ಅಬ್ಬಾ!! ಮಕ್ಕಳಿಗಿಂತ ಮೋಜು ಹೆಚ್ಚಾಯಿತು ಈ ಮಹಿಳೆಗೆ...

Written By:

ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ತನ್ನ ವಾಹನದ ಹಿಂದುಗಡೆಯ ಡಿಕ್ಕಿಯೊಳಗೆ ಬಂಧಿಸಿ ಶಾಪಿಂಗ್‌ಗೆ ಹೋದ ಅಮಾನವೀಯ ಘಟನೆ ಅಮೆರಿಕದಲ್ಲಿ ನೆಡೆದಿದೆ.

To Follow DriveSpark On Facebook, Click The Like Button
ಅಬ್ಬಾ!! ಮಕ್ಕಳಿಗಿಂತ ಮೋಜು ಹೆಚ್ಚಾಯಿತು ಈ ಮಹಿಳೆಗೆ...

ಇತ್ತೀಚಿನ ಜನತೆ ಎಷ್ಟರ ಮಟ್ಟಿಗೆ ಸಂಬಂಧಗಳ ಸೆಲೆಯನ್ನು ಕಳೆದುಕೊಳ್ಳುತ್ತಿದೆ ಎನ್ನುವುದಕ್ಕೆ ಈ ಘಟನೆ ತಾಜಾ ಉದಾಹರಣೆ ಎನ್ನಬಹುದು. ಹೌದು, ಶಾಪಿಂಗ್ ಗೀಳು ಹತ್ತಿಸಿಕೊಂಡ ಅಮೆರಿಕಾದ ಮಹಿಳೆಯೊಬ್ಬರು ತಮ್ಮ ಮಕ್ಕಳನ್ನು ಪಶುಗಳಂತೆ ನೆಡೆಸಿಕೊಂಡ ಘಟನೆ ನೆಡೆದಿದೆ.

ಅಬ್ಬಾ!! ಮಕ್ಕಳಿಗಿಂತ ಮೋಜು ಹೆಚ್ಚಾಯಿತು ಈ ಮಹಿಳೆಗೆ...

ಉತ್ತ್ ಮೂಲದ 39 ವರ್ಷದ ಟೋರಿ ಕಾಸ್ಟಿಲ್ಲೊ ಎಂಬ ಮಹಿಳೆಯೊಬ್ಬರು ಈ ಕೃತ್ಯ ಎಸಗಿದ್ದು, ಈ ವಿಚಾರ ಪ್ರತಿಯೊಬ್ಬರಿಗೂ ಕೋಪ ತರಿಸಿರುವುದಂತೂ ಸುಳ್ಳಲ್ಲ.

ಅಬ್ಬಾ!! ಮಕ್ಕಳಿಗಿಂತ ಮೋಜು ಹೆಚ್ಚಾಯಿತು ಈ ಮಹಿಳೆಗೆ...

ವಾಲ್- ಮಾರ್ಟ್‌ನಲ್ಲಿ ಶಾಪಿಂಗ್ ಮಾಡಲು ತನ್ನ ಎರಡು ಮತ್ತು ಐದು ವರ್ಷ ವಯಸ್ಸಿನ ಮಕ್ಕಳು ತೊಂದರೆ ಉಂಟು ಮಾಡುವರು ಎಂಬ ಚಿಕ್ಕ ಕಾರಣಕ್ಕೆ ಮಹಿಳೆ ಈ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಬ್ಬಾ!! ಮಕ್ಕಳಿಗಿಂತ ಮೋಜು ಹೆಚ್ಚಾಯಿತು ಈ ಮಹಿಳೆಗೆ...

ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯ ಪ್ರಕಾರ, ರಸ್ತೆಯ ಪಕ್ಕ ನಿಲ್ಲಿಸಿದ್ದ ವಾಹನದ ಒಳಗೆ ಮಕ್ಕಳು ಸಹಾಯಕ್ಕಾಗಿ ಅಳುತ್ತ ಕುಳಿತಿದ್ದು, ಕಾರು ಅಲುಗಾಡುವುದನ್ನು ಗಮನಿಸಿದಾಗ ಈ ಪ್ರಕರಣ ಬೆಳೆಕಿಗೆ ಬಂದಿದೆ.

ಅಬ್ಬಾ!! ಮಕ್ಕಳಿಗಿಂತ ಮೋಜು ಹೆಚ್ಚಾಯಿತು ಈ ಮಹಿಳೆಗೆ...

ಕಾರು ಹೆದ್ದಾರಿಯ ಪಕ್ಕ ಇದ್ದ ಕಾರಣ ವಾಹನಗಳ ಓಡಾಟದಲ್ಲಿ ಮಕ್ಕಳ ಚೀರಾಟ ಕೇಳಿಸದೇ ಇದ್ದದ್ದು ಘಟನೆಯ ತೀವ್ರತೆ ಹೆಚ್ಚಿಸುವಂತೆ ಮಾಡಿದ್ದು, ಹೆಚ್ಚು ಹೊತ್ತು ಕಾರಿನಲ್ಲೇ ಕಾಲ ಕಳೆಯುವಂತಾಗಿತ್ತು.

ಅಬ್ಬಾ!! ಮಕ್ಕಳಿಗಿಂತ ಮೋಜು ಹೆಚ್ಚಾಯಿತು ಈ ಮಹಿಳೆಗೆ...

ತನ್ನ ಶಾಪಿಂಗ್ ಸಂಭ್ರಮವನ್ನು ಮುಗಿಸಿ ಬಂದ ಮಹಿಳೆಯನ್ನು ಸಾರ್ವಜನಿಕರು ಹಿಗ್ಗಾ ಮುಗ್ಗ ನಿಂದಿಸಿ ಟೋರಿ ಕಾಸ್ಟಿಲ್ಲೊ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

English summary
Read in Kannada about woman has been accused of locking two of her children in the boot of her vehicle while she went shopping.
Story first published: Wednesday, May 31, 2017, 17:02 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark