1 ಕೋಟಿ ಮೈಲುಗಲ್ಲು ದಾಟಿದ ದೇಶಕ ಏಕ ಮಾತ್ರ ಸ್ಕೂಟರ್

Written By:

ಸ್ಪ್ಲೆಂಡರ್ ಗಳಂತಹ ಜನಪ್ರಿಯ ಬೈಕ್ ಮಾದರಿಗಳನ್ನೇ ಹಿಂದಕ್ಕೆ ತಳ್ಳಿರುವ ಹೋಂಡಾ ಆಕ್ಟಿವಾ, ಒಂದು ಕೋಟಿ ಯುನಿಟ್ ಗಳ ಮಾರಾಟ ಮೈಲುಗಲ್ಲನ್ನು ತಲುಪಿರುವ ದೇಶದ ಏಕಮಾತ್ರ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2001ನೇ ಇಸವಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಆಕ್ಟಿವಾ ಸ್ಕೂಟರ್ ವಿಭಾಗದಲ್ಲಿ ಮಾತ್ರವಲ್ಲದೆ ಜನಪ್ರಿಯ ಬೈಕ್ ಗಳನ್ನೇ ಹಿಂದುಕ್ಕುವ ಮೂಲಕ ಹೊಸ ಸಾಧನೆ ಬರೆದಿದೆ.

ಹೋಂಡಾ ಆಕ್ಟಿವಾ

ಮತ್ತಷ್ಟು ಗಮನಾರ್ಹ ಸಂಗತಿಯೆಂದರೆ ದೇಶದ ಒಟ್ಟು ಸ್ಕೂಟರ್ ಮಾರುಕಟ್ಟೆಯ ಶೇಕಡಾ 59ರಷ್ಟು ಮಾರಾಟವನ್ನು ಆಕ್ಟಿವಾ ವಶಪಡಿಸಿಕೊಂಡಿದೆ.

ಇತ್ತೀಚೆಗಷ್ಟೇ ಆಕ್ಟಿವಾ ಶ್ರೇಣಿಗಳ ಬಲ ವೃದ್ಧಿಸಿಕೊಂಡಿದ್ದ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೋಂಡಾ, ಆಕ್ಟಿವಾ 3ಜಿ, ಆಕ್ಟಿವಾ ಐ ಮತ್ತು ಆಕ್ಟಿವಾ 125 ಮಾದರಿಗಳನ್ನು ಪರಿಚಯಿಸಿತ್ತು.

English summary
Honda Activa Is India’s No.1 Scooter With One Crore Sale Milestone
Story first published: Tuesday, August 18, 2015, 17:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark