ಬಜಾಜ್ 200ಎಸ್‌ಎಸ್ ಟೆಸ್ಟಿಂಗ್ ಟೆಸ್ಟಿಂಗ್

Written By:

2014 ಆಟೋ ಎಕ್ಸ್ ಪೋದಲ್ಲಿ ಪಲ್ಸರ್ 400 ಎಸ್‌ಎಸ್ ಹಾಗೂ 400 ಸಿಎಸ್ ಮಾದರಿಗಳನ್ನು ಅನಾವರಣಗೊಳಿಸಿದ್ದ, ದೇಶದ ಮುಂಚೂಣಿಯ ಸಂಸ್ಥೆಯಾಗಿರುವ ಬಜಾಜ್ ಆಟೋ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿತ್ತು.

ಈ ನಡುವೆ ದೇಶದ ನಂ.1 ಸ್ಪೋರ್ಟ್ಸ್ ಬೈಕ್ ತಯಾರಕರಿಂದ ಮಗದೊಂದು ಅತ್ಯಾಕರ್ಷಕ ಬೈಕ್ ರಸ್ತೆಗಿಳಿಯಲು ಸಜ್ಜಾಗುತ್ತಿದೆ. ಹೌದು ಬಜಾಜ್ ಪಲ್ಸರ್ 200ಎಸ್‌ಎಸ್ ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣಿಗೆ ಸೆರೆ ಸಿಕ್ಕಿವೆ.

ಬಜಾಜ್ ಪಲ್ಸರ್ 200ಎಸ್‌ಎಸ್ ಎಕ್ಸ್‌ಕ್ಲೂಸಿವ್ ಚಿತ್ರ

200ಸಿಸಿ ಎಂಜಿನ್ ಹೊಂದಿರುವ ನೂತನ ಮಾದರಿಯು 23.52 (18.3 ಎನ್‌ಎಂ ಟಾರ್ಕ್) ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆ ಆರು ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಪಡೆದುಕೊಳ್ಳಲಿದೆ.

ಹಿಂದಿನ 200ಎನ್‌‍ಎಸ್ ಹಾಗೂ 200 ಎಸ್‌ಎಸ್ ಮಾದರಿಯ ಪ್ರಮುಖ ವ್ಯತ್ಯಾಸ ಏನೆಂದರೆ ಇದು ಫೇರ್ಡ್ ಮಾದರಿಯಾಗಿರಲಿದೆ. ಅದೇ ರೀತಿ ಫ್ಯೂಯಲ್ ಇಂಜೆಕ್ಷನ್ ಜತೆಗೆ ಎಬಿಎಸ್ ಆಯ್ಕೆಯನ್ನು ನೂತನ ಮಾದರಿಯಲ್ಲಿ ನೋಡಬಹುದಾಗಿದೆ. ಹಾಗೆಯೇ ಮಿಡ್ ಕ್ಯಾನ್ ಮಫ್ಲರ್ ಎಕ್ಸಾಸ್ಟ್ ಪಡೆಯಲಿದೆ.

Bajaj 200SS

ಅದೇ ರೀತಿ ವಿಭಜಿತ ಟು-ಅಪ್ ಸೀಟ್, ಡ್ಯುಯಲ್ ಪ್ರೊಜೆಕ್ಟರ್ ಹೆಡ್‌ಲೈಟ್, ಡೇಟೈಮ್ ರನ್ನಿಂಗ್ ಲೈಟ್ಸ್ ಮುಂತಾದ ಸೌಲಭ್ಯಗಳು ಲಭಿಸಲಿದೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಮುಂಬರುವ ಹಬ್ಬದ ಆವೃತ್ತಿಯ ವೇಳೆ ಬಜಾಜ್ 200ಎಸ್‌ಎಸ್ ಬಿಡುಗಡೆಯಾಗಲಿದೆ.

English summary
Now everyone expected the motorcycle to be launched, however, Bajaj has delayed the launch of its first full faired motorcycle. There were rumors floating around that the 200SS had reached showrooms. Post that rumour there has been no sighting of the bike in any dealership.
Story first published: Monday, June 16, 2014, 16:22 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more