ಉತ್ತರ ಭಾರತ ಪ್ರವಾಹ; ಕೊಚ್ಚಿ ಹೋದ ವಾಹನಗಳು

Written By:

ಉತ್ತರ ಭಾರತದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಭೀತಿ ಪರಿಸ್ಥಿತಿಗೆ ಕೋಟಿಗಟ್ಟಲೆ ರುಪಾಯಿಗಳ ನಾಶನಷ್ಟ ಸಂಭವಿಸಿದೆ. ಪ್ರವಾಹದ ಪ್ರಭಾವಕ್ಕೆ ಸಿಲುಕಿರುವ ವಾಹನಗಳು ಕೊಚ್ಚಿ ಹೋದ ಚಿತ್ರಗಳನ್ನು ಭಾರತೀಯ ಪತ್ರಿಕಾ ಮಂಡಳಿ (ಪಿಟಿಐ) ಬಿತ್ತರಿಸಿದೆ.

ಕಳೆದೊಂದು ವಾರದಿಂದ ಉತ್ತರ ಪ್ರದೇಶ, ಗುಜರಾತ್, ಜಾರ್ಖಂಡ್, ಛತ್ತೀಸ್ ಗಡ, ಪಶ್ಚಿಮ ಬಂಗಾಳ, ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಒಡಿಸ್ಸಾ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದ್ದು, ಪ್ರಕೃತಿ ವಿಕೋಪಕ್ಕೆ ಹಲವಾರು ಮಂದಿ ಬಲಿಯಾಗಿಯಾಗಿದ್ದಾರೆ.

To Follow DriveSpark On Facebook, Click The Like Button
ಉತ್ತರ ಭಾರತ ಪ್ರವಾಹಕ್ಕೆ ಸಿಲುಕಿದ ವಾಹನಗಳು

ಮಣಿಪುರ: ಮಣಿಪುರದ ತೌಬಾಲ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ವಾಹನವನ್ನು ಹೊರ ತೆಗೆಯಲು ಪ್ರಯತ್ನಿಸುತ್ತಿರುವ ಸಾರ್ವಜನಿಕರು.

ಉತ್ತರ ಭಾರತ ಪ್ರವಾಹಕ್ಕೆ ಸಿಲುಕಿದ ವಾಹನಗಳು

ಕೋಲ್ಕತ್ತಾ: ಉಕ್ಕಿ ಹರಿದ ಗಂಗಾ ನದಿಯ ಪ್ರಭಾವದಿಂದಾಗಿ ಖಾಲಿಘಾಟ್ ಪ್ರದೇಶ ಸಂಪೂರ್ಣ ಜಲಾವೃತ.

ಉತ್ತರ ಭಾರತ ಪ್ರವಾಹಕ್ಕೆ ಸಿಲುಕಿದ ವಾಹನಗಳು

ಇಂಪಾಲ: ಇಲ್ಲಿ ಸುರಿದ ಧಾರಾಕಾರ ಮಳೆಗೆ ಕೊಚ್ಚಿ ಹೋದ ರೈಲ್ವೆ ಹಳಿ.

ಉತ್ತರ ಭಾರತ ಪ್ರವಾಹಕ್ಕೆ ಸಿಲುಕಿದ ವಾಹನಗಳು

ಇಂಪಾಲ: ಕೊಚ್ಚಿ ಹೋದ ರೈಲ್ವೆ ಹಳಿಯನ್ನು ಪರೀಶೀಲಿಸುತ್ತಿರುವ ಭಾರತೀಯ ಸೇನೆಯ ಸೈನಿಕ.

ಉತ್ತರ ಭಾರತ ಪ್ರವಾಹಕ್ಕೆ ಸಿಲುಕಿದ ವಾಹನಗಳು

ಮಣಿಪುರ: ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಸ್ಥಿತಿಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥ.

ಉತ್ತರ ಭಾರತ ಪ್ರವಾಹಕ್ಕೆ ಸಿಲುಕಿದ ವಾಹನಗಳು

ಅಹಮದಾಬಾದ್: ಗುಜರಾತ್‌ನ ಸಬರ್‌ಮತಿ ನದಿ ಪ್ರವಾಹಕ್ಕೆ ಸಿಲುಕಿದ ವಾಹನಗಳ ವೈಮಾನಿಕ ನೋಟ-ಜನರ ಪರದಾಟ.

ಉತ್ತರ ಭಾರತ ಪ್ರವಾಹಕ್ಕೆ ಸಿಲುಕಿದ ವಾಹನಗಳು

ಪಶ್ಚಿಮ ಬಂಗಾಳ: ಪ್ರವಾಹವಾದರೂ ಪ್ರಳಯವಾದರೂ ನಮಗೇನು? ಬುರ್ದ್ವಾನ್ ಜಿಲ್ಲೆಯ ಕರಾಳಘಾಟ್ ರಸ್ತೆಯಲ್ಲಿ ಮಕ್ಕಳ ಚಕ್ಕಂದವಾಟ.

ಉತ್ತರ ಭಾರತ ಪ್ರವಾಹಕ್ಕೆ ಸಿಲುಕಿದ ವಾಹನಗಳು

ಅಹಮದಾಬಾದ್: ಗುಜರಾತ್ ಪ್ರವಾಹದ ಮಗದೊಂದು ದೃಶ್ಯ

ಉತ್ತರ ಭಾರತ ಪ್ರವಾಹಕ್ಕೆ ಸಿಲುಕಿದ ವಾಹನಗಳು

ಅಹಮದಾಬಾದ್: ಗಜುರಾತ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ದಿಕ್ಕು ಪಾಲಾದ ಜನರು.

ಉತ್ತರ ಭಾರತ ಪ್ರವಾಹಕ್ಕೆ ಸಿಲುಕಿದ ವಾಹನಗಳು

ಮಣಿಪುರ: ತೌಬಾಲ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ವಾಹನವನ್ನು ರಕ್ಷಿಸುವ ಪ್ರಯತ್ನದಲ್ಲಿ ಸಾರ್ವಜನಿಕರು.

Read more on ಮಳೆ vehicle rain
English summary
Incessant rainfall hits North India
Story first published: Monday, August 3, 2015, 17:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark