ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದ ಫೋರ್ಡ್ ಮಾಡೆಲ್ ಟಿ ಕಾರುಗಳು...

Written By:

ವಿಶ್ವ ಆಟೋ ಮೊಬೈಲ್ ಉದ್ಯಮಕ್ಕೆ ತನ್ನದೇ ವಿಶಿಷ್ಟ ಉತ್ಪನ್ನಗಳನ್ನು ನೀಡಿರುವ ಫೋರ್ಡ್, ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವುದರ ಹಿಂದೆ ಹತ್ತಾರು ಇಂಟ್ರಸ್ಟಿಂಗ್ ಮಾಹಿತಿಗಳಿವೆ. ಅದರಲ್ಲೂ ಫೋರ್ಡ್ ನಿರ್ಮಾಣ ಮಾಡುತ್ತಿದ್ದ ಮಾಡೆಲ್ ಟಿ ಕಾರಿನ ಬಗ್ಗೆ ನೀವೆಲ್ಲಾ ತಿಳಿದುಕೊಳ್ಳಲೇಬೇಕು.

ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದ ಫೋರ್ಡ್ ಮಾಡೆಲ್ ಟಿ ಕಾರು...

1903ರಲ್ಲಿ ಮೊಟ್ಟ ಮೊದಲ ಬಾರಿಗೆ ಹೆನ್ರಿ ಫೋರ್ಡ್ ಅವರಿಂದ ಆರಂಭವಾದ ಫೋರ್ಡ್ ವಾಹನ ಉತ್ಪಾದನಾ ಸಂಸ್ಥೆಯು ಮೊದಮೊದಲು ಅಮೆರಿಕ ಮತ್ತು ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಮಾತ್ರ ತನ್ನ ಕಾರ್ಯಾಚರಣೆ ಹೊಂದಿತ್ತು. ಜೊತೆಗೆ ವಿಶೇಷ ಕಾರು ಉತ್ಪಾದನೆ ಮೂಲಕ ಗ್ರಾಹಕರ ವಿಶ್ವಾಸ ಗಳಿಸತೊಡಗಿತ್ತು.

Recommended Video - Watch Now!
2018 ನೆಕ್ಸಾನ್ ಎಎಂಟಿ | Tata Nexon AMT Details & Specifications - DriveSpark
ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದ ಫೋರ್ಡ್ ಮಾಡೆಲ್ ಟಿ ಕಾರು...

ಇದೇ ವೇಳೆ 1908ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶಿಸಿದ್ದ ಫೋರ್ಡ್ ಮಾಡೆಲ್ ಟಿ(ಟಿನ್ ಲೀಜಿ) ಕಾರು ಸುಮಾರು 18 ವರ್ಷಗಳ ಕಾಲ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಲ್ಲೇ ಕೇವಲ ಕಪ್ಪು ಬಣ್ಣ ಹೊಂದುವ ಮೂಲಕ ಹಲವು ವಿಶೇಷತೆಗಳಿಗೆ ಕಾರಣವಾಗಿತ್ತು.

ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದ ಫೋರ್ಡ್ ಮಾಡೆಲ್ ಟಿ ಕಾರು...

1908ರಿಂದ 1927ರ ತನಕ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಮಾಡೆಲ್ ಟಿ ಕಾರುಗಳು ವಿಶ್ವಾದ್ಯಂತ ಬರೋಬ್ಬರಿ 15 ಮಿಲಿಯನ್ ಕಾರುಗಳು ಮಾರಾಟಗೊಂಡಿದ್ದಲ್ಲದೇ, ಉತ್ಪಾದನೆಗೊಂಡ ಎಲ್ಲಾ ಕಾರುಗಳು ಕೇವಲ ಕಪ್ಪು ಬಣ್ಣವನ್ನು ಮಾತ್ರ ಹೊಂದಿದ್ದವು.

ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದ ಫೋರ್ಡ್ ಮಾಡೆಲ್ ಟಿ ಕಾರು...

ಕಪ್ಪು ಬಣ್ಣವೇ ಏಕೆ?

ನಿಜ, ಇದು ವಾಹನ ಉದ್ಯಮ ಮಹತ್ತರ ಬದಲಾವಣೆ ತರುವುದು ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ. ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲಾ. ಆದ್ರೆ ಕಪ್ಪು ಕಾರಿನ ಉತ್ಪಾದನೆ ಮೂಲಕ ಕಾರಿನ ಬೆಲೆಗಳನ್ನು ತಗ್ಗಿಸಲು ಹೆನ್ರಿ ಫೋರ್ಡ್ ಈ ಯೋಜನೆ ಮಹತ್ವದಾಗಿತ್ತು.

ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದ ಫೋರ್ಡ್ ಮಾಡೆಲ್ ಟಿ ಕಾರು...

ಮೊದಲ ಬಾರಿಗೆ ಉತ್ಪಾದನೆ ಆರಂಭವಾದಾಗ 800 ಅಮೆರಿಕನ್ ಡಾಲರ್ ಬೆಲೆ ಹೊಂದಿದ್ದ ಮಾಡೆಲ್ ಟಿ ಕಾರುಗಳು ಕೇವಲ 5 ವರ್ಷಗಳ ಅವಧಿಯಲ್ಲಿ 300 ಅಮೆರಿಕನ್ ಡಾಲರ್‌ಗೆ ಗ್ರಾಹಕರು ಖರೀದಿಸುವಂತೆ ಮಾಡಿದ್ದ.

ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದ ಫೋರ್ಡ್ ಮಾಡೆಲ್ ಟಿ ಕಾರು...

ಇದಕ್ಕೆ ಕಾರಣ ಕಾರು ಉತ್ಪಾದನೆಯಲ್ಲಿ ಹೊಸ ಮಾರ್ಗ ಕಂಡುಕೊಂಡಿದ್ದ ಫೋರ್ಡ್ ಸಂಸ್ಥೆಯು, ಕಾರಿನ ಬಿಡಿಭಾಗಗಳಿಗಾಗಿ ಅಂದಿನ ಕಾಲದಲ್ಲೇ ಅಸಂಬ್ಲಿ ಉತ್ಪನ್ನಗಳನ್ನು ಬಳಕೆ ಮಾಡಲು ಶುರು ಮಾಡಿತ್ತು.

ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದ ಫೋರ್ಡ್ ಮಾಡೆಲ್ ಟಿ ಕಾರು...

ಮೊದಮೊದಲು ಕಾರಿನ ಎಲ್ಲಾ ಬಿಡಿಭಾಗಗಳನ್ನು ತಾನೇ ಉತ್ಪಾದನೆ ಮಾಡುತ್ತಿದ್ದ ಫೋರ್ಡ್, ಅಸೆಂಬ್ಲಿ ಉತ್ಪನ್ನಗಳ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿತು. ಅದೇ ಮಾರ್ಗವನ್ನು ಇಂದಿನ ಕಾರು ಉತ್ಪಾದನಾ ಸಂಸ್ಥೆಗಳು ಸಹ ಅನುಕರಣೆ ಮಾಡುತ್ತಿದ್ದಾರೆ.

ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದ ಫೋರ್ಡ್ ಮಾಡೆಲ್ ಟಿ ಕಾರು...

ಹೀಗಾಗಿಯೇ ಮಾಡೆಲ್ ಟಿ ಕಾರಿನ ಉತ್ಪಾದನೆಯಲ್ಲಿ ಇತಿಹಾಸ ನಿರ್ಮಾಣ ಮಾಡಿದ್ದ ಫೋರ್ಡ್ ಸಂಸ್ಥೆಯು, ಕಪ್ಪು ಬಣ್ಣ ಮತ್ತು ಅಸಂಬ್ಲಿ ಬಿಡಿಭಾಗಗಳ ಮೂಲಕ ಹೊಸ ಸಂಶೋಧನೆಗಳಿಗೆ ಅಡಿಗಲ್ಲು ಹಾಕಿತ್ತು.

ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದ ಫೋರ್ಡ್ ಮಾಡೆಲ್ ಟಿ ಕಾರು...

ಆದ್ರೆ 1925ರ ನಂತರ ಕಾರು ಉತ್ಪಾದನೆಯಲ್ಲಿ ಇತರೆ ಸಂಸ್ಥೆಗಳ ಸ್ಪರ್ಧಿಯಿಂದ ಹಿಂದೆ ಸರಿದ ಫೋರ್ಡ್ 1927ರಲ್ಲಿ ಮಾಡೆಲ್ ಟಿ ಉತ್ಪಾದನೆಗೆ ಬ್ರೇಕ್ ಹಾಕಿದ್ದಲ್ಲದೇ, ಸಾಂಪ್ರಾದಾಯಿಕ ಕಾರು ಮಾದರಿಗಳನ್ನು ವಿವಿಧ ಬಣ್ಣಗಳಲ್ಲಿ ಉತ್ಪಾದನೆ ಮಾಡುತ್ತಿರುವುದನ್ನು ನಾವು ಇಂದಿಗೂ ನೋಡಬಹುದಾಗಿದೆ.

Read more on ford off beat
English summary
The Ford Model T Came In Only Black For Several Years.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark