ಪ್ರೇಮಿಗಳ ದಿನದಂದು ಪ್ರೇಯಸಿಗೆ ಅಚ್ಚರಿ ಪಡಿಸಬೇಕು ಎಂದುಕೊಂಡವ ಜೈಲು ಪಾಲಾದ !!

Written By:

ಪ್ರೇಮಿಗಳ ದಿನದಂದು ಪ್ರೇಯಸಿಯನ್ನು ಖುಷಿ ಪಡಿಸಲು ಉಂಗುರ ಸರ ವಾಚು ಅಥವಾ ಮತ್ತಿತರ ಉಡುಗೊರೆಗಳನ್ನು ನೀಡುತ್ತಿದ್ದಾರೆ.

To Follow DriveSpark On Facebook, Click The Like Button
ಪ್ರೇಮಿಗಳ ದಿನದಂದು ಪ್ರೇಯಸಿಗೆ ಅಚ್ಚರಿ ಪಡಿಸಬೇಕು ಎಂದುಕೊಂಡವ ಜೈಲು ಪಾಲಾದ !!

ಹೊಸ ಬಗೆಯ ಉಡುಗೊರೆ ನೀಡಿ ಸಂಗಾತಿಗೆ ಅಚ್ಚರಿ ಪಡಿಸಬೇಕು ಎಂದು ಎಲ್ಲಾ ಪ್ರೇಮಿಗಳ ಬಯಕೆ ಆಗಿರುತ್ತದೆ. ಹಾಗಾಗಿ ಸಂಗಾತಿಯನ್ನು ಖುಷಿಗೊಳಿಸಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ.

ಪ್ರೇಮಿಗಳ ದಿನದಂದು ಪ್ರೇಯಸಿಗೆ ಅಚ್ಚರಿ ಪಡಿಸಬೇಕು ಎಂದುಕೊಂಡವ ಜೈಲು ಪಾಲಾದ !!

ಹೌದು, ತನ್ನ ಪ್ರೇಯಸಿಯನ್ನು ಸಂತೋಷಗೊಳಿಸಲು ತನ್ನ ಹೋಂಡಾ ಸಿಟಿ ಕಾರಿಗೆ ಮೋದಿ ನೀಡಿದ ಹೊಸ 2 ಸಾವಿರದ ನೋಟುಗಳಿಗೆ ಅಂಟಿಸಿ ನಾನು ನಿನ್ನನು ಪ್ರೀತಿಸುತ್ತೇನೆ ಎಂದು ಬರೆದು ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ.

ಪ್ರೇಮಿಗಳ ದಿನದಂದು ಪ್ರೇಯಸಿಗೆ ಅಚ್ಚರಿ ಪಡಿಸಬೇಕು ಎಂದುಕೊಂಡವ ಜೈಲು ಪಾಲಾದ !!

ವಿಪರ್ಯಾಸ ಏನ್ ಅಂದ್ರೆ ಈತ ಕಾರನ್ನು ಹುಡುಗಿಗೆ ತೋರಿಸುವ ಸಲುವಾಗಿ ಹೋಗುವಾಗ ಮಾರ್ಗ ಮಧ್ಯದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಪ್ರೇಮಿಗಳ ದಿನದಂದು ಪ್ರೇಯಸಿಗೆ ಅಚ್ಚರಿ ಪಡಿಸಬೇಕು ಎಂದುಕೊಂಡವ ಜೈಲು ಪಾಲಾದ !!

ಈ ರೀತಿ ದೇಶದ ನೋಟುಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಅಕ್ಷಮ್ಯ ಅಪರಾಧ ಎಂದು ತಿಳಿದಿದ್ದರೂ ಈ ರೀತಿಯ ಕೆಲಸಕ್ಕೆ ಕೈಹಾಕಿ ಪ್ರೇಮಿಗಳ ದಿನದಂದು ತನ್ನ ಪ್ರಿಯತಮೆ ಜೊತೆ ಇರುವ ಬದಲು ಪೋಲೀಸರ ಅತಿಥಿಯಾಗಿ ಕಂಬಿ ಎಣಿಸುವಂತಾಗಿದೆ ಆತನ ಸ್ಥಿತಿ.

ಪ್ರೇಮಿಗಳ ದಿನದಂದು ಪ್ರೇಯಸಿಗೆ ಅಚ್ಚರಿ ಪಡಿಸಬೇಕು ಎಂದುಕೊಂಡವ ಜೈಲು ಪಾಲಾದ !!

ನೋಟು ನಿಷೇಧದ ನಂತರ ಹಣವಿಲ್ಲ ಎಂದು ಸಾರ್ವಜನಿಕರು ಬೊಬ್ಬೆ ಹಾಕುತ್ತಿರುವ ಸಂದರ್ಭದಲ್ಲಿ ಈ ವಿಚಿತ್ರ ಪ್ರೇಮಿ ಅದೆಲ್ಲಿಂದ ಇಷ್ಟೊಂದು ಮೊತ್ತದ 2 ಸಾವಿರ ರೂಪಾಯಿ ನೋಟುಗಳನ್ನು ಸಂಗ್ರಹಿಸಿದ್ದಾನೋ ಗೊತ್ತಿಲ್ಲ.

ಪ್ರೇಮಿಗಳ ದಿನದಂದು ಪ್ರೇಯಸಿಗೆ ಅಚ್ಚರಿ ಪಡಿಸಬೇಕು ಎಂದುಕೊಂಡವ ಜೈಲು ಪಾಲಾದ !!

ಹೋಂಡಾ ಸಿಟಿ ಕಾರು ಇದಾಗಿದ್ದು, ಮಹಾರಾಷ್ಟ್ರಕ್ಕೆ ಸೇರಿದ ವಾಹನ ಎಂದು ತಿಳಿದು ಬಂದಿದೆ.

ಪ್ರೇಮಿಗಳ ದಿನದಂದು ಪ್ರೇಯಸಿಗೆ ಅಚ್ಚರಿ ಪಡಿಸಬೇಕು ಎಂದುಕೊಂಡವ ಜೈಲು ಪಾಲಾದ !!

ನೀವು ಏನೇ ಹೇಳಿ ಪೊಲೀಸರು ಆ ಹುಡುಗನಿಗೆ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಅನುವು ಮಾಡಿಕೊಡಬೇಕಿತ್ತು, ಪಾಪ ಬಡ ಜೀವ ನೊಂದುಕೊಂಡು ಪೊಲೀಸರಿಗೆ ಹಿಡಿ ಶಾಪ ಹಾಕುತ್ತಿದೆ.

ಹೊಸ 2017 ಹೋಂಡಾ ಸಿಟಿ ಕಾರಿನ ಫೋಟೋಗಳನ್ನು ವೀಕ್ಷಿಸಿ.

English summary
This is valentine’s day special from Mumbai. one lover in Mumbai in order to please his lady love draped his car with Rs 2000 notes.
Story first published: Tuesday, February 14, 2017, 16:33 [IST]
Please Wait while comments are loading...

Latest Photos