ಬೆಂಗಳೂರಿನಲ್ಲಿ ನೆಡೆದ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಅಪಘಾತ ಚಿತ್ರಗಳು

Written By:

ಇತ್ತೀಚಿಗೆ ಬೈಕ್ ಅಪಘಾತಗಳ ಸಂಖ್ಯೆ ಹೆಚ್ಚಿಗೆಯಾಗಿದ್ದು, ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಮಟ್ಟದ ಸುರಕ್ಷತಾ ಸಾಧನಗಳನ್ನು ಅಳವಡಿಸಿಕೊಳ್ಳದೆ ಇರುವುದು ಮತ್ತೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೆ ಇರುವುದು ಇಷ್ಟೆಲ್ಲಾ ಅವಘಡಗಳಿಗೆ ಕಾರಣ ಎನ್ನಬಹುದು.

ಬೆಂಗಳೂರಿನಲ್ಲಿ ನೆಡೆದ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಅಪಘಾತ ಚಿತ್ರಗಳು

ಅದರಲ್ಲಿಯೂ ಹೊಸ ತಂತ್ರಜ್ಞಾನ ಪಡೆದುಕೊಂಡಿರುವ ಸೂಪರ್ ಬೈಕುಗಳ ಅಪಘಾತಗಳ ಗ್ರಾಫ್ ಏರಿಕೆ ಕಂಡಿದ್ದು, ಹೆಚ್ಚು ಕಡಿಮೆ ದ್ವಿಗುಣಗೊಂಡಿದೆ ಎನ್ನಬಹುದು. ಬಲಿಷ್ಠ ಎಂಜಿನ್ ಪಡೆದ ಈ ಬೈಕುಗಳು ಹೆಚ್ಚು ವೇಗ ಪಡೆದುಕೊಳ್ಳಲಿದ್ದು, ಅತಿ ವೇಗವೇ ಅಪಘಾತಕ್ಕೆ ಎಡೆ ಮಾಡಿಕೊಡುತ್ತಿದೆ.

ಬೆಂಗಳೂರಿನಲ್ಲಿ ನೆಡೆದ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಅಪಘಾತ ಚಿತ್ರಗಳು

ಲೀಟರ್ ವರ್ಗದ ಕಾರ್ಯಕ್ಷಮತೆಯ ಮೋಟರ್ ಸೈಕಲ್‌ಗಳು, ಹೆಚ್ಚಿನ ವೇಗದ ಸವಾರಿಗೆ ಅರ್ಹತೆ ಹೊಂದಿರದಿದ್ದರೂ ಅತಿ ವೇಗದ ಸವಾರಿ ಮಾಡುವುದು ದೊಡ್ಡ ಮಟ್ಟದ ತಪ್ಪಿಗೆ ಕಾರಣವಾಗುತ್ತಿದೆ.

ಬೆಂಗಳೂರಿನಲ್ಲಿ ನೆಡೆದ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಅಪಘಾತ ಚಿತ್ರಗಳು

ಕಳೆದ ವಾರ ಬೆಂಗಳೂರಿನಲ್ಲಿ ಇದೇ ರೀತಿಯ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಸೂಪರ್ ಬೈಕ್ ಅಪಘಾತಗೊಂಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತ ತಿಳಿದುಕೊಳ್ಳಿ.

ಬೆಂಗಳೂರಿನಲ್ಲಿ ನೆಡೆದ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಅಪಘಾತ ಚಿತ್ರಗಳು

ಬೆಂಗಳೂರಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಈ ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲವಾದರೂ ಬೈಕ್ ಜಖಂಗೊಂಡಿರುವುದು ನೋಡಿದರೆ ಘಟನೆಯ ಸ್ವರೂಪ ಹೆಚ್ಚು ತಿಳಿಯುತ್ತದೆ.

ಬೆಂಗಳೂರಿನಲ್ಲಿ ನೆಡೆದ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಅಪಘಾತ ಚಿತ್ರಗಳು

ಅಪಘಾತದ ಪರಿಣಾಮವಾಗಿ ಸಂಪೂರ್ಣ ಮೋಟಾರು ಸೈಕಲ್ ಎರಡು ವಿಭಾಗಗಲ್ಲಿ ವಿಭಜನೆಗೊಂಡಿದೆ, ಸವಾರನಿಗೆ ಬಹಳಷ್ಟು ಗಾಯಗಳು ಉಂಟಾಗಿವೆ ಎನ್ನಲಾಗಿದ್ದು, ಆದರೆ ಆತ ಸುರಕ್ಷಿತವಾಗಿದ್ದಾನೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ನೆಡೆದ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಅಪಘಾತ ಚಿತ್ರಗಳು

ಈ ಅಪಘಾತವು, 'ಸುರಕ್ಷತೆ' ಎಷ್ಟು ಮುಖ್ಯ ಎಂಬುದನ್ನು ತಿಳಿಸಲಿದೆ ಮತ್ತು ನಗರದಲ್ಲಿ ವೇಗ ಮಿತಿಯ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ಸಾರಿ ಹೇಳುತ್ತದೆ.

Read more on ಅಪಘಾತ accident
English summary
Read in Kannada about Kawasaki Ninja ZX-10R, met with a severe crash in Bangalore.
Story first published: Monday, June 5, 2017, 14:15 [IST]
Please Wait while comments are loading...

Latest Photos