ಸುಜುಕಿ ಆಫ್ ರೋಡ್ ಗಾಡಿಗಳು ಭಾರತಕ್ಕೆ

Written By:

ಜಪಾನ್ ಮೂಲದ ಪ್ರಖ್ಯಾತ ಕಾರು ಸಂಸ್ಥೆ ಸುಜುಕಿ ಕೇವಲ ಪ್ರಯಾಣಿಕ ವಾಹನ ವಿಭಾಗದಲ್ಲಿ ಮಾತ್ರ ಹೆಸರು ಮಾಡಿರುವುದು. ಎಲ್ಲ ಭೂಪ್ರದೇಶಕ್ಕೂ ಹೊಂದಿಕೆಯಾಗುವ ರೀತಿಯ ಆಲ್ ಟರೈನ್ ವೆಹಿಕಲ್ ಅಥವಾ ಎಟಿವಿ ನಿರ್ಮಾಣದಲ್ಲೂ ಪ್ರಾವೀಣ್ಯತೆಯನ್ನು ಸಾಧಿಸಿದೆ.

ಆಗಲೇ ಭಾರತದಲ್ಲಿ ಜನಪ್ರಿಯತೆಯನ್ನು ಕಾಯ್ದುಕೊಂಡಿರುವ ಸುಜುಕಿ ಸಂಸ್ಥೆಯೀಗ ಅತಿ ನೂತನ ಎಟಿವಿ ವಾಹನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅವುಗಳೇ ಓಝರ್ಕ್ 250 ಮತ್ತು ಕ್ವಾಡ್ ಸ್ಪೋರ್ಟ್ ಝಡ್400.

To Follow DriveSpark On Facebook, Click The Like Button
ಸುಜುಕಿ ಆಫ್ ರೋಡ್ ಗಾಡಿಗಳು ಭಾರತಕ್ಕೆ

ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಸುಜುಕಿ ಎಟಿವಿ ವಾಹನಗಳು ಭಾರತ ಪ್ರವೇಶ ಪಡೆಯಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಸುಜುಕಿ ಓಝರ್ಕ್ 250: 5.45 ಲಕ್ಷ ರು.

ಸುಜುಕಿ ಕ್ವಾಡ್ ಸ್ಪೋರ್ಟ್ ಝಡ್400: 8.50 ಲಕ್ಷ ರು.

ಸುಜುಕಿ ಆಫ್ ರೋಡ್ ಗಾಡಿಗಳು ಭಾರತಕ್ಕೆ

ಪ್ರಸ್ತುತ ಎಟಿವಿ ವಾಹನಗಳು ದೇಶದಲ್ಲಿ ಸ್ಥಿತಗೊಂಡಿರುವ ಸುಜುಕಿಯ ಎಕ್ಸ್ ಕ್ಲೂಸಿವ್ ಶೋ ರೂಂ ಗಳಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ. ಅಂದರೆ ಬೆಂಗಳೂರು, ದೆಹಲಿ, ಹೈದರಾಬಾದ್, ಜೋಧ್ ಪುರ್, ಕೋಲ್ಕತ್ತಾ, ಮುಂಬೈ ಹಾಗೂ ಪುಣೆ ನಗರಗಳಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ.

ಸುಜುಕಿ ಆಫ್ ರೋಡ್ ಗಾಡಿಗಳು ಭಾರತಕ್ಕೆ

ನೂತನ ಸುಜುಕಿ ಓಝರ್ಕ್ 250 ಎಟಿ, 250 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಸೆಮಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ. ಅದೇ ಹೊತ್ತಿಗೆ ಕ್ವಾಡ್ ಸ್ಪೋರ್ಟ್ ಝಡ್400 ಆಫ್ ರೋಡ್ ಗಾಡಿಯು 376 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಪಡೆಯಲಿದೆ.

ಸುಜುಕಿ ಆಫ್ ರೋಡ್ ಗಾಡಿಗಳು ಭಾರತಕ್ಕೆ

ಭಾರತ ಮಾರುಕಟ್ಟೆಯಲ್ಲಿ ಸುಜುಕಿ ಎಟಿವಿ ವಾಹನಗಳು ಪೊಲರಿಸ್ ಆಲ್ ಟರೈನ್ ವಾಹನಗಳ ಜೊತೆ ಪೈಪೋಟಿ ನಡೆಸಲಿದೆ.

Read more on ಸುಜುಕಿ suzuki
English summary
Suzuki Ozark 250 & Quadsport Z400 ATVs Launch In India
Story first published: Wednesday, December 9, 2015, 9:41 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark