ಆಕಾಶದಲ್ಲಿ ಮೂಡಿಬಂತು ವಿಶಿಷ್ಟ 'ವಜ್ರಾಕೃತಿ'

By Nagaraja

ಹೊಸ ದಾಖಲೆಗಳ ಸ್ಥಾಪನೆಯನ್ನು ಕಣ್ಣಾರೆ ವೀಕ್ಷಿಸುವ ಭಾಗ್ಯ ಎಲ್ಲರಿಗೂ ಸಿಗಲ್ಲ. ಇಂತಹ ಅದೃಷ್ಟವನ್ನು ಅತಿ ವಿರಳ ಜನರು ಮಾತ್ರ ಪಡೆಯುತ್ತಾರೆ. ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ದಾಖಲೆಗಳ ವೀಡಿಯೋ ಸೆರೆ ಹಿಡಿಯುವ ಮೂಲಕ ಸ್ಮರಣೀಯವಾಗಿಸಲಾಗುತ್ತದೆ.

Also Read: ಗಿನ್ನೆಸ್ ದಾಖಲೆ ಪುಟಕ್ಕಾಗಿ ಭೇಟಿ ಕೊಡಿ

ಇಂತಹದೊಂದು ವಿನೂತನ ಗಿನ್ನೆಸ್ ದಾಖಲೆಯನ್ನು ನಾವಿಂದು ಪರಿಚಯಿಸಲಿದ್ದೇವೆ. ಅದುವೇ 25ರಷ್ಟು ಹೆಲಿಕಾಪ್ಟರ್‌ಗಳಿಂದ ಆಕಾಶದಲ್ಲಿ ವಜ್ರಾಕೃತಿಯ ರಚನೆ ಮಾಡುವ ಮೂಲಕ ವಿಶ್ವದಾಖಲೆಗೆ ಪಾತ್ರವಾಗಿದೆ.

ಆಕಾಶದಲ್ಲಿ ಮೂಡಿಬಂತು ವಿಶಿಷ್ಟ 'ವಜ್ರಾಕೃತಿ'

ವಜ್ರಾಕೃತಿಯ ಹೆಲಿಕಾಪ್ಟರ್ ಗಳ ರಚನೆಯು ಅದ್ಭುತ ಎಂದು ಗಿನ್ನೆಸ್ ದಾಖಲೆ ಬಣ್ಣಿಸಿದೆ. ಅಲ್ಲದೆ ಗಿನ್ನೆಸ್ ಬುಕ್ಸ್ ಆಫ್ ರೆಕ್ಸಾರ್ಡ್‌ಗೆ ಅಧಿಕೃತ ಎಂಟ್ರಿಯನ್ನು ಪಡೆದಿದೆ.

ಆಕಾಶದಲ್ಲಿ ಮೂಡಿಬಂತು ವಿಶಿಷ್ಟ 'ವಜ್ರಾಕೃತಿ'

ಇದಕ್ಕಾಗಿ 25ರಷ್ಟು ರಾಬಿನ್ಸನ್ ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಲಾಗಿತ್ತು.

ಆಕಾಶದಲ್ಲಿ ಮೂಡಿಬಂತು ವಿಶಿಷ್ಟ 'ವಜ್ರಾಕೃತಿ'

ಈ ವಿಶೇಷ ಪರಿಣತಿ ಪಡೆದ ಪೈಲಟ್ ಗಳ ತಂಡವನ್ನು ಎವ್ಗೆನಿ ಕಬನೊವ್ (Evgeny Kabanov ) ಮತ್ತು ಅಲೆಕ್ಸಾಂಡರ್ ಕಬನೊವ್ (Alexander Kabanov) ಮುನ್ನಡೆಸಿದ್ದರು.

ಆಕಾಶದಲ್ಲಿ ಮೂಡಿಬಂತು ವಿಶಿಷ್ಟ 'ವಜ್ರಾಕೃತಿ'

ರಷ್ಯಾದ ಬನ್ ಕೊವೊ (Bunkovo) ಪ್ರದೇಶದಲ್ಲಿ 2015 ಜೂನ್ 06ರಂದು ಈ ವಿಶಿಷ್ಟ ದಾಖಲೆ ಸ್ಥಾಪನೆಯಾಗಿದೆ.

ಆಕಾಶದಲ್ಲಿ ಮೂಡಿಬಂತು ವಿಶಿಷ್ಟ 'ವಜ್ರಾಕೃತಿ'

ಒಂದು ವರ್ಷದ ನಿರಂತರ ಪರಿಶ್ರಮದ ಬಳಿಕ ಈ ದಾಖಲೆ ಬರೆಯಲಾಗಿದೆ ಎಂದು ಎವ್ಗೆನಿ ವಿವರಿಸುತ್ತಾರೆ.

ಆಕಾಶದಲ್ಲಿ ಮೂಡಿಬಂತು ವಿಶಿಷ್ಟ 'ವಜ್ರಾಕೃತಿ'

ಇದಕ್ಕೂ ಮೊದಲು 2005ರಲ್ಲಿ ಇಟಲಿಯಲ್ಲಿ 16ರಷ್ಟು ಹೆಲಿಕಾಪ್ಟರ್ ಗಳು ವಿಶೇಷ ರಚನೆ ಮಾಡಿರುವುದು ಈ ವರೆಗಿನ ದಾಖಲೆಯಾಗಿತ್ತು.

ವಿಡಿಯೋ ವೀಕ್ಷಿಸಿ

Most Read Articles

Kannada
English summary
Guinness world record: Largest helicopter formation flight
Story first published: Friday, August 14, 2015, 11:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X