ದುರಂತದಲ್ಲಿ ಅಂತ್ಯ ಕಂಡ ಮೋಟಾರ್ ರೇಸಿಂಗ್ ದಿಗ್ಗಜ ನಿಕ್ಕಿ ಹೇಡನ್..!!

Written By:

ಮೇ 21ರಂದು ರೋಮ್‌ನ ರಿವೇರಾ ಡಿ ರಿಮಿನಿಯಲ್ಲಿ ನಡೆದಿದ್ದ ಸೈಕ್ಲಿಂಗ್ ಸಂದರ್ಭದಲ್ಲಿ ಕಾರು ಗುದ್ದಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ನಿಕ್ಕಿ ಅವರು ನಿನ್ನೇ ತಡರಾತ್ರಿ ಮೃತಪಟ್ಟಿದ್ದಾರೆ.

ದುರಂತದಲ್ಲಿ ಅಂತ್ಯ ಕಂಡ ಮೋಟಾರ್ ರೇಸಿಂಗ್ ದಿಗ್ಗಜ ನಿಕ್ಕಿ ಹೇಡನ್..!!

ತಲೆಯ ಭಾಗಕ್ಕೆ ಭಾರೀ ಪ್ರಮಾಣದ ಪೆಟ್ಟು ಬಿದ್ದ ಪರಿಣಾಮ ಸಿಸೇನಾದ ಬುಫಲಿನಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದ್ದಾರೆ.

ದುರಂತದಲ್ಲಿ ಅಂತ್ಯ ಕಂಡ ಮೋಟಾರ್ ರೇಸಿಂಗ್ ದಿಗ್ಗಜ ನಿಕ್ಕಿ ಹೇಡನ್..!!

'ಕೆಂಟುಕಿ ಕಿಡ್' ಎಂದು ಪ್ರೀತಿ, ಅಭಿಮಾನದಿಂದ ಕರೆಸಿಕೊಳ್ಳುತ್ತಿದ್ದ ನಿಕ್ಕಿ ಅವರು ಸೂಪರ್ ಬೈಕ್ ರೇಸಿಂಗ್ ಕ್ಷೇತ್ರದಲ್ಲಿ ಜನಪ್ರಿಯ ರೇಸರ್ ಆಗಿದ್ದರು.

ದುರಂತದಲ್ಲಿ ಅಂತ್ಯ ಕಂಡ ಮೋಟಾರ್ ರೇಸಿಂಗ್ ದಿಗ್ಗಜ ನಿಕ್ಕಿ ಹೇಡನ್..!!

ಮೇ 14ರಿಂದ ಇಟಲಿಯಲ್ಲಿ ಆರಂಭಗೊಂಡಿದ್ದ ವಿಶ್ವ ಸೂಪರ್ ಬೈಕ್ ಚಾಂಪಿಯನ್ ಶಿಪ್ ನಲ್ಲಿ ರೆಡ್ ಬುಲ್ ಹೋಂಡಾ ಪರ ಸ್ಪರ್ಧಿಸಿದ್ದರು.

ದುರಂತದಲ್ಲಿ ಅಂತ್ಯ ಕಂಡ ಮೋಟಾರ್ ರೇಸಿಂಗ್ ದಿಗ್ಗಜ ನಿಕ್ಕಿ ಹೇಡನ್..!!

ಅಮೆರಿಕನ್ನರ ಪ್ರೀತಿಯ ಹುಡುಗ

ಮೋಟೋ ಗ್ರಾನ್ ಪ್ರೀ ವಿಭಾಗದಲ್ಲಿ ಇಟಲಿ, ಜರ್ಮನಿ ಚಾಂಪಿಯನ್‌ಗಳ ಪ್ರಾಬಲ್ಯಕ್ಕೆ ಪೆಟ್ಟುಕೊಟ್ಟು ಮೊದಲ ಬಾರಿಗೆ ಅಮೆರಿಕನ್ನರದಲ್ಲಿ ಹುಚ್ಚು ಹಬ್ಬಿಸಿದ್ದರು.

ದುರಂತದಲ್ಲಿ ಅಂತ್ಯ ಕಂಡ ಮೋಟಾರ್ ರೇಸಿಂಗ್ ದಿಗ್ಗಜ ನಿಕ್ಕಿ ಹೇಡನ್..!!

2003ರ ಮೋಟೋ ಜಿಪಿಯಲ್ಲಿ ಮೊದಲ ರೇಸಿಂಗ್‌ನಲ್ಲಿ ಭಾಗಿಯಾಗಿದ್ದ ನಿಕ್ಕಿ, ಮೋಟೋಜಿಪಿ ದಿಗ್ಗಜ ವ್ಯಾಲೆಂಟಿನೋ ರೊಸ್ಸಿ ಅವರ ಐದು ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದರು.

ದುರಂತದಲ್ಲಿ ಅಂತ್ಯ ಕಂಡ ಮೋಟಾರ್ ರೇಸಿಂಗ್ ದಿಗ್ಗಜ ನಿಕ್ಕಿ ಹೇಡನ್..!!

ಕಂಬನಿ ಮಿಡಿದ ಕ್ರೀಡಾಲೋಕ

ಮೋಟೋ ಜಿಪಿ ಚಾಂಪಿಯನ್‌ಶಿಪ್‌ನಲ್ಲಿ ತನ್ನದೇ ಛಾಪು ಮೂಡಿಸಿದ್ದ 35 ವರ್ಷದ ನಿಕ್ಕಿ ಹೇಡನ್ ಸಾವಿಗೆ ಇಡೀ ಕ್ರೀಡಾಲೋಕವೇ ಕಂಬನಿ ಮಿಡಿದಿದೆ.

Read more on ಅಪಘಾತ accident
English summary
Nicky Hayden Passes Away After Cycling Accident.
Story first published: Tuesday, May 23, 2017, 19:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark