ಶಾಪಿಂಗ್ ಮಾಡೋ ಭರಾಟೆಗೆ ಟ್ಯಾಕ್ಸಿಯಲ್ಲೇ ಮಗು ಮರೆತು ಹೋದ ಮಹಿಳೆ..!!

Written By:

ತೈಲ ಸಂಪತ್ತಿನಿಂದ ಕಂಗೊಳಿಸುತ್ತಿರುವ ದುಬೈ ಚೆಲುವು ಎಂತವರನ್ನು ಒಂದು ಕ್ಷಣ ರೋಮಾಂಚನಗೊಳಿಸದೇ ಇರಲಾರದು. ಆದ್ರೆ ಹೊರಜಗತ್ತಿನ ಸೌಂದರ್ಯಕ್ಕೆ ಮರುಳಾದ ಮಹಿಳೆಯೊಬ್ಬರು ತನ್ನ ಹೆತ್ತ ಮಗುವನ್ನೇ ಟ್ಯಾಕ್ಸಿಯಲ್ಲಿ ಮರೆತು ಹೋಗಿರುವ ಘಟನೆ ನಡೆದಿದೆ.

ಶಾಪಿಂಗ್ ಮಾಡೋ ಭರಾಟೆಗೆ ಟ್ಯಾಕ್ಸಿಯಲ್ಲಿ ಮಗು ಮರೆತು ಹೋದ ಮಹಿಳೆ..!!

ಈ ಬಗ್ಗೆ ಕ್ಯಾಬ್ ಚಾಲನಿಗೂ ಮೊದಮೊದಲು ಯಾವುದೇ ರೀತಿಯಲ್ಲಿ ಗಮನಕ್ಕೆ ಬಂದಿಲ್ಲ. ತದನಂತರ 2 ಗಂಟೆಗಳ ಬಳಿಕ ಮಗು ಅಳುವಿನ ಶಬ್ದ ಕೇಳಿದ್ದು, ಮಗು ಕಂಡು ಕ್ಯಾಬ್ ಚಾಲಕನಿಗೆ ಶಾಕ್ ಆಗಿದೆ.

ಶಾಪಿಂಗ್ ಮಾಡೋ ಭರಾಟೆಗೆ ಟ್ಯಾಕ್ಸಿಯಲ್ಲಿ ಮಗು ಮರೆತು ಹೋದ ಮಹಿಳೆ..!!

ತಕ್ಷಣವೇ ವಿಮಾನ ನಿಲ್ದಾಣಕ್ಕೆ ವಾಪಸ್ ಬಂದಿರುವ ಟ್ಯಾಕ್ಸಿ ಚಾಲಕ, ಮಗುವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ 2 ಗಂಟೆಗಳ ಹಿಂದೆ ಮಹಿಳೆಯೊಬ್ಬಳು ತನ್ನ ಕಾರಿನಲ್ಲಿ ಪ್ರಯಾಣ ಮಾಡುವಾಗ ಮಗು ಬಿಟ್ಟುಹೊಗಿದ್ದಾಗಿ ಮಾಹಿತಿ ನೀಡಿದ್ದಾನೆ.

ಶಾಪಿಂಗ್ ಮಾಡೋ ಭರಾಟೆಗೆ ಟ್ಯಾಕ್ಸಿಯಲ್ಲಿ ಮಗು ಮರೆತು ಹೋದ ಮಹಿಳೆ..!!

ಚಾಲಕ ಕೊಟ್ಟ ಮಾಹಿತಿಯಿಂದ ಅರ್ಲಟ್ ಆದ ಸ್ಥಳೀಯ ಪೊಲೀಸರು, ಮಹಿಳೆ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ತದನಂತರ ಮಗುವಿನ ಬಗ್ಗೆ ಎಲ್ಲ ಮಾಹಿತಿ ಪಡೆದುಕೊಂಡಿದ್ದು, ಲಂಡನ್ ಮೂಲದ ಮಹಿಳೆಗೆ ಮಗು ಹಸ್ತಾಂತರ ಮಾಡಿದ್ದಾರೆ.

ಶಾಪಿಂಗ್ ಮಾಡೋ ಭರಾಟೆಗೆ ಟ್ಯಾಕ್ಸಿಯಲ್ಲಿ ಮಗು ಮರೆತು ಹೋದ ಮಹಿಳೆ..!!

ಇದಕ್ಕೂ ಮೊದಲು ಶಾಪಿಂಗ್ ಮೂಡ್‌ನಲ್ಲಿದ್ದ ಮಹಿಳೆಗೆ ತನ್ನ ಮಗುವಿನ ಬಗ್ಗೆ ಯಾವುದೇ ಯೋಚನೆ ಮಾಡದೇ ಶಾಪಿಂಗ್ ಮಾಡುತ್ತಾ ಸುತ್ತಾಡಿದ್ದಾಳೆ. ಒಂದು ಗಂಟೆಯ ಬಳಿಕ ಬೇರೆ ಮಕ್ಕಳನ್ನು ಕಂಡು ತನ್ನ ಮಗುವಿನ ಬಗ್ಗೆ ಅರಿವೆ ಬಂದಿದ್ದು, ಟ್ಯಾಕ್ಸಿಯಲ್ಲೇ ಮಗು ಬಿಟ್ಟು ಬಂದಿದ್ದು ನೆನಪಿಗೆ ಬಂದಿದೆ.

ಶಾಪಿಂಗ್ ಮಾಡೋ ಭರಾಟೆಗೆ ಟ್ಯಾಕ್ಸಿಯಲ್ಲಿ ಮಗು ಮರೆತು ಹೋದ ಮಹಿಳೆ..!!

ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲು ಮುಂದಾಗಿದ್ದಾಗ ಮಗು ಸುರಕ್ಷತೆಯಿಂದ ಇದೆ ಎಂದು ತಿಳಿದು ಮಹಿಳೆ ಸಂತಸಗೊಂಡಿದ್ದಾಳೆ. ಆಗ ವಿಮಾನ ನಿಲ್ದಾಣಕ್ಕೆ ವಾಪಸ್ ಆದ ಮಹಿಳೆ ಟ್ಯಾಕ್ಸಿ ಚಾಲಕನ ಸಮಯ ಪ್ರಜ್ಞೆಗೆ ಕೃತಜ್ಞತೆ ತಿಳಿಸಿದ್ದಾಳೆ.

ಶಾಪಿಂಗ್ ಮಾಡೋ ಭರಾಟೆಗೆ ಟ್ಯಾಕ್ಸಿಯಲ್ಲಿ ಮಗು ಮರೆತು ಹೋದ ಮಹಿಳೆ..!!

ಸದ್ಯ ಮಗು ಸುರಕ್ಷತೆಯಿಂದ ತಾಯಿಯ ಮಡಿಲು ಸೇರಿದ್ದು, ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಮಗು ಬಚಾವ್ ಆಗಿದೆ. ಆದ್ರೆ ಶಾಪಿಂಗ್ ಮಾಡೋ ಭರಾಟೆಯಲ್ಲಿ ಮಗು ಮರೆತು ಹೋಗುವ ಮಹಿಳೆಯ ಕ್ರಮಕ್ಕೆ ಅಲ್ಲಿದ್ದ ಜನ ಸಿಡಿಮಿಡಿಗೊಂಡ ಪ್ರಸಂಗವೂ ನಡೆದಿದೆ.

ಶಾಪಿಂಗ್ ಮಾಡೋ ಭರಾಟೆಗೆ ಟ್ಯಾಕ್ಸಿಯಲ್ಲಿ ಮಗು ಮರೆತು ಹೋದ ಮಹಿಳೆ..!!

ಈ ಮಧ್ಯೆ ಪ್ರವಾಸಿಗರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವ ದುಬೈ ಪೊಲೀಸರು, ಟ್ಯಾಕ್ಸಿ ಇಳಿಯುವ ಮುನ್ನ ತಮ್ಮ ಲಗೇಜ್ ಮತ್ತು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದು ಕಡ್ಡಾಯವೆಂದು ಆದೇಶ ಹೊರಡಿಸಿದ್ದಾರೆ. ಆದ್ರೆ ಶಾಪಿಂಗ್ ಬಂದು ಮಗು ಮರೆತು ಹೋಗುವಷ್ಟು ಅವಿವೆಕಿ ತಾಯಿಯ ಬುದ್ಧಿಗೆ ಎನು ಹೇಳಬೇಕು ಗೊತ್ತಾಗುತ್ತಿಲ್ಲ.

ಬೆಂಗಳೂರಿನಲ್ಲಿ ಆಪ್ ರೋಡಿಂಗ್ ಕೌಶಲ್ಯ ಪ್ರದರ್ಶನ ಮಾಡಿರುವ ಹೊಚ್ಚ ಹೊಸ ಫೋರ್ಡ್ ಎಂಡೀವರ್ ಕಾರಿನ ಹೆಚ್ಚಿನ ಚಿತ್ರಗಳಿಗಾಗಿ ಕೆಳಗಿನ ಗ್ಯಾರಿಯನ್ನು ಕ್ಲಿಕ್ ಮಾಡಿ.

English summary
A top official at the tourist police department warned tourists of leaving their children and luggage in public transport.
Story first published: Monday, March 13, 2017, 18:59 [IST]
Please Wait while comments are loading...

Latest Photos