ಭಾರತೀಯ ಗ್ರಾಹಕರನ್ನು ಮೋಡಿ ಮಾಡಲಿದೆ ಸುಜುಕಿ ಹೊಸ ಸ್ಕೂಟರ್ ಬರ್ಗಮನ್ ಸ್ಟ್ರೀಟ್..!!

ಹೊಸ ಯೋಜನೆ ಒಂದನ್ನು ರೂಪಿಸಿರುವ ಸುಜುಕಿ ಇಂಡಿಯಾ ಮೋಟಾರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಅನ್ನು ಪರಿಚಯಿಸಲು ಮುಂದಾಗಿದೆ.

By Praveen

Recommended Video

Bangalore Traffic Police Rides With Illegal Number Plate - DriveSpark

ದೇಶಿಯ ಮಾರುಕಟ್ಟೆಯಲ್ಲಿ ಪ್ರಿಮಿಯಂ ಸ್ಕೂಟರ್ ಮಾದರಿಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಇದೇ ಕಾರಣಕ್ಕೆ ಹೊಸ ಯೋಜನೆ ಒಂದನ್ನು ರೂಪಿಸಿರುವ ಸುಜುಕಿ ಇಂಡಿಯಾ ಮೋಟಾರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಅನ್ನು ಪರಿಚಯಿಸಲು ಮುಂದಾಗಿದೆ.

ಮೋಡಿ ಮಾಡಲಿದೆ ಸುಜುಕಿ ಹೊಸ ಸ್ಕೂಟರ್ ಬುರ್ಗಮನ್ ಸ್ಟ್ರೀಟ್..!!

ಈ ಹಿಂದೆ 150 ಸಿಸಿ ಸಾಮರ್ಥ್ಯದ ಇನ್‌ಟ್ರುಡರ್ 150 ಕ್ರೂಸರ್ ಬೈಕ್ ಪರಿಚಯಿಸಿದ್ದ ಸುಜುಕಿ ಇಂಡಿಯಾ ಮೋಟಾರ್ ಸೈಕಲ್ ವಿಭಾಗವು ಇದೀಗ ಎಪ್ರಿಲಿಯಾ 150 ಮತ್ತು ವೆಸ್ಪಾ 150 ಮಾದರಿಗಳನ್ನು ಹೋಲುವ ಬರ್ಗಮನ್ ಸ್ಟ್ರೀಟ್ ಎನ್ನುವ ಹೊಸ ನಮೂನೆಯ ಪ್ರಿಮಿಯಂ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದೆ.

ಮೋಡಿ ಮಾಡಲಿದೆ ಸುಜುಕಿ ಹೊಸ ಸ್ಕೂಟರ್ ಬುರ್ಗಮನ್ ಸ್ಟ್ರೀಟ್..!!

ಅಂದಹಾಗೆ ಸುಜುಕಿ ಸಂಸ್ಥೆಯು ಪರಿಚಯಿಸುತ್ತಿರುವ ಬರ್ಗಮನ್ ಸ್ಟ್ರೀಟ್ ಪ್ರಿಮಿಯಂ ಸ್ಕೂಟರ್‌ಗಳು ಈಗಾಗಲೇ ಕೆಲವು ಮುಂದುವರಿದ ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 200ಸಿಸಿ, 250ಸಿಸಿ, 450ಸಿಸಿ ಮತ್ತು 600ಸಿಸಿ ಸಾಮರ್ಥ್ಯದ ಬುರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು ಲಭ್ಯವಿವೆ.

ಮೋಡಿ ಮಾಡಲಿದೆ ಸುಜುಕಿ ಹೊಸ ಸ್ಕೂಟರ್ ಬುರ್ಗಮನ್ ಸ್ಟ್ರೀಟ್..!!

ಆದರೆ ಭಾರತದಲ್ಲಿ ಬಿಡುಗಡೆಗಾಗಿ ಸಿದ್ಧಗೊಳಿಸಲಾಗುತ್ತಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು ಕೇವಲ 125ಸಿಸಿ ಮತ್ತು 150 ಸಿಸಿ ವಿಭಾಗದಲ್ಲಿ ಮಾತ್ರ ನಿರ್ಮಾಣವಾಗಲಿದ್ದು, ಪ್ರಸ್ತುತ ಆಕ್ಸೆಸ್ 125ಗಿಂತಲೂ ಹೆಚ್ಚಿನ ಗುಣಮಟ್ಟದ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದೆ.

ಮೋಡಿ ಮಾಡಲಿದೆ ಸುಜುಕಿ ಹೊಸ ಸ್ಕೂಟರ್ ಬುರ್ಗಮನ್ ಸ್ಟ್ರೀಟ್..!!

ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್, ಟೆಲಿ ಸ್ಕೊಪಿಕ್ ಫೋರ್ಕ್, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ದೊಡ್ಡದಾದ ರೈಡರ್ ಸೀಟ್, 12ವಿ ಚಾರ್ಜಿಂಗ್ ಪಾಯಿಂಟ್, ಟ್ಯೂಬ್ ಟೈರ್ಸ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿರಲಿದೆ.

Trending On DriveSpark Kannada:

ಬಿಡುಗಡೆಗೆ ಸಜ್ಜುಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಮೋಡಿ ಮಾಡಲಿದೆ ಸುಜುಕಿ ಹೊಸ ಸ್ಕೂಟರ್ ಬುರ್ಗಮನ್ ಸ್ಟ್ರೀಟ್..!!

ಹೀಗಾಗಿ ಸುಜುಕಿ ಪರಿಚಯಿಸುತ್ತಿರುವ ಬರ್ಗಮನ್ ಸ್ಟ್ರೀಟ್ ಹೊಸ ಸ್ಕೂಟರ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ತವಕದಲ್ಲಿದ್ದು, ಹೊಸ ಸ್ಕೂಟರ್ ಬೆಲೆಗಳು ಕೂಡಾ ಇತರೆ ಸ್ಕೂಟರ್‌ಗಳಿಗೆ ಟಕ್ಕರ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮೋಡಿ ಮಾಡಲಿದೆ ಸುಜುಕಿ ಹೊಸ ಸ್ಕೂಟರ್ ಬುರ್ಗಮನ್ ಸ್ಟ್ರೀಟ್..!!

ಬೆಲೆ (ಅಂದಾಜು)

ಬರ್ಗಮನ್ ಸ್ಕೂಟರ್‌ಗಳ ಬೆಲೆಯು ರೂ. 70 ಸಾವಿರದಿಂದ ರೂ.75 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಬಿಡುಗಡೆ ನಂತರವಷ್ಟೇ ನಿಖರ ಮಾಹಿತಿ ದೊರೆಯಲಿದೆ.

ಮೋಡಿ ಮಾಡಲಿದೆ ಸುಜುಕಿ ಹೊಸ ಸ್ಕೂಟರ್ ಬುರ್ಗಮನ್ ಸ್ಟ್ರೀಟ್..!!

ಬಿಡುಗಡೆ ಯಾವಾಗ?

ಸುಜುಕಿ ಸಂಸ್ಥೆಯು ಹೊಸ ಸ್ಕೂಟರ್ ಮಾದರಿಗಳನ್ನು ಫೆಬ್ರುವರಿ 7ರಿಂದ ದೆಹಲಿಯಲ್ಲಿ ನಡೆಯಲಿರುವ 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಿದ್ದು, ತದನಂತರವಷ್ಟೇ ಮಾರುಕಟ್ಟೆಯಲ್ಲಿ ಯಾವಾಗ ಲಭ್ಯವಾಗಲಿವೆ ಮಾಹಿತಿಯನ್ನು ಹೊರಹಾಕಲಿದೆ.

ಮೋಡಿ ಮಾಡಲಿದೆ ಸುಜುಕಿ ಹೊಸ ಸ್ಕೂಟರ್ ಬುರ್ಗಮನ್ ಸ್ಟ್ರೀಟ್..!!

ಇತರೆ ಸ್ಕೂಟರ್‌ಗಳಿಂತ ಹೇಗೆ ಭಿನ್ನ?

ಹೌದು.. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಸ್ಕೂಟರ್ ಮಾದರಿಗಳಿದ್ದು, ಸುಜುಕಿ ನಿರ್ಮಾಣದ ಬರ್ಗಮನ್ ಸ್ಟ್ರೀಟ್ ಇತರೆ ಮಾದರಿಗಳಿಂತ ಸಾಕಷ್ಟು ವಿಭಿನ್ನವಾಗಿದೆ. ಇದಕ್ಕೆ ಕಾರಣ ಈ ಹಿಂದೆ ಬಿಡುಗಡೆಯಾಗಿದ್ದ ಇನ್‌ಟ್ರುಡರ್ 150 ಮಾದರಿಯಲ್ಲೇ ಕ್ರೂಸರ್ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ.

Trending On DriveSpark Kannada:

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಮೊದಲ ಚಿತ್ರ ಇದು..

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Thursday, January 18, 2018, 13:38 [IST]
English summary
Suzuki Burgman Street Premium Scooter To Be Launched In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+