ಸದ್ಗುರು ಮತ್ತು ರಾಮ್‍ದೇವ್ ಬಾಬಾರವರ ಬೈಕ್ ಸವಾರಿ..

ಜಗ್ಗಿ ವಾಸುದೇವ್ ಮತ್ತು ಬಾಬಾ ರಾಮ್‍ದೇವ್, ಈ ಇಬ್ಬರೂ ಭಾರತದೇಶದ ಆಧ್ಯಾತ್ಮಿಕ ಪ್ರಪಂಚದಲ್ಲಿ ಪರಿಚಯಿಸಲು ಅವಸರವೇ ಇಲ್ಲ. ಯೋಗಾ ಮತ್ತು ಆಧ್ಯಾತ್ಮಿಕಪರವಾಗಿ ಜೀವನಾಂಶಗಳ ಭೋದನೆಯಿಂದ ಬಹಳ ಪ್ರಸಿದ್ಧಿಯನ್ನು ಹೊಂದಿದ್ದಾರೆ.

By Rahul Ts

ಜಗ್ಗಿ ವಾಸುದೇವ್ ಮತ್ತು ಬಾಬಾ ರಾಮ್‍ದೇವ್, ಈ ಇಬ್ಬರೂ ಭಾರತದೇಶದ ಆಧ್ಯಾತ್ಮಿಕ ಪ್ರಪಂಚದಲ್ಲಿ ಪರಿಚಯಿಸಲು ಅವಸರವಿಲ್ಲದ ವ್ಯಕ್ತಿಗಳು. ಯೋಗ ಮತ್ತು ಆಧ್ಯಾತ್ಮಿಕಪರವಾಗಿ ಜೀವನಾಂಶಗಳ ಭೋದನೆಯಿಂದ ಬಹಳ ಪ್ರಸಿದ್ಧಿಯನ್ನು ಹೊಂದಿದ್ದಾರೆ.

ಸದ್ಗುರು ಮತ್ತು ರಾಮ್‍ದೇವ್ ಬಾಬಾರವರ ಬೈಕ್ ಸವಾರಿ..

ಆದರೇ, ಈ ಇಬ್ಬರ ಆಧ್ಯಾತ್ಮಿಕ ಗುರುಗಳು ಅತ್ಯಂತ ಖರೀದಾದ ಬೈಕ್‍ನ ಮೇಲೆ ರೈಡಿಂಗ್ ಮಾಡುತ್ತಿರುವಾಗ ರೆಕಾರ್ಡ್ ಮಾಡಿದ ವೀಡಿಯೊ ಇದೀಗ ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಬಾರವರು ಬೈಕ್ ಅನ್ನು ಚಲಾಯಿಸಿದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಸದ್ಗುರು ಮತ್ತು ರಾಮ್‍ದೇವ್ ಬಾಬಾರವರ ಬೈಕ್ ಸವಾರಿ..

ಸದ್ಗುರು ಶ್ರೀ ಜಗ್ಗಿ ವಾಸುದೇವ್ ಬಹಳ ಉತ್ಸಾಹದಿಂದ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಅನ್ನು ಚಲಾಯಿಸಿದರು. ಬಾಬಾ ರಾಮ್‍ದೇವ್ ಅವರು ಪಿಲಿಯಾನ್ ರೈಡರ್‍ ಆಗಿ ಬೈಕ್ ಹಿಂಭಾಗದಲ್ಲಿ ಕೂತರು. ಹಾಗೆ ಸ್ವಲ್ಪ ಸಮಯದವರೆಗೆ ಅಲ್ಲಿಯ ಪ್ರಾಂತ್ಯಗಳನ್ನು ಬೈಕ್‍‍ನಲ್ಲಿ ಸುತ್ತಾಡಿದರು.

ಸದ್ಗುರು ಮತ್ತು ರಾಮ್‍ದೇವ್ ಬಾಬಾರವರ ಬೈಕ್ ಸವಾರಿ..

ಆ ನಂತರ ಪ್ರಾಂಗಣದಿಂದ ಹೊರಬಂದ ಸದ್ಗುರು ರೋಡಿನ ಮೇಲೆ ತಮ್ಮ ರೈಡಿಂಗ್ ಕೌಶಲ್ಯವನ್ನು ತೋರಿಸಿದರು. ಆಸಕ್ರಿಕರವಾದ ವಿಷಯವೇನೆಂದರೆ.. ಇಬ್ಬರೂ ಆಧ್ಯಾತ್ಮಿಕ ಗುರು ಕೂಡಾ ಹೆಲ್ಮೆಟ್ ಧರಿಸದೆಯೆ ಎಂತಹ ಸೇಫ್ಟಿಯನ್ನು ಪಾಲಿಸದಿರುವುದು.

ಸದ್ಗುರು ಮತ್ತು ರಾಮ್‍ದೇವ್ ಬಾಬಾರವರ ಬೈಕ್ ಸವಾರಿ..

ವೈರಲ್ ಆದ ವೀಡಿಯೊನಲ್ಲಿ ಬಾಬ ರಾಮ್‍‍ದೇವ್ ಮಾತನಾಡುತ್ತಾ, ಪಿಲಿಯನ್ ರೈಡರ್ ಆಗಿ ತಮ್ಮ ಅನುಭವವನ್ನು ಹಂಚಿಕೊಂಡರು. ಬೈಕಿನ ಮೇಲೆ ಕೂರುವಾಗ ಸರಿಯಾಗಿ ಬ್ಯಾಲೆನ್ಸ್ ಆಗದಿರುವ ಕಾರಣ ಕೆಳಕ್ಕೆ ಬೀಳುವ ಹಾಗೆ ಅನಿಸಿತು ಎಂದು ಹೇಳಿಕೊಂಡಿದ್ದಾರೆ.

ಸದ್ಗುರು ಮತ್ತು ರಾಮ್‍ದೇವ್ ಬಾಬಾರವರ ಬೈಕ್ ಸವಾರಿ..

ಎಷ್ಟು ನಿಧಾನವಾಗಿ ಚಲಿಸಿದರೂ ಹೆಲ್ಮೆಟ್ ಧರಿಸುವುದು ಕಡ್ಡಾಯ, ಅದರಲ್ಲೂ ಇಂತಹ ಶಕ್ತಿವಂತವಾದ ಪವರ್‍‍ಫುಲ್ ಸ್ಪೋರ್ಟ್ಸ್ಸ್ ಬೈಕ್ ಅನ್ನು ಚಲಾಯಿಸುವಾಗ ಹೆಲ್ಮೆಟ್‍‍ನೊಂದಿಗೆ ರೈಡಿಂಗ್ ಜ್ಯಾಕೆಟ್ ಮತ್ತು ಗ್ಲೌವ್ಸ್ ಅಂತಹ ರೈಡಿಂಗ್ ಗೇರ್ ಅನ್ನು ತಪ್ಪದೇ ಧರಿಸಬೇಕು. ಇದಕ್ಕೆ ಜೊತೆಯಾಗಿ ಸಾರ್ವಜನಿಕ ರಸ್ತೆಯ ಮೇಲೆ ಹೆಲ್ಮೆಟ್ ಇಲ್ಲದೆತೆ ಪ್ರಯಾಣಿಸುವುದು ಕಾನೂನಿನ ಪ್ರಕಾರ ತಪ್ಪು, ಇದಕ್ಕೆ ದಂಡವನ್ನು ಕೂಡಾ ವಿಧಿಸಲಾಗುತ್ತದೆ.

ಸದ್ಗುರು ಮತ್ತು ರಾಮ್‍ದೇವ್ ಬಾಬಾರವರ ಬೈಕ್ ಸವಾರಿ..

ಸದ್ಗುರುವಿಗೆ ಬೈಕ್ ಎಂದರೇ ಬಹಳ ಇಷ್ಟ!!

ಸದ್ಗುರುವಿಗೆ ಬೈಕ್‍‍ಗಳೆಂದರೆ ಬಹಳ ಇಷ್ಟ, ಅವರು ತಮ್ಮ ಕಾಲೇಜಿನ ದಿನಗಳಿಂದಲೇ ಬೈಕ್ ರೈಡಿಂಗ್ ಅನ್ನು ತುಂಬಾ ಇಷ್ಟಪಡೆತ್ತಿದ್ದರು. ಆಗಿನ ದಿನಗಳಲ್ಲಿ ಶಕ್ತಿಯುತವಾದ ಮಹೀಂದ್ರಾ ಯೆಡ್ಜಿ350 ಬೈಕ್ ಅನ್ನು ಬಳಸುತ್ತಿದ್ದರು. ಈ ಮಧ್ಯೆ ಅತ್ಯಂತ ಖರೀದಾದ ಬಿಎಮ್‍ಡಬ್ಲ್ಯೂ ಆರ್‍‍ಜಿ1200ಎಸ್ ಹಾಗು ಇನ್ನು ಹಲವಾರು ಡರ್ಟ್ ಬೈಕ್‍‍ಗಳನ್ನು ಚಲಾಯಿಸಿದ್ದರಂತೆ.

ಸದ್ಗುರು ಮತ್ತು ರಾಮ್‍ದೇವ್ ಬಾಬಾರವರ ಬೈಕ್ ಸವಾರಿ..

ನದಿಗಳ ಸಂರಕ್ಷಣೆಗಾಗಿ ಸದ್ಗುರು ಮುಂಬೈನ ಹತ್ತಿರ ನಿರ್ವಹಿಸಿದ "ರ್‍ಯಾಲಿ ಫರ್ ರಿವರ್ಸ್" ಪ್ರಚಾರದಲ್ಲಿ ಇದೇ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಅನ್ನು ಬಳಸಿದರು. ಮೋಟರ್ ಸೈಕ್ಲಿಂಗ್ ಅಭಿರುಚಿಯನ್ನು ಮತ್ತು ಬೈಕ್‍‍ಗಳ ಮೇಲಿರುವ ಇಷ್ಟವನ್ನು ವಯಸ್ಸಾದ ನಂತರವೂ ಮುಂದುವವರಲ್ಲಿ ಸದ್ಗುರುರವರು ಕೂಡಾ ಒಂದು ಉದಾಹರಣೆ.

ಸದ್ಗುರು ಮತ್ತು ರಾಮ್‍ದೇವ್ ಬಾಬಾರವರ ಬೈಕ್ ಸವಾರಿ..

ಸದ್ಗುರು ಮಾತ್ರವೇ ಅಲ್ಲ, ಬಾಬಾ ರಾಮ್‍‍‍ದೇವ್ ಕೂಡಾ ಬೈಕ್ ಪ್ರಿಯರೆಂದು ಈ ಹಿಂದೆಯೆ ನಡೆದ ಘಟನೆಗಳು ಹೇಳುತ್ತಿದೆ. ಹಲವು ವರ್ಷಗಳ ಹಿಂದೆ ಇಂಪಲ್ಸ್ ಅಡ್ವೆಂಚರ್ ಬೈಕ್‍ ಅನ್ನು ಪಬ್ಲಿಕ್ ರಸ್ತೆಗಳಲ್ಲಿ ತಮ್ಮಲ್ಲಿರುವ ರೈಡರ್ ಅನ್ನು ಹೊರಗೆಳೆದರು. ಆದರೇ, ಬಾಬಾ ರಾಮ್‍‍ದೇವ್ ಬೈಕ್‍‍ಗಳಿಗಿಂತಾ ಅಧಿಕವಾಗಿ ಕಾರಿನಲ್ಲಿಯೆ ಪ್ರಯಾಣಿಸುತ್ತಾರೆ.

ಸದ್ಗುರು ಮತ್ತು ರಾಮ್‍ದೇವ್ ಬಾಬಾರವರ ಬೈಕ್ ರೈಡಿಂಗ್‍‍ನ ವೀಡಿಯೊ ಇಲ್ಲಿದೆ ನೋಡಿ..

Most Read Articles

Kannada
English summary
Sadhguru baba ramdev on a ducati desert sled superbike.
Story first published: Monday, August 20, 2018, 16:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X