ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

Written By:

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಭಾರತೀಯ ಗ್ರಾಹಕರಿಗೆ ವಿತರಣೆ ಮಾಡುತ್ತಿರುವ ಲೆದರ್ ಜಾಕೇಟ್ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆಗಳು ಶುರುವಾಗಿವೆ. ಅದಕ್ಕೆ ಕಾರಣ ರಾಯಲ್ ಎನ್‌ಫೀಲ್ಡ್ ಭಾರತದ ಶತ್ರು ರಾಷ್ಟ್ರದಿಂದಲೇ ಲೆದರ್ ಜಾಕೇಟ್‌ಗಳನ್ನು ಪೂರೈಕೆ ಮಾಡುತ್ತಿರುವುದು.

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

"ಮೆಡ್ ಇನ್ ಪಾಕಿಸ್ತಾನ"

ಹೌದು.. ರಾಯಲ್ ಎನ್‌ಫೀಲ್ಡ್ ತನ್ನ ಗ್ರಾಹಕರಿಗೆ ವಿತರಣೆ ಮಾಡುತ್ತಿರುವ ಲೆದರ್ ಜಾಕೆಟ್ ಸಿದ್ಧಗೊಳ್ಳುತ್ತಿರುವುದು ಪಾಕಿಸ್ತಾನದಲ್ಲಿ ಅಂದ್ರೆ ಎಂತವರಿಗೂ ಶಾಕ್ ಆಗದೇ ಇರಲಾರದು. ಆದ್ರೂ ಕೂಡಾ ಇದು ನಿಜ ಸಂಗತಿ.

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

ಪಾಕ್ ಮೂಲದ ಜಾಕೆಟ್ ತಯಾರಿಕಾ ಸಂಸ್ಥೆಯೊಂದರ ಜೊತೆ ಒಪ್ಪಂದ ಮಾಡಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಅಗ್ಗದ ಬೆಲೆಯಲ್ಲಿ ಜಾಕೇಟ್ ಖರೀದಿ ಮಾಡಿ ಅವುಗಳನ್ನು ಭಾರತೀಯ ಗ್ರಾಹಕರಿಗೆ ವಿತರಣೆ ಮಾಡುತ್ತಿರುವುದು ಇದೀಗ ಜಗಜ್ಜಾಹೀರುಗೊಂಡಿದೆ.

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

ಇಷ್ಟು ದಿನಗಳ ಕಾಲ ಬೇರೆ ಬೇರೆ ಬೇರೆ ಕಡೆಗಳಿಂದ ಲೆದರ್ ಜಾಕೇಟ್ ಆಮದು ಮಾಡಿಕೊಳ್ಳುತ್ತಿದ್ದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಇದೀಗ ಪಾಕ್ ಮೂಲದ 'ಪೈಲಟ್ ಸ್ವೆವಿಂಗ್ ಕಾರ್ಪೊರೇಷನ್' ಸಂಸ್ಥೆಗೆ ಜಾಕೇಟ್ ಪೂರೈಸಲು ಒಪ್ಪಿಗೆ ನೀಡಿದ್ದು, ಭಾರತೀಯ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

ಇನ್ನು ಪಾಕ್ ಮೂಲದ ಜಾಕೇಟ್ ತಯಾರಿಕಾ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಈಗಾಗಲೇ ಭಾರತೀಯ ರಾಯಲ್ ಎನ್‌ಫೀಲ್ಡ್ ಖರೀದಿದಾರರಿಗೆ ಮೆಡ್ ಇನ್ ಪಾಕಿಸ್ತಾನ ಲೆಬಲ್ ಇರುವ ಜಾಕೇಟ್‌ಗಳನ್ನೇ ಪೂರೈಕೆ ಮಾಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಮೆಡ್ ಇನ್ ಪಾಕಿಸ್ತಾನ ಜಾಕೇಟ್ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ರಾಯಲ್ ಎನ್‌ಫೀಲ್ಡ್ ನಡೆ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ.

"ಗಡಿಯಲ್ಲಿ ಸೈನಿಕರ ಮೇಲೆ ದಿನಂಪ್ರತಿ ಗುಂಡಿನ ದಾಳಿ ನಡೆಸುವ ಪಾಕ್, ನೂರಾರು ಭಾರತೀಯ ಯೋಧರ ಪ್ರಾಣವನ್ನೇ ಕಿತ್ತುಕೊಳ್ಳುತ್ತಿದೆ. ಹೀಗಿರುವಾಗ ರಾಯಲ್ ಎನ್‌ಫೀಲ್ಡ್, ಭಾರತದ ಶತ್ರು ರಾಷ್ಟ್ರದೊಂದಿಗೆ ವ್ಯವಹಾರ ಇಟ್ಟುಕೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

ಮೆಡ್ ಇನ್ ಪಾಕಿಸ್ತಾನ ಜಾಕೇಟ್ ಬಗ್ಗೆ ಹಲವಾರು ರಾಯಲ್ ಎನ್‌ಫೀಲ್ಡ್ ಗ್ರಾಹಕರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪಾಕ್ ಮೂಲದ ಸಂಸ್ಥೆಯ ಲೆದರ್ ಜಾಕೇಟ್ ಧರಿಸುವುದಿಲ್ಲ ಎಂಬ ವಾಗ್ದಾನ ಮಾಡುತ್ತಿದ್ದಾರೆ.

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

ಪಾಕ್ ಮೂಲದ ರಾಯಲ್ ಎನ್‌ಫೀಲ್ಡ್ ಲೆದರ್ ಜಾಕೇಟ್‌ ಉತ್ಪನ್ನಗಳು ಈಗಾಗಲೇ ಫ್ಲಿಪ್ ಕಾರ್ಟ್ ಸೇರಿದಂತೆ ಪ್ರಮುಖ ಆನ್‌ಲೈನ್ ಮಾರಾಟಗಾರರ ಬಳಿ ಖರೀದಿಗೆ ಲಭ್ಯವಿವೆ. ಜೊತೆಗೆ 3 ಸಾವಿರದಿಂದ ಆರಂಭವಾಗುವ ಬೆಲೆಗಳು 9 ಸಾವಿರವರೆಗೆ ದರ ನಿಗದಿ ಮಾಡಲಾಗಿದೆ.

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

ಕೇವಲ ಲೆದರ್ ಜಾಕೇಟ್‌ಗಳಲ್ಲದೇ ಹ್ಯಾಂಡ್ ಗ್ಲೌಸ್, ಶೂ ಕಿಟ್ ಮತ್ತು ಮಾಸ್ಕ್‌ಗಳನ್ನು ಪಾಕ್ ಮೂಲದ ಸಂಸ್ಥೆಯೇ ಪೂರೈಕೆ ಮಾಡುತ್ತಿದ್ದು, ರಾಯಲ್ ಎನ್‌ಫೀಲ್ಡ್ ನಡೆ ವಿವಾದಕ್ಕೆ ಕಾರಣವಾಗಿದೆ.

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

ಆದ್ರೆ ಭಾರತೀಯರ ಭಾವನೆಗಳಿಗೆ ವಿರುದ್ಧವಾಗಿ ವ್ಯವಹಾರಕ್ಕೆ ಮುಂದಾಗಿರುವ ರಾಯಲ್ ಎನ್‌ಫೀಲ್ಡ್ ನಡೆ ಬಗ್ಗೆ ಆಕ್ರೋಶದ ಮಾತಗಳು ಕೇಳಬರುತ್ತಿವೆ.

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

ಮೆಡ್ ಇನ್ ಪಾಕಿಸ್ತಾನ ಲೆಬಲ್ ಬಗ್ಗೆ ಚಕಾರವೆತ್ತಿರುವ ಹಲವರು ಇವುಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ 'ಪೈಲಟ್ ಸ್ವೆವಿಂಗ್ ಕಾರ್ಪೊರೇಷನ್' ಸಂಸ್ಥೆಯೊಂದಿಗಿನ ರಾಯಲ್ ಎನ್‌ಫೀಲ್ಡ್ ವ್ಯವಹಾರಕ್ಕೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

ಅಸಲಿಗೆ ಮೆಡ್ ಇನ್ ಪಾಕಿಸ್ತಾನ ಉತ್ವನ್ನಗಳನ್ನು ಬಳಸಲು ಯಾವೊಬ್ಬ ಭಾರತೀಯನು ಮುಂದೆ ಬರಲಾರ. ಹೀಗಿರುವಾಗ ವ್ಯವಹಾರವೇ ಮುಖ್ಯ ಎಂಬ ಧೋರಣೆಯೊಂದಿಗೆ ಶತ್ರು ರಾಷ್ಟ್ರದ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಯಾರು ಒಪ್ಪಿಕೊಳ್ಳುಲಾರರು ಎಂಬುವುದನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆ ಅರ್ಥಮಾಡಿಕೊಳ್ಳಬೇಕಿದೆ.

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

ಆದ್ರೇ ಅದು ಏನೇ ಇರಲಿ ರಾಯಲ್ ಎನ್‌ಫೀಲ್ಡ್ ಭಾರತೀಯ ಭಾವನೆಗಳಿಗೆ ಬೆಲೆ ಕೊಡಲಿ. ಕೇವಲ ವ್ಯವಹಾರವನ್ನೇ ಮುಖ್ಯವಾಗಿಸಿಕೊಂಡು ಅಗ್ಗದ ಜಾಕೇಟ್ ಪೂರೈಕೆ ಬೇಡವೇ ಬೇಡ ಎಂಬುವುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿದೆ.

English summary
Royal Enfield has been importing and selling leather jackets from a manufacturer based in Sialkot Pakistan.
Please Wait while comments are loading...

Latest Photos