ಪೋಪ್ ಫ್ರಾನ್ಸಿಸ್‌ಗೆ ಹರ್ಲಿ ಡೇವಿಡ್ಸನ್ ಬೈಕ್ ಉಡುಗೊರೆ

Written By:

110ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ವಿಶ್ವದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹರ್ಲಿ ಡೇವಿಡ್ಸನ್, ತನ್ನ ಎರಡು ಕ್ಲಾಸಿಕ್ ಮಾಡೆಲ್‌ಗಳನ್ನು ರೋಮನ್ ಕ್ಯಾಥೊಲಿಕ್ ಚರ್ಚಿನ ಧರ್ಮಾಧಿಕಾರಿಯಾಗಿರುವ ಪೋಪ್ ಫ್ರಾನ್ಸಿಸ್ ಅವರಿಗೆ ಅರ್ಪಿಸಿದೆ.

ಜೂನ್ 13ರಿಂದ 16ರ ವರೆಗೆ ಸಾಗಲಿರುವ ಹರ್ಲಿ ಡೇವಿಡ್ಸನ್ ಉತ್ಸವದಲ್ಲಿ, ಜಗತ್ತಿನೆಲ್ಲೆಡೆಯ ಲಕ್ಷಾಂತರ ಹರ್ಲಿ ಡೇವಿಡ್ಸನ್ ಅಭಿಮಾನಿಗಳು ತಮ್ಮ ನೆಚ್ಚಿನ ಬೈಕ್‌ಗಳೊಂದಿಗೆ rally ಯಲ್ಲಿ ಭಾಗವಹಿಸಲಿದ್ದಾರೆ.

ಅಷ್ಟೇ ಯಾಕೆ ಈ ಸಂದರ್ಭದಲ್ಲಿ ಹರ್ಲಿ ಡೇವಿಡ್ಸನ್ ಹಿರಿಯ ಉಪಾಧ್ಯಕ್ಷ ಮಾರ್ಕ್-ಹ್ಯಾನ್ಸ್ ರಿಚರ್ ಅವರು ಪೋಪ್ ಅವರಿಗೆ ಲೆಥರ್ ಜಾಕೆಟ್ ಕೂಡಾ ಸನ್ಮಾನಿಸಿದರು.

To Follow DriveSpark On Facebook, Click The Like Button
ಪೋಪ್ ಫ್ರಾನ್ಸಿಸ್‌ಗೆ ಹರ್ಲಿ ಡೇವಿಡ್ಸನ್ ಉಡುಗೊರೆ

ನಾಲ್ಕು ದಿನಗಳ ಈ ಸಂಭ್ರಮದ ಕೊನೆಯ ದಿನವಾಗಿರುವ ಭಾನುವಾರ ವ್ಯಾಟಿಕನ್ ಸಿಟಿಯಲ್ಲಿ ಲಕ್ಷಂತಾರ ಜನರು ಆಗಮಿಸುವ ನಿರೀಕ್ಷೆಯಿದ್ದು, ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಪೋಪ್ ಫ್ರಾನ್ಸಿಸ್‌ಗೆ ಹರ್ಲಿ ಡೇವಿಡ್ಸನ್ ಉಡುಗೊರೆ

ಭಾನುವಾರ ಸೈಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಸಾಗಲಿರುವ ವಿಶೇಷ ಪ್ರಾರ್ಥನಾ ಸಮಾರಂಭದಲ್ಲಿ ಸಾವಿರಾರು ಹರ್ಲಿ ಡೇವಿಡ್ಸನ್ ಬೈಕ್‌ಗಳಿಗೆ ಕ್ರೈಸ್ತರ ಪರಮೋಚ್ಚ ಧರ್ಮಗುರು ಆಗಿರುವ ಪೋಪ್ ಫ್ರಾನ್ಸಿಸ್ ಆಶೀರ್ವಾದ ನೀಡಲಿದ್ದಾರೆ.

ಪೋಪ್ ಫ್ರಾನ್ಸಿಸ್‌ಗೆ ಹರ್ಲಿ ಡೇವಿಡ್ಸನ್ ಉಡುಗೊರೆ
ಪೋಪ್ ಫ್ರಾನ್ಸಿಸ್‌ಗೆ ಹರ್ಲಿ ಡೇವಿಡ್ಸನ್ ಉಡುಗೊರೆ
ಪೋಪ್ ಫ್ರಾನ್ಸಿಸ್‌ಗೆ ಹರ್ಲಿ ಡೇವಿಡ್ಸನ್ ಉಡುಗೊರೆ
ಪೋಪ್ ಫ್ರಾನ್ಸಿಸ್‌ಗೆ ಹರ್ಲಿ ಡೇವಿಡ್ಸನ್ ಉಡುಗೊರೆ
ಪೋಪ್ ಫ್ರಾನ್ಸಿಸ್‌ಗೆ ಹರ್ಲಿ ಡೇವಿಡ್ಸನ್ ಉಡುಗೊರೆ
ಪೋಪ್ ಫ್ರಾನ್ಸಿಸ್‌ಗೆ ಹರ್ಲಿ ಡೇವಿಡ್ಸನ್ ಉಡುಗೊರೆ
English summary
Thousands of ‘Bad Boys' & girls riding Harley Davidson motorcycles gathered at St Peter's Square on occasion of the brand's 110th anniversary, where Pope Francis himself blessed the harley Davidson motorcycles and their riders.
Story first published: Friday, June 14, 2013, 9:37 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark