ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಮಹೀಂದ್ರಾ ಅಂಡ್ ಮಹೀಂದ್ರಾ ಭಾರತದ ಪ್ರಮುಖ ವಾಹನ ತಯಾರಕ ಕಂಪನಿಗಳಲ್ಲಿ ಒಂದು. ಪ್ಯೂಜೊ, ಮಹೀಂದ್ರಾ ಕಂಪನಿಯ ಒಂದು ಭಾಗವಾಗಿದೆ ಎಂಬುದು ಗಮನಾರ್ಹ. ಪ್ಯೂಜೊ ಕಂಪನಿಯ ಪ್ರಧಾನ ಕಚೇರಿ ಫ್ರಾನ್ಸ್‌ನಲ್ಲಿದೆ.

ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಪ್ಯೂಜೊ ಕಂಪನಿಯು ನಾಲ್ಕು ಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಉತ್ಪಾದಿಸುತ್ತದೆ. ಕಂಪನಿಯು ವಿಶೇಷವಾಗಿ ತ್ರಿಚಕ್ರ ವಾಹನಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಫ್ರಾನ್ಸ್ ಸರ್ಕಾರವು ತನ್ನ ಅಧ್ಯಕ್ಷರ ರಕ್ಷಣೆಗಾಗಿ ಪ್ಯೂಜೊ ಕಂಪನಿಯ ಜನಪ್ರಿಯ ಮೆಟ್ರೊಪೊಲಿಸ್ ಸ್ಕೂಟರ್ ಗಳನ್ನು ಖರೀದಿಸಿದೆ.

ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಮೆಟ್ರೊಪೊಲಿಸ್ ಮೂರು ಚಕ್ರಗಳ ಸ್ಕೂಟರ್ ಆಗಿದೆ. ತನ್ನ ಅಧ್ಯಕ್ಷರಿಗೆ ಸಹಾಯ ಮಾಡಲು ಫ್ರಾನ್ಸ್ ಸರ್ಕಾರವು ಹಲವಾರು ಮೆಟ್ರೊಪೊಲಿಸ್ ಸ್ಕೂಟರ್ ಗಳನ್ನು ಖರೀದಿಸಿದೆ. ಪ್ಯೂಜೊ ಕಂಪನಿಯು ಕೆಲ ತಿಂಗಳ ಹಿಂದಷ್ಟೇ ಫ್ರಾನ್ಸ್‌ನಲ್ಲಿ ಮೆಟ್ರೊಪೊಲಿಸ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಪ್ಯೂಜೊ ಎರಡನೇ ಬಾರಿಗೆ ತ್ರಿಚಕ್ರ ಸ್ಕೂಟರ್ ಗಳನ್ನು ಬಿಡುಗಡೆಗೊಳಿಸಿದೆ. ಈ ಹಿಂದೆ ಕಂಪನಿಯು ಇ-ಲುಡಿಕ್ಸ್ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. 2019ರಿಂದ ತನ್ನ ಅಧ್ಯಕ್ಷರ ರಕ್ಷಣೆಗಾಗಿ ಫ್ರಾನ್ಸ್ ಸರ್ಕಾರವು ಈ ಸ್ಕೂಟರ್ ಅನ್ನು ಬಳಸುತ್ತಿದೆ.

ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಈಗ ಮೆಟ್ರೊಪೊಲಿಸ್ ಸ್ಕೂಟರ್ ಗಳನ್ನು ಖರೀದಿಸಿದೆ. ಪ್ಯೂಜೊ ಫ್ರಾನ್ಸ್‌ನಲ್ಲಿ ನೆಲೆಗೊಂಡಿರುವ ಭಾರತೀಯ ಕಂಪನಿಯಾಗಿದೆ. ಮಹೀಂದ್ರಾ ಗ್ರೂಪ್ ಈ ಕಂಪನಿಯ ಮಾಲೀಕತ್ವವನ್ನು ಹೊಂದಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಈ ಬಗ್ಗೆ ಟ್ವೀಟ್ ಮಾಡಿರುವ ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾ ನಾವು ಉತ್ತಮ ಕಂಪನಿಯ ಮೂಲಕ ಬಹಳ ಸರಾಗವಾಗಿ ಚಲಿಸಲು ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.

ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಪ್ರಕಾಶ್ ವಾಗಂಕರ್, ಮಹೀಂದ್ರಾ ಗ್ರೂಪ್ ನ ಅಂತರರಾಷ್ಟ್ರೀಯ ಕಾರ್ಯಾಚರಣೆ ವ್ಯವಸ್ಥಾಪಕರಾಗಿದ್ದಾರೆ. ಆನಂದ್ ಮಹೀಂದ್ರಾ ಅವರ ಪೋಸ್ಟ್ ಅನ್ನು ಪ್ರಕಾಶ್ ವಾಗಂಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಭದ್ರತಾ ಕಾರ್ಯಗಳಿಗಾಗಿ ಫ್ರಾನ್ಸ್ ಸರ್ಕಾರವು ಮೆಟ್ರೊಪೊಲಿಸ್ ತ್ರಿಚಕ್ರ ಸ್ಕೂಟರ್ ಅನ್ನು ನಿಯೋಜಿಸಲು ಹಲವಾರು ಕಾರಣಗಳಿವೆ. ಈ ಸ್ಕೂಟರ್ ತ್ರಿಚಕ್ರಗಳನ್ನು ಹೊಂದಿರುವುದು ಮುಖ್ಯ ಕಾರಣವಾಗಿದೆ.

ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಈ ಸ್ಕೂಟರ್ ಅನ್ನು ಸೆಂಟರ್ ಅಥವಾ ಸೈಡ್ ಸ್ಟ್ಯಾಂಡ್‌ಗಳನ್ನು ಬಳಸದೆ ನಿಲ್ಲಿಸಬಹುದು. ಜೊತೆಗೆ ಸವಾರ ಸ್ಕೂಟರಿನಿಂದ ಮೇಲಕ್ಕೆದ್ದರೂ ಈ ಸ್ಕೂಟರ್ ಯಾವುದೇ ತೊಂದರೆಗಳಿಲ್ಲದೆ ಚಲಿಸುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಭದ್ರತಾ ಕಾರ್ಯಾಚರಣೆಯ ಸಮಯದಲ್ಲಿ ಹಠಾತ್ ಉಂಟಾಗುವ ಘರ್ಷಣೆಯನ್ನು ಪೊಲೀಸರು ಸುಲಭವಾಗಿ ನಿಭಾಯಿಸಬಹುದು. ಪೊಲೀಸರು ಮೆಟ್ರೊಪೊಲಿಸ್ ಚಲಿಸುತ್ತಿರುವಾಗಲೇ ಎದ್ದುನಿಂತು ಘರ್ಷಣೆಯನ್ನು ಎದುರಿಸಬಹುದು.

ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಈ ಕಾರಣಕ್ಕೆ ಫ್ರಾನ್ಸ್ ಸರ್ಕಾರವು ಈ ವಿಶೇಷ ಸಾಮರ್ಥ್ಯದ ಮೆಟ್ರೊಪೊಲಿಸ್ ಸ್ಕೂಟರ್ ಅನ್ನು ತನ್ನ ಭದ್ರತಾ ಪಡೆಗೆ ಸೇರಿಸಿಕೊಂಡಿದೆ. ಭದ್ರತಾ ಪಡೆಗಳು ಈ ಸ್ಕೂಟರ್ ಅನ್ನು ಹೇಗೆ ಬಳಸುತ್ತವೆ ಎಂಬುದನ್ನು ಇಲ್ಲಿ ನೋಡಬಹುದು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಫ್ರಾನ್ಸ್ ಅಧ್ಯಕ್ಷರ ಭದ್ರತಾ ಪಡೆ ಸೇರಿದ ಮಹೀಂದ್ರಾ ಕಂಪನಿಯ ಸ್ಕೂಟರ್

ಈ ವಿಶೇಷ ಲಕ್ಷಣಗಳನ್ನು ಹೊಂದಿರುವುದರಿಂದ ಫ್ರಾನ್ಸ್ ಸರ್ಕಾರವು ಮೆಟ್ರೊಪೊಲಿಸ್ ಸ್ಕೂಟರ್ ಅನ್ನು ಖರೀದಿಸಿದೆ. ಈ ವೀಡಿಯೊವನ್ನು ಗುವಾಂಗ್‌ಡಾಂಗ್ ಪೊಲೀಸರು ತರಬೇತಿ ಪಡೆಯುವ ವೇಳೆಯಲ್ಲಿ ಚಿತ್ರಿಸಲಾಗಿದೆ.

Most Read Articles

Kannada
English summary
Peugeot metropolis added to France President security force. Read in Kannada.
Story first published: Thursday, September 24, 2020, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X