ಆಟೋ ಎಕ್ಸ್ ಫೋ 2018: ಟ್ವೆಂಟಿ ಟು ಸಂಸ್ಥೆಯ ಫ್ಲೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸ್ಟಾರ್ಟ್ ಅಪ್ ಯೋಜನೆ ಅಡಿ ಈಗಾಗಲೇ ದೇಶಾದ್ಯಂತ ಸಾವಿರಾರು ಹೊಸ ಸಂಸ್ಥೆಗಳು ಕಾರ್ಯೋನ್ಮುಖವಾಗಿದ್ದು, ಈ ನಡುವೆ ಟ್ವೆಂಟಿ ಟು ಎನ್ನುವ ಸಂಸ್ಥೆಯೊಂದು ವಿನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಅಭಿವೃದ್ಧಿಗೊಳಿಸಿ ಬಿಡುಗಡೆಗೆ ಮಾಡಿದೆ.

By Praveen

2018ರ ಆಟೋ ಎಕ್ಸ್ ಪೋ ದಲ್ಲಿ ತನ್ನ ಹೊಸ ಮಾದರಿಯ ಸ್ಕೂಟರ್‌ಗಳನ್ನು ಪರಿಚಯಿಸಿ ಬಿಡುಗಡೆಗೊಳಿಸಿದ ಟ್ವಿಂಟಿ ಟು ಸಂಸ್ಥೆಯು ಹೊಸ ಸ್ಕೂಟರಿನ ಬೆಲೆಯನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 74,740ಕ್ಕೆ ನಿಗದಿ ಮಾಡಿದೆ.

ಆಟೋ ಎಕ್ಸ್ ಫೋ 2018: ಟ್ವೆಂಟಿ ಟು ಸಂಸ್ಥೆಯ ಫ್ಲೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಮೂಲಕ ಟ್ವೆಂಟಿ ಟು ಸಂಸ್ಥೆಯು ನಿರ್ಮಾಣ ಮಾಡಿರುವ ಫ್ಲೋ ಸ್ಕೂಟರ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಇದು ಮೈಲೇಜ್ ಮೇಲೆ ಹೆಚ್ಚು ನೀರಿಕ್ಷೆ ಇಟ್ಟುಕೊಳ್ಳುವ ಭಾರತೀಯ ಗ್ರಾಹಕರನ್ನು ಸೆಳೆಯುವುದಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಆಟೋ ಎಕ್ಸ್ ಫೋ 2018: ಟ್ವೆಂಟಿ ಟು ಸಂಸ್ಥೆಯ ಫ್ಲೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇದಕ್ಕೆ ಕಾರಣ, ಪ್ರತಿ ಚಾರ್ಜಿಂಗ್‌ಗೆ 80 ಕಿಮಿ ಮೈಲೇಜ್ ನೀಡಬಲ್ಲ ಗುಣಹೊಂದಿರುವ ಫ್ಲೋ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಬಾಷ್ ನಿರ್ಮಾಣದ ಡಿಸಿ ಮೋಟಾರ್ ಅಳವಡಿಕೆ ಹೊಂದಿರುವುದು ಮತ್ತೊಂದು ವಿಶೇಷ.

ಆಟೋ ಎಕ್ಸ್ ಫೋ 2018: ಟ್ವೆಂಟಿ ಟು ಸಂಸ್ಥೆಯ ಫ್ಲೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಜೊತೆಗೆ ಫ್ಲೋ ಸ್ಕೂಟರ್‌ಗಳ ಮತ್ತೊಂದು ವಿಶೇಷ ಅಂದ್ರೆ, ಹೆಚ್ಚುವರಿ ಬ್ಯಾಟರಿ ನೀಡಲಾಗಿದ್ದು, ಕೇವಲ 1 ಗಂಟೆಯಲ್ಲಿ ಶೇ. 70ರಷ್ಟು ಬ್ಯಾಟರಿ ಸಾಮರ್ಥ್ಯ ಮರಳಿ ಪಡೆಯುವ ಗುಣ ಹೊಂದಿವೆ.

Trending On DriveSpark Kannada:

ಆಟೋ ಎಕ್ಸ್ ಪೋ 2018: ವಿನೂತನ ಸ್ವಿಫ್ಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಆಟೋ ಎಕ್ಸ್ ಪೋ 2018: ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 5ಜಿ ವಿಶೇಷತೆ ಏನು?

ಆಟೋ ಎಕ್ಸ್ ಫೋ 2018: ಟ್ವೆಂಟಿ ಟು ಸಂಸ್ಥೆಯ ಫ್ಲೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇನ್ನು ಫ್ಲೋ ಸ್ಕೂಟರ್ ಕೂಡಾ ಇತರೆ ಸ್ಕೂಟರ್ ಮಾದರಿಗಳಂತೆ ಸುಧಾರಿತ ಅಂಶಗಳನ್ನು ಹೊಂದಿದ್ದು, ಎಲ್ಇಡಿ ಹೆಡ್‍‌ಲ್ಯಾಂಪ್, ಶಾರ್ಪ್ ಎಡ್ಜ್, ಬಲಿಷ್ಠ ಮುನ್ನೋಟ, ಸ್ಟೈಲಿಷ್ ಸಸ್ಪೆಷನ್ ಮತ್ತು ಡಿಸ್ಕ್ ಬ್ರೇಕ್ ಹೊಂದಿದೆ.

ಆಟೋ ಎಕ್ಸ್ ಫೋ 2018: ಟ್ವೆಂಟಿ ಟು ಸಂಸ್ಥೆಯ ಫ್ಲೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಫ್ಲೋ ಸ್ಕೂಟರ್‌ಗಳು 150 ಕೆಜಿ ಭಾರವಿದ್ದು, ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜ್ ಪಡೆಯಲು 2 ಗಂಟೆ ತೆಗದುಕೊಳ್ಳಲಿದೆ. ಈ ಮೂಲಕ 80 ಕಿಮಿ ಮೈಲೇಜ್ ನೀಡುವುದಲ್ಲದೇ 9 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಆಟೋ ಎಕ್ಸ್ ಫೋ 2018: ಟ್ವೆಂಟಿ ಟು ಸಂಸ್ಥೆಯ ಫ್ಲೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟ್ವೆಂಟಿ ಟು ಸಂಸ್ಥೆಯು ಅಭಿವೃದ್ಧಿ ಮಾಡಿರುವ ಫ್ಲೋ ಸ್ಕೂಟರ್ ಹಲವು ವಿಶೇಷತೆಗಳಿಂದ ಕೂಡಿದ್ದು, ಮೈಲೇಜ್ ವಿಚಾರವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೇಡಿಕೆ ಹೊಂದುವ ನೀರಿಕ್ಷೆ ಇದೆ ಎನ್ನಬಹುದು.

Most Read Articles

Kannada
English summary
Twenty Two Motors Flow Launched At Rs 74,740 - Specs, Range, Features & Images.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X