ದಕ್ಷತೆ ಮತ್ತು ಅಶ್ವಶಕ್ತಿ ಹೆಚ್ಚಿಸಲಿದ್ದು, 10-15 % ರಷ್ಟು ಉತ್ತಮ ವೇಗವರ್ಧನೆ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತದೆ. ಇಂತಹ ಟ್ಯೂನಿಂಗ್ ಬಾಕ್ಸ್‌ಗಳ ಬೆಲೆ ರೂ. 10 ಸಾವಿರದಿಂದ ಕಡಿಮೆ ಇರಲಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಕಾಯಿಲ್ ಸ್ಪ್ರಿಂಗ್

ಕಾರಿನ ಸಸ್ಪೆನ್ಷನ್ ನಮಗೆಲ್ಲರಿಗೂ ತಿಳಿದಿರುವಂತೆ ಕಾರಿನ ಭಾಗಗಳಲ್ಲಿಯೇ ಅತ್ಯಂತ ದುಭಾರಿಯಾಗಿದ್ದು, ಅವುಗಳನ್ನು ನವೀಕರಿಸುವುದು ಬಹುದೊಡ್ಡ ಕಾರ್ಯವಾಗಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾಯಿಲ್ ಸ್ಪ್ರಿಂಗ್‌ಗಳು ಸಸ್ಪೆನ್ಷನ್‌ಗಳನ್ನು ಮಾರ್ಪಾಡು ಮಾಡದೆ ತಿರುಚಬಹುದಾಗಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಈ ಕಾಯಿಲ್ ಸ್ಪ್ರಿಂಗ್‌ಗಳು 12-15 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಿಗೆ ಮಾಡಲಿದೆ.ಯಾವುದೇ ವಾರೆಂಟಿ ಹೊಂದಿರದ ಈ ಕಾಯಿಲ್ ಸ್ಪ್ರಿಂಗ್ ರೂ. 8,000 ಬೆಲೆ ಇರಲಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಕೃತಕ ಚರ್ಮದ ಸೀಟ್ ಕವರ್

ಈ ರೀತಿಯ ವಿನ್ಯಾಸ ಹೊಂದಿರುವ ಈ ಚರ್ಮದ ಸೀಟ್ ಕವರ್‌ಗಳು ಐಷಾರಾಮಿ ಭಾವನೆ ನೀಡಲಿದ್ದು, ಅಧಿಕೃತ ಚರ್ಮದ ಉತ್ಪನ್ನಗಳು ಮಾರುಕಟ್ಟೆಯಲ್ಲಿ ನಿಷೇದ ಮಾಡಲಾಗಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಆದರೆ ನಮ್ಮ ಅದೃಷ್ಟಕ್ಕೆ ಪ್ರಾಣಿಗಳ ಚರ್ಮವನ್ನೇ ಹೋಲುವ ಕೃತಕ ಸೀಟ್ ಕವರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ಕವರ್‌ಗಳು ನಿಮ್ಮ ಕಾರಿನ ಆಂತರಿಕ ನೋಟ ಮತ್ತು ಭಾವನೆಯನ್ನು ರೂಪಾಂತರ ಮಾಡಲಿವೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಚರ್ಮದ ಕವರ್‌ಗಳು ನಿರ್ವಹಿಸಲೂ ಸಹ ಸುಲಭವಾಗಿದ್ದು, ಅವುಗಳನ್ನು ಸ್ವಚ್ಛವಾಗಿಸಲು ಹೆಚ್ಚು ಶ್ರಮ ಬೇಕಾಗಿಲ್ಲ ಕೂಡ. ಈ ರೀತಿಯ ಕವರ್‌ಗಳು ನಿಮಗೆ ರೂ. 10,000 ಒಳಗೆ ದೊರೆಯಲಿವೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಕಾಂಟ್ರಾಸ್ಟ್ ಸ್ಟಿಕರ್

ನಿರ್ದಿಷ್ಟ ಭಾಗಗಳಲ್ಲಿ ಕಾಂಟ್ರಾಸ್ಟ್ ಸ್ಟಿಕರ್ ಲೇಪನ ಮಾಡುವುದರಿಂದಲೂ ಕಾರಿನ ನೋಟ ಬದಲಾವಣೆ ಮಾಡಬಹುದಾಗಿದ್ದು, ಈ ರೀತಿಯ ಮಾರ್ಪಾಡು ಮಾಡುವುದಕ್ಕೆ ಅತ್ಯಂತ ಕಡಿಮೆ ವೆಚ್ಚ ತಗುಲಲಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಕಾರಿನ ಮೇಲ್ಛಾವಣಿ ಮೇಲೆ, ಕನ್ನಡಿಗಳ ಮೇಲೆ, ಬಾಗಿಲಿನ ಹಿಡಿಕೆಯ ಮೇಲೆ ಹಾಗು ಹಿಂಭಾಗದಲ್ಲಿ ವಿಭಿನ್ನ ಬಣ್ಣಗಳ ಸಹಾಯದಿಂದ ಸ್ಟಿಕರ್ ಅಂಟಿಸುವುದರಿಂದ ಕಾರಿನ ಅಂದ ಇನ್ನಷ್ಟು ಹೆಚ್ಚಿಸಬಹುದು.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಇತ್ತೀಚಿನ ಬಂದಿರುವ ಡುಯಲ್-ಟೋನ್ ಪ್ರವೃತ್ತಿಯ ಸ್ಟಿಕರ್‌ಗಳು ಯುವಕರ ಮನ ಗೆದಿದ್ದು, ನಿಮಗೆ ಬೇಡವೆನ್ನಿಸಿದಾಗ ನೀವು ಈ ತರ ತರದ ಸ್ಟಿಕರ್‌ಗಳನ್ನು ಬದಲಾಯಿಸಬಹುದಾಗಿದೆ.

ಕೇವಲ 10,000 ರೂಗಳನ್ನು ವ್ಯಹಿಸಿ 10 ರೀತಿಯಲ್ಲಿ ಕಾರಿನ ವಿನ್ಯಾಸ ಮಾಡೋದ್ ಹೇಗೆ ತಿಳ್ಕೊಳಿ...

ಕಾಂಟ್ರಾಸ್ಟ್ ಸ್ಟಿಕರ್‌ಗಳು ಕಾನೂನುಬದ್ಧವಾಗಿದ್ದು, ಕಾರಿನ ನೋಂದಣಿ ಪ್ರಮಾಣ ಪತ್ರದಲ್ಲಿ ಯಾವುದೇ ಬದಲಾವಣೆ ಮಾಡಬೇಕಾದ ಅಗತ್ಯವಿಲ್ಲ.

Most Read Articles

Kannada
Read more on car
English summary
Read more about Car modifications Under 10000 RS. Know more about Car modifications, cost and more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X