ಕಾರು ಪಾರ್ಕಿಂಗ್ ಟವರಲ್ಲಿ ಡ್ರಿಫ್ಟಿಂಗ್ ಮಜಾ ಸವಿಯಿರಿ

Posted By:

ನಾವೆಲ್ಲರೂ ರೇಸಿಂಗ್ ಟ್ರ್ಯಾಕ್‌ನಲ್ಲಿ ಡ್ರಿಫ್ಟಿಂಗ್ ಮಾಡುವ ಸಾಹಸ ಚಾಲಕರನ್ನು ನೋಡಿರುತ್ತೇವೆ. ಆದರೆ ಈ ಪೈಕಿ ಕೆಲವೇ ಕೆಲವು ಚಾಲಕರು ಮಾತ್ರ ತಮ್ಮ ಜೀವವನ್ನೇ ಮುಡಿಪಾಡಿಗಿಟ್ಟುಕೊಂಡು ಇನ್ನಷ್ಟು ಅಪಾಯಕಾರಿ ಚಾಲನೆಗೆ ಮುಂದಾಗುತ್ತಾರೆ.

ನಾವಿಂದು ಪರಿಚಯಿಸಲಿರುವ ವೀಡಿಯೋ ಇದೇ ವಿಭಾಗಕ್ಕೆ ಸೇರಿದ್ದಾಗಿದೆ. ಸಾಮಾನ್ಯ ದೊಡ್ಡ ಕಟ್ಟಡ ಅಥವಾ ಶಾಪಿಂಗ್ ಮಳಿಗೆಗಳ ಕೊನೆಯ ಅಂತಸ್ತಿನಲ್ಲಿ ವಾಹನ ಪಾರ್ಕಿಂಗ್‌ಗಾಗಿ ವ್ಯವಸ್ಥೆ ಮಾಡಿರಲಾಗುತ್ತದೆ. ಆದರೆ ಇಲ್ಲೊಬ್ಬ ಚಾಲಕ ಇದನ್ನೇ ತನ್ನ ಸಾಹಸ ಪ್ರದರ್ಶನಕ್ಕಾಗಿ ಬಳಸಿಕೊಂಡಿದ್ದಾರೆ. ಹೌದು ಕಾರು ಪಾರ್ಕಿಂಗ್ ಮಳಿಗೆಯಲ್ಲೇ ಇಲ್ಲೊಬ್ಬ ಕಾರು ಡ್ರಿಫ್ಟಿಂಗ್ ಕೌಶಲ್ಯ ಮೆರೆದಿದ್ದಾರೆ.

ವಾಹನ ಪ್ರಿಯರು ಈ ಕುತೂಹಲಕಾರಿ ವೀಡಿಯೋವನ್ನು ಇಷ್ಟಪಡುವ ನಂಬಿಕೆಯನ್ನು ನಮ್ಮ ಡ್ರೈವ್ ಸ್ಪಾರ್ಕ್ ತಂಡ ಹೊಂದಿದೆ. ಹಾಗಿದ್ದರೆ ಇನ್ಯಾಕೆ ತಡ ಈ ಡ್ರಿಫ್ಟಿಂಗ್ ವೀಡಿಯೋ ನೋಡಿ ಎಂಜಾಯ್ ಮಾಡಿರಿ...

Guy drifts to the top of a parking garage

ವೀಡಿಯೋ ನಿಮಗೆ ಇಷ್ಟವಾಯಿತೇ? ನೀವು ಯಾವ ರೀತಿಯ ವೀಡಿಯೋಗಳನ್ನು ನೋಡಲು ಬಯಸುತ್ತೀರಾ ? ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ವಿಭಾಗದಲ್ಲಿ ನಮೂದಿಸಿ...

English summary
Guy drifts to the top of a parking garage
Please Wait while comments are loading...

Latest Photos