ಹೊಸ ಟಿವಿಎಸ್ ಸ್ಪೋರ್ಟ್ ಬಿಡುಗಡೆ: ಮೈಲೇಜ್ 95 ಕೀ.ಮೀ.
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರು ಕಂಪನಿ, ಅತಿ ನೂತನ ಟಿವಿಎಸ್ ಸ್ಪೋರ್ಟ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಸಂಸ್ಥೆಯೇ ತಿಳಿಸುವ ಪ್ರಕಾರ ಹೊಸ ಟಿವಿಎಸ್ ಸ್ಪೋರ್ಟ್ ಪ್ರತಿ ಲೀಟರ್‌ಗೆ 95 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.
ಮೈಲೇಜ್: 95 ಕೀ.ಮೀ.
ಬೆಲೆ ಮಾಹಿತಿ: 38,676 ರು. (ಕರ್ನಾಟಕ ಎಕ್ಸ್ ಶೋ ರೂಂ)
ನೂತನ ವೈಶಿಷ್ಟ್ಯಗಳು
- ಆಲ್ ಗೇರ್ ಎಲೆಕ್ಟ್ರಿಕ್ ಸ್ಟ್ಯಾರ್ಟ್,
- ಅಲ್ಯೂಮಿನಿಯಂ ಗ್ರಾಬ್ ರೈಲ್,
- ಕ್ರೋಮ್ ಮಫ್ಲರ್ ಗಾರ್ಡ್,
- ಕ್ರೀಡಾತ್ಮಕ ಇನ್ಸ್ಟ್ರುಮೆಂಟ್ ಕ್ಲಸ್ಟರ್

ಇಂದಿನ ಗ್ರಾಹಕರು ಸ್ಟ್ರೈಲಿಷ್, ಆಕ್ರಮಣಕಾರಿ ಹಾಗೂ ಉತ್ತಮ ಗುಣಮಟ್ಟದ ಉತ್ಪನ್ನಗಳು ಬಯಸುತ್ತಾರೆ. ಇವೆಲ್ಲದರ ನಿಟ್ಟಿನಲ್ಲಿ ಸುಜುಕಿ ಸ್ಪೋರ್ಟ್ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ ಎಂದು ಟಿವಿಎಸ್ ಮೋಟಾರು ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಒ ಆಗಿರುವ ಕೆ.ಎನ್. ರಾಧಾಕೃಷ್ಣನ್ ತಿಳಿಸಿದ್ದಾರೆ.
ಬಣ್ಣ ಆಯ್ಕೆಗಳು
ಕೆಂಪು, ಕಪ್ಪು, ಬಿಳಿ, ನೀಲಿ ಮತ್ತು ಪಾದರಸ ಬೂದು ಬಣ್ಣಗಳು

ರಾಜ್ಯವಾರು ಎಕ್ಸ್ ಶೋ ರೂಂ ಬೆಲೆ ಮಾಹಿತಿ (ರು.ಗಳಲ್ಲಿ)
ಕರ್ನಾಟಕ: 38676
ತಮಿಳುನಾಡು: 36990
ಗೋವಾ: 38666
ಕೇರಳ: 39181
ಪಾಂಡಿಚೇರಿ: 35516
ಅಂಡಮಾನ್: 37579
ಆಂಧ್ರಪ್ರದೇಶ: 36990
ತೆಲಂಗಾಣ: 36990
ಗುಜರಾತ್: 38695
ಮಹಾರಾಷ್ಟ್ರ: 37665
ರಾಜಸ್ತಾನ: 36990
ದೆಹಲಿ: 36880
ಹರಿಯಾಣ: 36490
ಉತ್ತರ ಪ್ರದೇಶ: 36880
ಉತ್ತರಖಂಡ್: 36880
ಪಂಜಾಬ್: 38690
ಜಮ್ಮು ಆ್ಯಂಡ್ ಕಾಶ್ಮೀರ: 39195
ಚಂಡೀಗಡ: 37879
ಹಿಮಾಚಲ ಪ್ರದೇಶ: 38695
ಚಂಡೀಗಡ: 38690
ಮಧ್ಯ ಪ್ರದೇಶ: 36880
ಪಶ್ಚಿಮ ಬಂಗಾಳ: 40101
ಬಿಹಾರ: 38690
ಜಾರ್ಖಂಡ್: 38690
ಒಡಿಸ್ಸಾ: 39135
ಅಸ್ಸಾಂ: 39799
ಮಿಜೋರಾಂ: 40989
ತ್ರಿಪುರ: 40979
ಅರುಣಾಚಲ ಪ್ರದೇಶ: 41015
ನಾಗಲ್ಯಾಂಡ್: 41005
ಪುಣಿಪುರ: 40989


Click it and Unblock the Notifications








