ಕನಸಿನ ಕಾರು ಖರೀದಿಗಾಗಿ ವೃಷಣವನ್ನೇ ಮಾರಿದ ಮಹಾಶಯ!

Posted By:

ಇಲ್ಲೊಂದು ವಿಚಿತ್ರ ಘಟನೆಯೊಂದು ವರದಿಯಾಗಿದೆ. ಪ್ರತಿಯೊಬ್ಬ ಕಾರು ಸ್ನೇಹಿಯಲ್ಲೂ ತಮ್ಮ ಕನಸಿನ ಕಾರು ಬಗ್ಗೆ ಕೆಲವೊಂದು ಕಲ್ಪನೆಗಳಿರುತ್ತದೆ. ಜೀವನದಲ್ಲಿ ಯಾವತ್ತಾದರೂ ಅಂತಹ ಕಾರುಗಳನ್ನು ತಮ್ಮದಾಗಿಸಬೇಕೆಂಬ ಹಂಬಲವೂ ಇರುತ್ತದೆ. ಇದಕ್ಕೆ ದುಡ್ಡು ಸಂಪಾದಿಸುವುದೊಂದೇ ಸರಿಯಾದ ಮಾರ್ಗ..!

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಆದರೆ ಅನೇಕರ ಯೋಚನೆ ಹಲವು ರೀತಿಯಲ್ಲಿರುತ್ತದೆ. ಕೆಲವರು ತಮ್ಮ ವೃತಿಯಲ್ಲಿ ಭರವಸೆಯನ್ನುಟ್ಟುಕೊಳ್ಳುವುದಾದ್ದಲ್ಲಿ ಇನ್ನು ಕೆಲವರು ಇತರ ಅನೇಕ ಮಾರ್ಗಗಳನ್ನು ಮೈಗೂಡಿಸಿಕೊಳ್ಳುತ್ತಾರೆ.

ಸಾವಿನ ರಸ್ತೆಯಲ್ಲೊಂದು ಧಕ್ ಧಕ್ ಪಯಣ

ನಾವಿಂದು ಹೇಳಲಿರುವ ವಿಷಯವನ್ನು ಮೂರ್ಖತನದ ಪಟ್ಟಿಗೆ ಸೇರಿಸಬೇಕೋ ಅಥವಾ ವಿವೇಚನೆಯ ಪರಾಮಾಧಿಯೋ ಎಂಬುದು ನಿಮ್ಮ ಚಿಂತೆಗೆ ಬಿಟ್ಟ ವಿಚಾರ. ವಿಷಯ ಏನೆಂದರೆ ಇಲ್ಲೊಬ್ಬ ವ್ಯಕ್ತಿ ತನ್ನ ಕನಸಿನ ಕಾರು ಖರೀದಿಗಾಗಿ ಅಂಗಾಂಗವನ್ನೇ ಮಾರಿ ಬಿಟ್ಟಿದ್ದಾನೆ. ಹೌದು, ತನ್ನ ವೃಷಣವನ್ನೇ ಮಾರಾಟಕ್ಕಿಟ್ಟಿರುವ ಈತ ತನ್ನ ಕನಸು ನನಸಾಗಿರುವುದರಲ್ಲಿ ಅತಿಯಾಗಿ ಖುಷಿಯಾಗಿದ್ದಾನೆ.

ಕನಸಿನ ಕಾರು ಖರೀದಿಗಾಗಿ ವೃಷಣವನ್ನು ಮಾರಿದ ಮಾಹಾಶಯ!

ಮಾರ್ಕ್ ಪ್ಯಾರಿಸಿ ಎಂಬ ಮಹಾಶಯ ಬರೋಬ್ಬರಿ 35,000 ಅಮೆರಿಕನ್ ಡಾಲರ್‌ಗೆ (ಅಂದಾಜು 22 ಲಕ್ಷ ರು.) ತನ್ನ ವೃಷಣವನ್ನೇ ಮಾರಿಬಿಟ್ಟಿದ್ದಾನೆ.

ಕನಸಿನ ಕಾರು ಖರೀದಿಗಾಗಿ ವೃಷಣವನ್ನು ಮಾರಿದ ಮಾಹಾಶಯ!

ಅಮೆರಿಕದ ರಾಷ್ಟ್ರೀಯ ಟಿವಿ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಈ ಕಾರ್ಯ ಸಾಧನೆಯ ಬಗ್ಗೆ ಮಾರ್ಕ್ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದಾರೆ.

ಕನಸಿನ ಕಾರು ಖರೀದಿಗಾಗಿ ವೃಷಣವನ್ನು ಮಾರಿದ ಮಾಹಾಶಯ!

ಅಂದ ಹಾಗೆ ಮಾರ್ಕ್ ಅವರ ಈ ಕನಸಿನ ಕಾರು ಯಾವುದೇ ಗೊತ್ತೆ? ಅದುವೇ ನಿಸ್ಸಾನ್ 370ಝಡ್.

ಕನಸಿನ ಕಾರು ಖರೀದಿಗಾಗಿ ವೃಷಣವನ್ನು ಮಾರಿದ ಮಾಹಾಶಯ!

ಪ್ರಸ್ತುತ ನಿಸ್ಸಾನ್ 370ಝಡ್ ಕೂಪೆ ಕಾರಿನ ದರ 29,900 ಅಮೆರಿಕನ್ ಡಾಲರ್ (ಅಂದಾಜು 18 ಲಕ್ಷ ರು.) ಆಗಿದೆ.

ಕನಸಿನ ಕಾರು ಖರೀದಿಗಾಗಿ ವೃಷಣವನ್ನು ಮಾರಿದ ಮಾಹಾಶಯ!

ಅಷ್ಟಕ್ಕೂ ಮಾರ್ಕ್ ಮಾರಿರುವ ವೃಷಣ ವೈದ್ಯಕೀಯ ಸಂಶೋಧನೆಗಾಗಿ ವೈದ್ಯರು ಬಳಕೆ ಮಾಡಲಿದ್ದಾರೆ.

ಕನಸಿನ ಕಾರು ಖರೀದಿಗಾಗಿ ವೃಷಣವನ್ನು ಮಾರಿದ ಮಾಹಾಶಯ!

ಒಟ್ಟಿನಲ್ಲಿ ಈತನ ಕೃತ್ಯ ವಿವಿಧ ಮೂಲಗಳಿಂದ ಟೀಕೆಗೆ ಗುರಿಯಾಗುತ್ತಿದೆ. ಇನ್ನು ಕೆಲವರು ಈತನ ನಿರ್ಧಾರವನ್ನು ತಯಾಷೆಯಾಗಿ ತಗೊಂಡಿದ್ದಾರೆ.

ಕನಸಿನ ಕಾರು ಖರೀದಿಗಾಗಿ ವೃಷಣವನ್ನು ಮಾರಿದ ಮಾಹಾಶಯ!

ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಕಾರಿನಲ್ಲಿ ಗುರುತಿಸಿಕೊಂಡಿರುವ ನಿಸ್ಸಾನ್ 370ಝಡ್ ಭಾರತದಲ್ಲಿ ದರ 55ರಿಂದ 56 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಪ್ರಸ್ತುತ ಕಾರು ಭಾರತಕ್ಕೆ ಆಮದಾಗುತ್ತಿರುವುದರಿಂದ ಇಷ್ಟೊಂದು ದುಬಾರಿಯಾಗಿದೆ.

ವೀಡಿಯೋ ವೀಕ್ಷಿಸಿ

English summary
Men have often remarked, mostly soon after seeing an exotic supercar, that they would happily sell their left testicle to own of those four wheeled beauties. Of course, most men are not crazy enough to trade one of their nuts for a car. Guess, Mr. Mark Parisi is not like most men.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark