ಭಾರತೀಯ ರಸ್ತೆ ಪ್ರವೇಶಿಸಿದ 2017 ಬಜಾಜ್ ಪಲ್ಸರ್ 220ಎಫ್

ಬಿಎಸ್ IV ಎಂಜಿನ್ ಒಳಗೊಂಡಿರುವ 2017 ಬಜಾಜ್ ಪಲ್ಸರ್ 220ಎಫ್ ಬೈಕ್ ಭಾರತದಲ್ಲಿ ಬಿಡುಗಡೆಗೊಂಡಿದೆ.

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಬಜಾಜ ಆಟೋ, ತನ್ನ ಜನಪ್ರಿಯ 2017 ಪಲ್ಸರ್ 220 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದು ಪ್ರಮುಖವಾಗಿಯೂ ಭಾರತ್ ಸ್ಟೇಜ್ IV ಎಂಜಿನ್ ಗಿಟ್ಟಿಸಿಕೊಂಡಿದೆ.

ಭಾರತೀಯ ರಸ್ತೆ ಪ್ರವೇಶಿಸಿದ 2017 ಬಜಾಜ್ ಪಲ್ಸರ್ 220ಎಫ್

2007 ಜುಲೈ ತಿಂಗಳಲ್ಲಿ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ ಜೊತೆಗೆ ಮೊದಲ ಬಾರಿಗೆ ಪ್ರವೇಶಿಸಿದ್ದ ಬಜಾಜ್ ಪಲ್ಸರ್ 220ಎಫ್ ತದಾ ಬಳಿಕ ಕಾಲ ಕಾಲಕ್ಕೆ ವಿನ್ಯಾಸದಲ್ಲಿ ಬದಲಾವಣೆಗಳನ್ನು ಪಡೆದಿತ್ತು.

ಭಾರತೀಯ ರಸ್ತೆ ಪ್ರವೇಶಿಸಿದ 2017 ಬಜಾಜ್ ಪಲ್ಸರ್ 220ಎಫ್

ನೂತನ ಪಲ್ಸರ್ 220 ಎಫ್ ಬೈಕ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ವಿನೂತನ ಬ್ಯಾಕ್ ಲಿಟ್ ಬಣ್ಣದ ಸೇವೆಯನ್ನು ಪಡೆಯಲಿದೆ. ಅನಲಾಗ್ ಟ್ಯಾಕೋಮೀಟರ್ ಮತ್ತು ಡಿಜಿಟಲ್ ಸ್ಪೀಡೋ ಮೀಟರ್ ಇದರಲ್ಲಿರಲಿದೆ.

ಭಾರತೀಯ ರಸ್ತೆ ಪ್ರವೇಶಿಸಿದ 2017 ಬಜಾಜ್ ಪಲ್ಸರ್ 220ಎಫ್

ಇನ್ನು ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ಹೆಚ್ಚು ಗುಣಮಟ್ಟದ ಸೀಟನ್ನು ಜೋಡಿಸಲಾಗಿದ್ದು, ಸುಖಕರವಾದ ಸವಾರಿಯನ್ನು ಖಾತ್ರಿಪಡಿಸಲಿದೆ.

ಭಾರತೀಯ ರಸ್ತೆ ಪ್ರವೇಶಿಸಿದ 2017 ಬಜಾಜ್ ಪಲ್ಸರ್ 220ಎಫ್

ಇವೆಲ್ಲದ್ದರ ಹೊರತಾಗಿ ಇಲ್ಲಿ ಕಂಡುಬಂದಿರುವ ಪ್ರಮುಖವಾಗಿಯೂ ಹಳೆಯ ಬಿಎಸ್ III ಎಂಜಿನನ್ನು ಬಿಎಸ್ IV ಎಂಜಿನ್ ಬದಲಾಯಿಸಿದೆ.

ಭಾರತೀಯ ರಸ್ತೆ ಪ್ರವೇಶಿಸಿದ 2017 ಬಜಾಜ್ ಪಲ್ಸರ್ 220ಎಫ್

ಇದರಲ್ಲಿರುವ 220 ಸಿಸಿ ಒಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 19.12 ಎನ್ ಎಂ ತಿರುಗುಬಲದಲ್ಲಿ 21.05 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಭಾರತೀಯ ರಸ್ತೆ ಪ್ರವೇಶಿಸಿದ 2017 ಬಜಾಜ್ ಪಲ್ಸರ್ 220ಎಫ್

ನೂತನ ಪಲ್ಸರ್ 220ಎಫ್ ಬೈಕ್ ಮುಂಭಾಗದಲ್ಲಿ 260 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಡಿಸ್ಕ್ ಬ್ರೇಕ್ ಗಿಟ್ಟಿಸಿಕೊಳ್ಳಲಿದೆ.

ಅಂದ ಹಾಗೆ ಬಜಾಜ್ ಪಲ್ಸರ್ 220ಎಫ್ ದೇಶದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 91,201 ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಇದು ಹಳೆಯ ಮಾದರಿಗಿಂತಲೂ 2,274 ರು.ಗಳಷ್ಟು ಹೆಚ್ಚು ದುಬಾರಿಯಾಗಿದೆ.

Most Read Articles

Kannada
English summary
2017 Bajaj Pulsar 220F Launched; Priced At Rs 91,201
Story first published: Saturday, December 10, 2016, 11:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X