ಕಾರ್ ಸ್ಟಂಟ್ ಮಾಡುವಾಗ ಆಯತಪ್ಪಿ ಓರ್ವ ಸವಾರ ಸಾವು- ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಯುವಸಮುದಾಯಕ್ಕೆ ಮೋಟಾರ್ ಸ್ಟಂಟ್ ಬಗ್ಗೆ ಎಲ್ಲಿಲ್ಲದ ಕ್ರೇಜ್ ಬೆಳೆಯುತ್ತಿದ್ದು, ಮುಂಜಾಗ್ರತವಿಲ್ಲದ ಸ್ಟಂಟ್‌ಗಳು ಪ್ರಾಣಕ್ಕೆ ಕುತ್ತು ಎಂಬುವುದನ್ನು ಅರಿಯಬೇಕಿದೆ.

By Praveen

ವೃತ್ತಾಕಾರದ ಗೋಡೆ ಮೇಲೆ ಕಾರುಗಳ ಸಾಹನ ಪ್ರದರ್ಶನ ಮಾಡುತ್ತಿರುವ ಸಂದರ್ಭದಲ್ಲಿ ಆಯತಪ್ಪಿದ ಪರಿಣಾಮ ಕಾರು ನೆಲಕ್ಕೆ ಉರಳಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ.

ಕಾರ್ ಸ್ಟಂಟ್ ಮಾಡುವಾಗ ಆಯತಪ್ಪಿ ಓರ್ವ ಸವಾರ ಸಾವು- ವಿಡಿಯೋ ವೈರಲ್

ಅಂದಹಾಗೆ ಇದೆಲ್ಲಾ ನಡೆದಿದ್ದು, ಓಡಿಶಾ ರಾಜಧಾನಿ ಭುವನೇಶ್ವರ ಬಳಿ. ಮೋಟಾರ್ ಶೋ ಕಾರ್ನಿವಾಲ್ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಕಾರ್ ಸ್ಟಂಟ್ ಮಾಡುವಾಗ ಆಯತಪ್ಪಿ ಓರ್ವ ಸವಾರ ಸಾವು- ವಿಡಿಯೋ ವೈರಲ್

ಕಾರು ಸ್ಟಂಟ್ ಪ್ರದರ್ಶನ ನೋಡಲು ಸಾವಿರಾರು ಜನ ಕೂಡಾ ಆಗಮಿಸಿದ್ದರು, ಆದ್ರೆ ಕಾರು ಪ್ರದರ್ಶನ ಆರಂಭವಾದ ಎರಡೇ ನಿಮಿಷದಲ್ಲಿ ಈ ದುರಂತ ನಡೆದಿದೆ.

ಕಾರ್ ಸ್ಟಂಟ್ ಮಾಡುವಾಗ ಆಯತಪ್ಪಿ ಓರ್ವ ಸವಾರ ಸಾವು- ವಿಡಿಯೋ ವೈರಲ್

ಮೊದಲು ಸರಳವಾಗಿಯೇ ಪ್ರದರ್ಶನ ತೊರಿದ ಚಾಲಕ, ನಂತರ ಆಯತಪ್ಪಿ ಚಾಲನೆ ಮೇಲಿನ ಹಿಡಿತ ಕಳೆದುಕೊಂಡಿದ್ದಾನೆ.

ಕಾರ್ ಸ್ಟಂಟ್ ಮಾಡುವಾಗ ಆಯತಪ್ಪಿ ಓರ್ವ ಸವಾರ ಸಾವು- ವಿಡಿಯೋ ವೈರಲ್

ನಿಯಂತ್ರಣ ತಪ್ಪಿದ ಹಿನ್ನೆಲೆ ಕಾರಿನ ಹಿಂದಿಯೇ ಇದ್ದ ಬೈಕ್‌ವೊಂದು ನೆಲಕ್ಕೆ ಬಿದ್ದಿದ್ದು, ಈ ಎಲ್ಲಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕಾರ್ ಸ್ಟಂಟ್ ಮಾಡುವಾಗ ಆಯತಪ್ಪಿ ಓರ್ವ ಸವಾರ ಸಾವು- ವಿಡಿಯೋ ವೈರಲ್

ಕಾರು ನೆಲಕ್ಕೆ ಬಿದ್ದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರಿಗೆ ಗಂಭೀರ ಗಾಯಗಳಾಗಿವೆ.

ಕಾರ್ ಸ್ಟಂಟ್ ಮಾಡುವಾಗ ಆಯತಪ್ಪಿ ಓರ್ವ ಸವಾರ ಸಾವು- ವಿಡಿಯೋ ವೈರಲ್

ಕಾರ್ ಸ್ಟಂಟ್‌ನಲ್ಲಿ ಸ್ಥಳೀಯವಾಗಿ ಭಾರೀ ಪ್ರಸಿದ್ಧಿಯಾಗಿದ್ದ ಜೀತು ಬಣ್‌ಕಾರ್ (26) ಮೃತ ಪಟ್ಟಿದ್ದಾನೆ.

ಕಾರ್ ಸ್ಟಂಟ್ ಮಾಡುವಾಗ ಆಯತಪ್ಪಿ ಓರ್ವ ಸವಾರ ಸಾವು- ವಿಡಿಯೋ ವೈರಲ್

ಇತ್ತೀಚೆಗೆ ಭುವನೇಶ್ವರ ಸುತ್ತಮುತ್ತ ಪ್ರದೇಶಗಳಲ್ಲಿ ವೃತ್ತಾಕಾರದ ಕಟ್ಟಿಗೆ ಗೋಡೆಗಳ ಮೇಲಿನ ಕಾರ್ ಸ್ಟಂಟ್‌ಗಳು ಪ್ರಸಿದ್ಧಿ ಪಡೆಯುತ್ತಿದ್ದು, ಹತ್ತಾರು ಅನಾಹುತ ದಾರಿಮಾಡಿಕೊಡುತ್ತಿವೆ.

ಕಾರ್ ಸ್ಟಂಟ್ ಮಾಡುವಾಗ ಆಯತಪ್ಪಿ ಓರ್ವ ಸವಾರ ಸಾವು- ವಿಡಿಯೋ ವೈರಲ್

ಇನ್ನು ಮುಂಜಾಗ್ರತ ಕ್ರಮಗಳಲ್ಲಿದ ಹಿನ್ನೆಲೆಯೇ ಕಾರು ಚಾಲಕನ ಸಾವನ್ನಪ್ಪಿದ್ದು, ಆಯೋಜಕರ ಮೇಲೆ ದೂರು ಕೂಡಾ ದಾಖಲಾಗಿದೆ.

ಕಾರ್ ಸ್ಟಂಟ್ ಮಾಡುವಾಗ ಆಯತಪ್ಪಿ ಓರ್ವ ಸವಾರ ಸಾವು- ವಿಡಿಯೋ ವೈರಲ್

ಆದ್ರೆ ಅದೇನೇ ಇರಲಿ ಮುಂಜಾಗ್ರತ ಕ್ರಮಕೈಗೊಂಡಿದ್ದರೆ ಒಂದು ಜೀವ ಉಳಿತಿತ್ತು. ಜೊತೆಗೆ ಮೋಟಾರ್ ಸ್ಟಂಟ್‌ ಶೋಗಳಿಗೆ ಮುನ್ನ ಮುಂಜಾಗ್ರತ ಕ್ರಮಗನ್ನು ಕೈಗೊಳ್ಳುವುದು ಒಳಿತು.

ಗೋಡೆ ಮೇಲೆ ನಡೆಸಲಾಗುತ್ತಿದ್ದ ಕಾರಿನ ಸ್ಟಂಟ್ ವಿಡಿಯೋ ಇಲ್ಲಿದೆ ನೋಡಿ.

Most Read Articles

Kannada
Read more on ಅಪಘಾತ accident
English summary
The stuntman circling 30 feet deep wall in Odisha was crushed to death when one of the cars above him lost control.
Story first published: Saturday, May 20, 2017, 17:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X