'ರುಯಿಂ ರುಯಿಂ' ಶಬ್ದಕ್ಕೆ ಸ್ತಬ್ಧವಾದ ರೇಸ್ ಟ್ರ್ಯಾಕ್

By Nagaraja

ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಸತತ ಮೂರನೇ ಬಾರಿಯೂ ಜಯ ದಾಖಲಿಸಿರುವ 26ರ ಹರೆಯದ ರೆಡ್ ಬುಲ್ ಚಾಲಕ ಜರ್ಮನಿಯ ಸೆಬಾಸ್ಟಿಯನ್ ವೆಟಲ್ ಸತತ ನಾಲ್ಕನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಅನೇಕರು ಈ ರೋಚಕ ಕ್ಷಣವನ್ನು ನೋಡುವುದರಿಂದ ವಂಚಿತರಾಗಿರಬಹುದು. ಇದರಂತೆ ಫಾರ್ಮುಲಾ ಒನ್ ರೇಸ್‌ನ ಪ್ರಮುಖ ಚಿತ್ರಣ ಹಾಗೂ ಮಾಹಿತಿಗಳೊಂದಿಗೆ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದಿಗೆ ಬರುತ್ತಿದೆ. ಈ ಲೇಖನ ನಿಮಗಿಷ್ಟವಾಗುವ ಭರವಸೆಯನ್ನು ಡ್ರೈವ್ ಸ್ಪಾರ್ಕ್ ಹೊಂದಿದೆ.

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

2011ರಲ್ಲಿ ಫಾರ್ಮುಲಾ ಒನ್ ಚೊಚ್ಚಲ ಇಂಡಿಯನ್ ಗ್ರ್ಯಾನ್ ಪ್ರಿ ಆರಂಭ.

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

ಸತತ ಮೂರನೇ ಬಾರಿ ಇಂಡಿಯನ್ ಪ್ರಿ ಗೆದ್ದ ರೆಡ್ ಬುಲ್ ತಂಡದ ಸೆಬಾಸ್ಟಿಯನ್ ವೆಟಲ್ (2011, 2012, 2013)

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

ಈ ಮೂಲಕ 4ನೇ ಬಾರಿ ವಿಶ್ವ ಚಾಂಪಿಯನ್‌ಶಿಪ್ ಪಟ್ಟ. ಈ ಸಾಧನೆ ಮಾಡಿದ ಅತಿ ಕಿರಿಯ ರೇಸರ್

ಸೆಬಾಸ್ಟಿಯನ್ ವಿಶ್ವ ಚಾಂಪಿಯನ್ ಪಟ್ಟ

ಸೆಬಾಸ್ಟಿಯನ್ ವಿಶ್ವ ಚಾಂಪಿಯನ್ ಪಟ್ಟ

ಒಟ್ಟು 4 ಬಾರಿ (2010, 2011, 2012, 2013)

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

ಗ್ರೇಟರ್ ನೋಯ್ಡಾದ ಬುದ್ದ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ರೇಸ್ ಆಯೋಜನೆ

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

ಫೈನಲ್‌ನಲ್ಲಿ ಒಟ್ಟು 60 ಸುತ್ತುಗಳ ರೇಸ್. ಒಟ್ಟು 307 ಕೀ.ಮೀ.

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

ಪ್ರಸಕ್ತ ಸಾಲಿನ ರೇಸ್‌ನಲ್ಲಿ ಒಟ್ಟು 322 ಅಂಕ ಕಲೆಹಾಕಿದ ಸೆಬಾಸ್ಟಿಯನ್ ವೆಟಲ್. ಈ ಮೂಲಕ ಅಗ್ರಸ್ಥಾನ ಕಾಯ್ದುಕೊಂಡ ವೆಟಲ್

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

ವೆಟಲ್ ನಿಕಟ ಪ್ರತಿಸ್ಪರ್ಧಿ ಫರ್ನಾಂಡೊ ಅಲಾನ್ಸೊ 11ನೇ ಸ್ಥಾನಕ್ಕೆ ತೃಪ್ತಿ. ಈ ಮೂಲಕ ಒಂದು ಅಂಕವನ್ನು ಗಿಟ್ಟಿಸಿಕೊಳ್ಳಲಾಗಲಿಲ್ಲ.

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಆರು ರೇಸ್‌ಗಳನ್ನು ಗೆದ್ದಿರುವ ವೆಟಲ್‌ಗೆ ವಿಶ್ವ ದಾಖಲೆ ಸರಿಗಟ್ಟುವ ಅವಕಾಶ. ಈ ಹಿಂದೆ ಇಟಲಿಯ ಅಲ್ಬೆರ್ಟೊ ಅಸ್ಕಾರಿ ಒದೇ ಸಾಲಿನಲ್ಲಿ (1952-53) 9 ರೇಸ್ ಜಯಿಸಿದ್ದರು.

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

ತವರೂರಿನ ತಂಡ ಫೋರ್ಸ್ ಇಂಡಿಯಾದ ಪೌಲ್ ಡಿ ರೆಸ್ಟಾ ಹಾಗೂ ಆಡ್ರಿಯಾನ್ ಸುಟಿಲ್ 8 ಹಾಗೂ 9ನೇ ಸ್ಥಾನಗಳನ್ನು ಹಂಚಿಕೊಂಡರು.

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

ಈ ಮೂಲಕ 6 ಅಂಕಗಳನ್ನು ಸೇರಿಸಿರುವ ಫೋರ್ಸ್ ಇಂಡಿಯಾ ಪ್ರಸಕ್ತ ಸಾಲಿನಲ್ಲಿ ಒಟ್ಟು 68 ಅಂಕ ಗಳಿಸಿದೆ.

ಸತತ ನಾಲ್ಕನೇ ಬಾರಿ ವಿಶ್ವ ಕಿರೀಟ

ಸತತ ನಾಲ್ಕನೇ ಬಾರಿ ವಿಶ್ವ ಕಿರೀಟ

ಮೈಕಲ್ ಶುಮಾಕರ್ (ಜರ್ಮನಿ): 7

ಮ್ಯಾನುವೆಲ್ ಫಾಂಜಿಯೊ (ಅರ್ಜೆಂಟೀನಾ): 5

ಸೆಬಾಸ್ಟಿಯನ್ ವೆಟಲ್ (ಜರ್ಮನಿ): 4

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

ವೆಟಲ್ ತೆಗೆದುಕೊಂಡ ಸಮಯ: 1 ಗಂಟೆ 31 ನಿಮಿಷ ಹಾಗೂ 12.187 ಸೆಕೆಂಡುಗಳು

ಪ್ರಸಕ್ತ ಸಾಲಿನಲ್ಲಿ ವೆಟಲ್ ಇತರ ಪ್ರಶಸ್ತಿಗಳು

ಪ್ರಸಕ್ತ ಸಾಲಿನಲ್ಲಿ ವೆಟಲ್ ಇತರ ಪ್ರಶಸ್ತಿಗಳು

ಬೆಲ್ಜಿಯಂ, ಇಟಲಿ, ಸಿಂಗಾಪುರ, ಕೊರಿಯಾ, ಜಪಾನ್ ಹಾಗೂ ಭಾರತ

2013 ಇಂಡಿಯನ್ ಗ್ರಾಂಡ್ ಪ್ರಿ ಪ್ರಶಸ್ತಿ ಪಟ್ಟಿ

2013 ಇಂಡಿಯನ್ ಗ್ರಾಂಡ್ ಪ್ರಿ ಪ್ರಶಸ್ತಿ ಪಟ್ಟಿ

1. ಸೆಬಾಸ್ಟಿಯನ್ ವೆಟಲ್ (ಜರ್ಮನಿ), ತಂಡ: ರೆಡ್‌ಬುಲ್-ರೆನೊ, ಸಮಯ: 1.31:12.187 ಸೆಕೆಂಡು

2. ನಿಕೊ ರೋಸ್‌ಬರ್ಗ್ (ಜರ್ಮನಿ), ತಂಡ: ಮರ್ಸಿಡಿಸ್, ಸಮಯ: +00:29.823 ಸೆಕೆಂಡು

3. ರೊಮೇನ್ ಗ್ರಾಸ್‌ಜೀನ್ (ಫ್ರಾನ್ಸ್), ತಂಡ: ಲೋಟಸ್-ರೆನೊ, ಸಮಯ: +0.39:892 ಸೆಕೆಂಡು

ಇಂಡಿಯನ್ ಗ್ರ್ಯಾನ್ ಪ್ರಿ ಅಂತ್ಯಕ್ಕೆ ಅಂಕಪಟ್ಟಿ

ಇಂಡಿಯನ್ ಗ್ರ್ಯಾನ್ ಪ್ರಿ ಅಂತ್ಯಕ್ಕೆ ಅಂಕಪಟ್ಟಿ

ರೆಡ್‌ಬುಲ್ - 470

ಮರ್ಸಿಡಿಸ್- 313

ಫೆರಾರಿ - 313

ಲೋಟಸ್ - 285

ಮೆಕ್‌ಲಾರೆನ್ - 93

ಫೋರ್ಸ್ ಇಂಡಿಯಾ - 68

ಇಂಡಿಯನ್ ಗ್ರ್ಯಾನ್ ಪ್ರಿ 2013 ಹೈಲೈಟ್ಸ್

ಈ ನಡುವೆ ಕಾರಿನ ಮೇಲೆ ಹತ್ತಿ ವಿಜಯೋತ್ಸವ ಆಚರಿಸಿದ ವೆಟಲ್‌ಗೆ ಫಾರ್ಮುಲಾ ಒನ್ ಸಂಸ್ಥೆ ದಂಡ ವಿಧಿಸಿದೆ.

Most Read Articles

Kannada
Story first published: Monday, October 28, 2013, 16:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X