ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

Written By:

ಜಮ್ಮು-ಕಾಶ್ಮೀರದ ಚೆನಬ್ ನದಿಗೆ ಅಡ್ಡಲಾಗಿ ರೈಲ್ವೇ ಬ್ರಿಡ್ಜ್ ಒಂದು ನಿರ್ಮಾಣವಾಗುತ್ತಿದ್ದು, ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತಲೂ ಹೆಚ್ಚು ಎತ್ತರವಾಗಿದೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಪ್ರಸ್ತುತ ಈ ಬ್ರಿಡ್ಜ್‌ನ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, 2019ರ ವೇಳೆಗೆ ಅಧಿಕೃತವಾಗಿ ಸೇವೆಗೆ ಲಭ್ಯವಾಗಲಿದೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಐಫೆಲ್ ಟವರ್‌ಗಿಂತ ದೊಡ್ಡದು

ಸದ್ಯ ಜಮ್ಮುವಿನಲ್ಲಿ ನಿರ್ಮಾಣವಾಗುತ್ತಿರುವ ಈ ಬ್ರಿಡ್ಜ್ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ ನೀವು ನಂಬಲೇಬೇಕು.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ

ಹೌದು.. ಈ ಬೃಹತ್ ಯೋಜನೆಗಾಗಿ 1,100 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಮುಂದಿನ 2 ವರ್ಷಗಳಲ್ಲಿ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳ್ಳಲಿವೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಬಹುಉಪಯೋಗಿ ಈ ವಿಶೇಷ ಸೇತುವೆ

ಒಟ್ಟು 359 ಮೀಟರ್ ಉದ್ದ ಹೊಂದಿರುವ ಈ ಬ್ರಿಡ್ಜ್, ಜಮ್ಮು-ಕಾಶ್ಮೀರದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲಿದೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಉದ್ಧಮ್‌ಪುರ್-ಶ್ರೀನಗರ-ಬಾರಾಮುಲ್ಲಾ ನಗರಗಳ ನಡುವೆ ಹೊಸ ರೈಲ್ವೇ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಚೆನಬ್ ನದಿಗೆ ಅಡ್ಡಲಾಗಿ ಬ್ರಿಡ್ಜ್ ನಿರ್ಮಾಣ ಅವಶ್ಯಕವಾಗಿದೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಆಧುನಿಕ ತಂತ್ರಜ್ಞಾನ ಬಳಕೆ

ಅತಿ ಎತ್ತರದ ಪ್ರದೇಶದಲ್ಲಿ ಬ್ರಿಡ್ಜ್ ನಿರ್ಮಾಣ ಹಿನ್ನೆಲೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದ್ದು, ಚೀನಾದ ಸುಯಿಬಾಯ್ ರೈಲ್ವೇ ಬ್ರಿಡ್ಜ್ (275 ಮೀಟರ್) ದಾಖಲೆಯನ್ನು ತನ್ನದಾಗಿಸಿಕೊಳ್ಳಲಿದೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಸುರಕ್ಷತೆಗೆ ಹೆಚ್ಚಿನ ಒತ್ತು

ಯಾವುದೇ ಅಹಿತಕರ ಘಟನೆ ನಡೆಯದಂತೆ ಹತ್ತಾರು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬ್ರಿಡ್ಜ್ ನಿರ್ಮಾಣಕ್ಕಾಗಿ ಒಟ್ಟು 24 ಸಾವಿರ ಟನ್ ಸ್ಟೀಲ್ ಬಳಕೆ ಮಾಡಲಾಗುತ್ತಿದೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಎರಡು ಕಣಿವೆ ನಡುವೆ 359 ಮೀಟರ್ ಉದ್ದ ಹೊಂದಿರುವ ಈ ಬ್ರಿಡ್ಜ್, ಒಟ್ಟು 1.3 ಕಿಲೋ ಮೀಟರ್ ಉದ್ದ ಹೊಂದಿದೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಬಾಂಬ್ ಬಿದ್ರು ಏನು ಆಗಲ್ಲ

ವಿಶೇಷ ತಂತ್ರಜ್ಞಾನ ಬಳಕೆ ಹಿನ್ನೆಲೆ, ಈ ಬ್ರಿಡ್ಜ್ ಮೇಲೆ ಉಗ್ರರು ದಾಳಿ ಮಾಡಿದರೂ ಯಾವುದೇ ಹಾನಿಯಾಗುವುದಿಲ್ಲ. ಜೊತೆಗೆ ಸೇತುವೆಯ ಪ್ರತಿ ಕಂಬಗಳು ಬಾಂಬ್ ಫ್ರೂಫ್ ವ್ಯವಸ್ಥೆ ಹೊಂದಿವೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಬಿರುಗಾಳಿಗೂ ಕಗ್ಗುವುದಿಲ್ಲ

ಸ್ಟಿಲ್ ಬ್ರಿಡ್ಜ್ ವಿಶೇಷ ತಂತ್ರಜ್ಞಾನಗಳಿದ್ದು, ಬ್ರಿಡ್ಜ್‌ಗೆ ಬಳಿಯಲಾಗುವ ಬಣ್ಣವು 15 ವರ್ಷಗಳ ಕಾಲ ಬಣ್ಣ ಮಾಸುವುದಿಲ್ಲ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಬ್ರಿಡ್ಜ್ ಸುತ್ತು ಭಾರೀ ಭದ್ರತೆ

ಉಗ್ರರ ಬೇದರಿಕೆ ಹಿನ್ನೆಲೆ ಬ್ರಿಡ್ಜ್ ಸುತ್ತ ಹೈ ಸೆಕ್ಯೂರಿಟಿ ಒದಗಿಸಲಾಗಿದ್ದು, ದಿನ 24 ಗಂಟೆಯೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಸಿಸಿಟಿವಿ ಕಣ್ಣಗಾವಲು

ಹಗಲಿನ ವೇಳೆ ಅಷ್ಟೇ ಅಲ್ಲದೇ ರಾತ್ರಿ ವೇಳೆಯೂ ಬ್ರಿಡ್ಜ್ ಸುತ್ತಮತ್ತ ರಕ್ಷಣಾಕಾರ್ಯ ಕೈಗೊಂಡ ಹಿನ್ನೆಲೆ ಪ್ರಮುಖ ಕಡೆಗಳಲ್ಲಿ ಸಿಸಿಟಿವಿ ಕಣ್ಣಗಾವಲು ಇರಿಸಲಾಗಿದ್ದು, ಉಗ್ರ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಈ ಸ್ಟೀಲ್ ಬ್ರಿಡ್ಜ್ ಮೇಲೆ ರೈಲುಗಳು ಪ್ರತಿ ಗಂಟೆಗೆ 90 ಕಿ.ಮಿ ವೇಗದಲ್ಲಿ ಚಲಿಸಬಹುದಾಗಿದ್ದು, ಭಾರತೀಯ ರೈಲ್ವೇ ಇಲಾಖೆ ಇದಕ್ಕಾಗಿ ವಿಶೇಷ ಆಸಕ್ತಿ ವಹಿಸಿದೆ.

ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್

ಮಾಹಿತಿ ಹಂಚಿಕೊಂಡ ಸುರೇಶ್ ಪ್ರಭು

ಇನ್ನು ವಿಶೇಷ ಬ್ರಿಡ್ಜ್ ನಿರ್ಮಾಣ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ಸುರೇಶ್ ಪ್ರಭು, ಇದು ದೇಶದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದಿದ್ದಾರೆ.

ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಬ್ರಿಡ್ಜ್ ವೀಕ್ಷಣೆಗಾಗಿ ವಿಡಿಯೋ ತಪ್ಪದೇ ನೋಡಿ.

Read more on ಸೇತುವೆ bridge
English summary
The world's highest railway bridge is currently under construction in Jammu and Kashmir and when complete will be 35-metres taller than the Eiffel tower.
Story first published: Friday, May 5, 2017, 20:43 [IST]
Please Wait while comments are loading...

Latest Photos