ಬರಲಿದೆ ಗಂಟೆಗೆ 4000 ಕಿ.ಮೀ ವೇಗದಲ್ಲಿ ಹಾರುವ ಹೈಪರ್‌ಲೂಪ್ ರೈಲು !!

Written By:

ಚೀನಾ ದೇಶದ ಸರ್ಕಾರಿ ಸಂಸ್ಥೆಯಾದ ಚೀನಾ ಏರೋಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾರ್ಪೊರೇಷನ್ (ಸಿಎಸಿಐಸಿ) ಹಾರುವ ರೈಲುವನ್ನು ನಿರ್ಮಿಸುವ ಯೋಜನೆಗಳನ್ನು ಹಾಕಿಕೊಂಡಿದೆ.

ಬರಲಿದೆ ಗಂಟೆಗೆ 4000 ಕಿ.ಮೀ ವೇಗದಲ್ಲಿ ಹಾರುವ ಹೈಪರ್‌ಲೂಪ್ ರೈಲು !!

ಹೌದು, ಈ ವಿಚಾರ ನಿಮಗೆ ಅಚ್ಚರಿ ಎನ್ನಿಸಿದರೂ ಸತ್ಯ ಸಂಗತಿಯಾಗಿದೆ... ತಂತ್ರಜ್ಞಾನದಲ್ಲಿ ತನ್ನದೇ ರೀತಿಯ ಅಧಿಪತ್ಯ ಹೊಂದಿರುವ ಚೀನಾ ದೇಶವು ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಚೀನಾದ ವೈಮಾನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ನಿಗಮ 4000 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲ ರೈಲನ್ನು ಅಭಿವೃದ್ಧಿಪಡಿಸುತ್ತಿದೆ.

ಬರಲಿದೆ ಗಂಟೆಗೆ 4000 ಕಿ.ಮೀ ವೇಗದಲ್ಲಿ ಹಾರುವ ಹೈಪರ್‌ಲೂಪ್ ರೈಲು !!

ನೆಲದ ಮೇಲೆ ಹಾರಬಲ್ಲದು ಈ ಸೂಪರ್ ಫಾಸ್ಟ್ ಟ್ರೇನ್ ತಯಾರಿಸಲು ಚೀನಾ ದೇಶದಲ್ಲಿರುವ ಸರಿಸುಮಾರು 20 ಸಂಶೋಧನಾ ಸಂಸ್ಥೆಗಳು ಈ ಪ್ರಾಜೆಕ್ಟ್ ಗೆ ಸಾಥ್ ನೀಡಲಿವೆ.

ಬರಲಿದೆ ಗಂಟೆಗೆ 4000 ಕಿ.ಮೀ ವೇಗದಲ್ಲಿ ಹಾರುವ ಹೈಪರ್‌ಲೂಪ್ ರೈಲು !!

ಹೈಪರ್ ಲೂಪ್ ಕಾನ್ಸೆಪ್ಟ್ ಅಡಿಯಲ್ಲಿ ಈ ರೈಲನ್ನು ಅಭಿವೃದ್ಧಿಪಡಿಸಲಾಗುತಿದ್ದು, ವಿಶ್ವದರ್ಜೆಯ ವಿನ್ಯಾಸ, ಸೂಪರ್ ಸಾನಿಕ್ ವಿಮಾನದಂತ ಸಾಮರ್ಥ್ಯವನ್ನು ಈ ರೈಲು ಹೊಂದಿರಲಿದೆ ಎನ್ನಲಾಗಿದೆ.

ಬರಲಿದೆ ಗಂಟೆಗೆ 4000 ಕಿ.ಮೀ ವೇಗದಲ್ಲಿ ಹಾರುವ ಹೈಪರ್‌ಲೂಪ್ ರೈಲು !!

ನಮಗೆಲ್ಲರಿಗೂ ತಿಳಿದಿರುವಂತೆ ಚೀನಾದಲ್ಲಿ ಹೈಸ್ಪೀಡ್ ರೈಲುಗಳು ಈಗಾಗಲೇ ಸಂಚರಿಸುತ್ತಿದ್ದು, ಸದ್ಯದರಲ್ಲಿಯೇ 600 ಕಿ.ಮೀಗೂ ಅಧಿಕ ವೇಗದಲ್ಲಿ ಓಡಬಲ್ಲ ಇಂಟರ್‌ಸಿಟಿ ರೈಲನ್ನು ಕೂಡ ಪರಿಚಯಿಸಲು ಚೀನಾ ಯೋಜನೆ ಹಾಕಿಕೊಂಡಿದೆ.

ಬರಲಿದೆ ಗಂಟೆಗೆ 4000 ಕಿ.ಮೀ ವೇಗದಲ್ಲಿ ಹಾರುವ ಹೈಪರ್‌ಲೂಪ್ ರೈಲು !!

ಚೀನಾ ಏರೋಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾರ್ಪೊರೇಷನ್ (ಸಿಎಸಿಐಸಿ) ಸಂಸ್ಥೆಯು ಈ ಹಿಂದೆ ಕೂಡ ಸ್ಯಾಟಲೈಟ್, ಕ್ಷಿಪಣಿ, ವಿಮಾನ ಮತ್ತು ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಿದ ಅನುಭವ ಹೊಂದಿದ್ದು, ಈ ರೀತಿಯ ನೆಲದ ಮೇಲೆ ಹಾರಬಲ್ಲದು ಈ ಸೂಪರ್ ಫಾಸ್ಟ್ ಟ್ರೇನ್ ತಯಾರಿಸಲು ಯೋಜನೆ ಸಿದ್ಧಪಡಿಸುತ್ತಿದೆ.

ಬರಲಿದೆ ಗಂಟೆಗೆ 4000 ಕಿ.ಮೀ ವೇಗದಲ್ಲಿ ಹಾರುವ ಹೈಪರ್‌ಲೂಪ್ ರೈಲು !!

ಚೀನಾದಲ್ಲಿ ಪ್ರಸ್ತುತವಾಗಿ ಗಂಟೆಗೆ 320 ಕಿಲೋಮೀಟರು ವೇಗದಲ್ಲಿ ಚಲಿಸುವ ರೈಲನ್ನು ನಾವು ಕಾಣಬಹುದಾಗಿದ್ದು, ಹೊಸದಾಗಿ ಬಂದಿರುವ ಹೈಪರ್ ಲೂಪ್ ಕಾನ್ಸೆಪ್ಟ್ ಪ್ರತಿಯೊಬ್ಬರಲ್ಲಿ ವೇಗದ ರೈಲಿನ ಬಗ್ಗೆ ಹೆಚ್ಚು ಭರವಸೆ ಮೂಡಿಸಿರುವುದಂತೂ ನಿಜ.

English summary
Chinese state-owned China Aerospace Science and Technology Corporation (CASIC) has revealed its plans to one day build a flying train that could reach speeds of up to 4,000kph.
Story first published: Thursday, September 7, 2017, 12:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark