7 ಸ್ಟಾರ್ ಹೋಟೆಲ್‌ ಸೌಲಭ್ಯ ಹೊಂದಿರುವ ಏರ್‌ಬಸ್ ಎ380 ಭೂ ಲೋಕದ ಸ್ಪರ್ಗ..!!

ಪರಿಸರಕ್ಕೆ ಪೂರಕವಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಭಿನ್ನ ಪ್ರಯಾಣಿಕ ಸೇವೆಯನ್ನು ನೀಡಲು ಸನ್ನದ್ಧವಾಗಿರುವ ಏರ್‌ಬಸ್ ಎ380 ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ...

By Praveen

ವಿಶ್ವಾದ್ಯಂತ ಸದ್ಯ ನೂರಾರು ಬಗೆಯ ವಿಮಾನ ಮಾದರಿಗಳು ಸೇವೆಗೆ ಲಭ್ಯವಿದ್ದು, ಅವು ಬೇಡಿಕೆ ಅನುಗುಣವಾಗಿ ಸೇವೆ ನೀಡುತ್ತಿವೆ. ಆದ್ರೆ ಐಷಾರಾಮಿ ಸೌಲಭ್ಯಗಳ ಜೊತೆ ಜೊತೆಗೆ ಪರಿಸರಕ್ಕೆ ಪೂರಕವಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಭಿನ್ನ ಪ್ರಯಾಣಿಕ ಸೇವೆಯನ್ನು ನೀಡಲು ಸನ್ನದ್ಧವಾಗಿರುವ ಏರ್‌ಬಸ್ ಎ380 ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ...

7 ಸ್ಟಾರ್ ಹೋಟೆಲ್‌ ಸೌಲಭ್ಯ ಹೊಂದಿರುವ ಏರ್‌ಬಸ್ ಎ380 ಭೂ ಲೋಕದ ಸ್ಪರ್ಗ..!!

ವಾಯು ಮಾಲಿನ್ಯ ಎಂದಾಕ್ಷಣ ಮೊದಲಿಗೆ ನಮ್ಮ ಕಣ್ಮುಂದೆ ಬರುವುದು ಹೊಗೆಯುಗುಳುವ ವಾಹನಗಳ ಚಿತ್ರಣ. ಆದರೆ ಭೂಮಿಯ ಮೇಲೆ ಮಾತ್ರವಲ್ಲದೇ ಆಕಾಶದಲ್ಲಿ ಹಾರಾಡುವ ವಿಮಾನದಿಂದಲೂ ಪರಿಸರ ಮಾಲಿನ್ಯ ಆಗುತ್ತಿದೆ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿರಲಿಕ್ಕಿಲ್ಲ.

7 ಸ್ಟಾರ್ ಹೋಟೆಲ್‌ ಸೌಲಭ್ಯ ಹೊಂದಿರುವ ಏರ್‌ಬಸ್ ಎ380 ಭೂ ಲೋಕದ ಸ್ಪರ್ಗ..!!

ಅದಕ್ಕಾಗಿಯೇ ಈಗ ಪರಿಸರಸ್ನೇಹಿ ವಿಮಾನದ ರಚನೆಗೆ ಸ್ಪೇನ್‌ ಸನ್ನದ್ಧಗೊಂಡಿದೆ. ಮಾಲಿನ್ಯ ರಹಿತವಾಗಿರುವ ಪಂಚತಾರಾ ಹೋಟೆಲ್‌ನಂತೆ ಸೌಲಭ್ಯ ಇರುವ ಐಷಾರಾಮಿ ವಿಮಾನ ಇದಾಗಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ 2022ರ ವೇಳೆಗೆ ಕಾರ್ಯಾರಂಭ ಮಾಡಲಿದೆ.

7 ಸ್ಟಾರ್ ಹೋಟೆಲ್‌ ಸೌಲಭ್ಯ ಹೊಂದಿರುವ ಏರ್‌ಬಸ್ ಎ380 ಭೂ ಲೋಕದ ಸ್ಪರ್ಗ..!!

ಸ್ಪೇನಿನ ಎಂಜಿನಿಯರ್‌ ಆಸ್ಕರ್‌ ವಿನಾಲ್ಸ್‌ ಅವರ ಕಲ್ಪನೆಯ ಕೂಸು ಈ ವಿಮಾನ. ‘21ನೇ ಶತಮಾನದ ಅತ್ಯಾಧುನಿಕ ತಂತ್ರಜ್ಞಾನಗಳನ್ನೆಲ್ಲ ಬಳಸಿ ಈ ವಿಮಾನವನ್ನು ಸಿದ್ಧಗೊಳಿಸಲಾಗುತ್ತಿದೆ' ಎನ್ನುತ್ತಾರೆ ಆಸ್ಕರ್‌.

7 ಸ್ಟಾರ್ ಹೋಟೆಲ್‌ ಸೌಲಭ್ಯ ಹೊಂದಿರುವ ಏರ್‌ಬಸ್ ಎ380 ಭೂ ಲೋಕದ ಸ್ಪರ್ಗ..!!

ಇದರ ಹೆಸರು ಅವ್ವ ಕ್ಯೂಜಿ ಪ್ರೋಗ್ರೆಸ್ ಈಗಲ್. ವಿಮಾನದ ಮೇಲ್ಭಾಗದಲ್ಲಿ ರೆಕ್ಕೆಯ ಮೇಲೆ ಸೌರಶಕ್ತಿ ಪ್ಯಾನೆಲ್ ಲಗತ್ತಿಸಲಾಗಿದೆ. ಇದು ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ. ಸಾಮಾನ್ಯವಾಗಿ ವಿಮಾನ ಹಾರಾಟಕ್ಕೆ ಇಂಧನ ಬಳಸಲಾಗುತ್ತದೆ.

Recommended Video

[Kannada] Triumph Street Triple RS Launched In India - DriveSpark
7 ಸ್ಟಾರ್ ಹೋಟೆಲ್‌ ಸೌಲಭ್ಯ ಹೊಂದಿರುವ ಏರ್‌ಬಸ್ ಎ380 ಭೂ ಲೋಕದ ಸ್ಪರ್ಗ..!!

ಆದರೆ ಈ ವಿಮಾನ ತನಗೆ ಹಾರಲು ಬೇಕಾದ ಶಕ್ತಿಯನ್ನು ತಾನೇ ಉತ್ಪಾದಿಸುತ್ತದೆ. ವಿಮಾನದಲ್ಲಿ ಇಂಧನದ ಬದಲು ಬಲಿಷ್ಠ ಆರು ಹೈಡ್ರೋಜನ್ ಎಂಜಿನ್ ಆಳವಡಿಸಲಾಗಿದೆ.

ತಪ್ಪದೇ ಓದಿ-ಅನುಷ್ಕಾ ಶೆಟ್ಟಿ ಬರ್ತ್ ಡೇ ಗೆ ಪ್ರಭಾಸ್ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು?

7 ಸ್ಟಾರ್ ಹೋಟೆಲ್‌ ಸೌಲಭ್ಯ ಹೊಂದಿರುವ ಏರ್‌ಬಸ್ ಎ380 ಭೂ ಲೋಕದ ಸ್ಪರ್ಗ..!!

ಮುಖ್ಯವಾಗಿ ಇಲ್ಲಿ 7 ಸ್ಟಾರ್ ಹೋಟೆಲ್‌ನ ಎಲ್ಲ ಸೌಲಭ್ಯಗಳೂ ಇವೆ. ಖಾಸಗಿ ಕೋಣೆ, ಮಲಗುವ ಕೋಣೆ, ಕಚೇರಿ, ಶಾಪಿಂಗ್ ಹಾಗೂ ರೆಸ್ಟೋರೆಂಟ್ ವಿಮಾನದಲ್ಲಿವೆ. ಇವೆಲ್ಲ ಐಷಾರಾಮಿ ಸೌಲಭ್ಯ ಪಡೆದುಕೊಳ್ಳಲು ಮೊದಲ ಕ್ಲಾಸ್‌ನಲ್ಲಿ ಸೀಟು ಕಾದಿರಿಸಬೇಕು. ಏಕೆಂದರೆ ಇದರಲ್ಲಿ ಮೂರು ವಿಭಾಗಗಳಿವೆ.

7 ಸ್ಟಾರ್ ಹೋಟೆಲ್‌ ಸೌಲಭ್ಯ ಹೊಂದಿರುವ ಏರ್‌ಬಸ್ ಎ380 ಭೂ ಲೋಕದ ಸ್ಪರ್ಗ..!!

ಮೊದಲನೆಯದ್ದು ‘ಪ್ರೀಮಿಯರ್‌ ಕ್ಲಾಸ್‌' ಇದರಲ್ಲಿ ಐಷಾರಾಮಿ ಸೌಲಭ್ಯಗಳಿದ್ದು, ಎರಡನೆಯ ವಿಭಾಗ ‘ಬಿಸಿನೆಸ್‌ ಕ್ಲಾಸ್‌'. ಇದರಲ್ಲಿ ಪ್ರೀಮಿಯರ್ ಕ್ಲಾಸ್‌ನಿಂದ ಸ್ವಲ್ಪ ಕಡಿಮೆ ಮಟ್ಟದಲ್ಲಿ ಸೌಲಭ್ಯಗಳಿರುತ್ತವೆ. ಮೂರನೆಯದ್ದು ಎಕನಾಮಿಕ್‌ ಕ್ಲಾಸ್‌. ಇದರಲ್ಲಿ ಸಾಮಾನ್ಯವಾಗಿ ವಿಮಾನದಲ್ಲಿ ಸಿಗುವ ಮೂಲ ಸೌಕರ್ಯಗಳನ್ನು ಪ್ರಯಾಣಿಕರಿಗೆ ಒದಗಿಸ ಲಾಗುತ್ತದೆ.

ತಪ್ಪದೇ ಓದಿ-ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

7 ಸ್ಟಾರ್ ಹೋಟೆಲ್‌ ಸೌಲಭ್ಯ ಹೊಂದಿರುವ ಏರ್‌ಬಸ್ ಎ380 ಭೂ ಲೋಕದ ಸ್ಪರ್ಗ..!!

ಅತಿ ದೊಡ್ಡ ರೆಕ್ಕೆಯುಳ್ಳ ವಿಮಾನ ಎಂಬ ಹೆಗ್ಗಳಿಕೆ ಕೂಡ ಇದರದ್ದು. ಏಕೆಂದರೆ ಪ್ರಸ್ತುತ ಅತಿ ದೊಡ್ಡ ರೆಕ್ಕೆಯನ್ನು ಹೊಂದಿರುವ ವಿಮಾನ ಎಂದರೆ ‘ಏರ್ ಬಸ್ ಎ380'. ಇದು 263 ಅಡಿ ಉದ್ದದ ರೆಕ್ಕೆ ಹೊಂದಿದೆ. ಈ ನೂತನ ವಿಮಾನ 314 ಅಡಿ ಉದ್ದದ ರೆಕ್ಕೆಗಳನ್ನು ಹೊಂದಿದೆ.

7 ಸ್ಟಾರ್ ಹೋಟೆಲ್‌ ಸೌಲಭ್ಯ ಹೊಂದಿರುವ ಏರ್‌ಬಸ್ ಎ380 ಭೂ ಲೋಕದ ಸ್ಪರ್ಗ..!!

ಪೈಲಟ್ ಗ್ಲಾಸ್‌ನಲ್ಲಿ ಪ್ಯಾನರೋಮಿಕ್ ವೀಕ್ಷಣೆಯ ಸೇವೆಯೂ ಇದರಲ್ಲಿ ಇದೆ. ಅಂದಹಾಗೆ ಇದು 450 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

7 ಸ್ಟಾರ್ ಹೋಟೆಲ್‌ ಸೌಲಭ್ಯ ಹೊಂದಿರುವ ಏರ್‌ಬಸ್ ಎ380 ಭೂ ಲೋಕದ ಸ್ಪರ್ಗ..!!

ಆದ್ರೆ ಇದು ಯಾವ್ಯಾವ ದೇಶಗಳಲ್ಲಿ ಹಾರಾಟ ನಡೆಸಲಿದೆ ಎಂಬ ಬಗ್ಗೆ ಮಾಹಿತಿ ಬಹಿರಂಗಗೊಂಡಿಲ್ಲ. ಒಂದು ವೇಳೆ ನಮ್ಮ ದೇಶಕ್ಕೂ ಸೇವೆ ನೀಡಿದಲ್ಲಿ ಏರ್ ಬಸ್ ಎ380 ನಿಲುಗಡೆಗೆ ದೇಶದ ಪ್ರಮುಖ ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದ್ರಾಬಾದ್‌ನಲ್ಲಿ ಲ್ಯಾಂಡಿಂಗ್ ಸೌಲಭ್ಯ ಹೊಂದಿವೆ ಎನ್ನಬಹುದು.

Trending on DriveSparkKannada:

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ಅಂಬಾನಿ ಮಗನ ಕಾರಿನಲ್ಲಿರುವ ಈ ಗಡಿಯಾರದ ಬೆಲೆ ಕೇವಲ 1.95 ಕೋಟಿ !! ಇನ್ನು ಈ ಕಾರಿನ ಬೆಲೆ ಕೇಳ್ಬೇಡಿ

Most Read Articles

Kannada
Read more on plane ವಿಮಾನ
English summary
Read in Kannada: Why You Should Travel Airbus A380 At least Once In Your Life Time...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X