ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

Written By:

2013ನೆ ಮಿಲಾನ್ ಮೋಟಾರ್ ಸೈಕಲ್ ಶೋ ಎಲ್ಲ ಅರ್ಥದಲ್ಲೂ ಆಕರ್ಷಕವೆನಿಸುತ್ತದೆ. ಇದೀಗಷ್ಟೇ ಈ ಬಹುನಿರೀಕ್ಷಿತ ಪ್ರದರ್ಶನ ಮೇಳದಲ್ಲಿ ಹರ್ಲಿ ಡೇವಿಡ್ಸನ್ ಹಾಗೂ ಹೋಂಡಾ ಬೈಕ್‌ಗಳು ಪಾದರ್ಪಣೆ ಮಾಡಿರುವ ಸುದ್ದಿಯನ್ನು ಪ್ರಕಟಿಸಿದ್ದೆವು.

ಇದರ ಬೆನ್ನಲ್ಲೇ ಬೈಕ್ ಪ್ರೇಮಿಗಳಿಗೆ ಇನ್ನೊಂದು ಸಿಹಿ ಸುದ್ದಿ ಬಂದಿದ್ದು, ಡುಕಾಟಿ ಮಾನ್ಸ್ಟರ್ 1200 ಹಾಗೂ ಮಾನ್ಸ್ಟರ್ 1200 ಎಸ್ ಬೈಕ್‌ಗಳು ಭರ್ಜರಿ ಅನಾವರಣ ಕಂಡಿದೆ.

ಡುಕಾಟಿ ಪಾಲಿಗೆ ಹಲವು ಯಶಸ್ಸುಗಳನ್ನು ತಂದಿತ್ತಿರುವ ಮಾನ್ಸ್ಟರ್ ಮತ್ತೆ ಸದ್ದು ಮಾಡುವ ನಿರೀಕ್ಷೆಯಲ್ಲಿದೆ.

To Follow DriveSpark On Facebook, Click The Like Button
ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

2014 ಡುಕಾಟಿ ಮಾನ್ಸ್ಟರ್ ಸ್ಟಾಂಡರ್ಡ್ ಹಾಗೂ ಹೆಚ್ಚು ಶಕ್ತಿಶಾಲಿ ಎಸ್ ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ.

ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

2014 ಮಾನ್ಸ್ಟರ್ ಬೈಕ್ ವಿ-ಟ್ವಿನ್ 1198ಸಿಸಿ ಟೆಕ್ಟಾಸ್ಟ್ರೆಟಾ 11 ಎಂಜಿನ್ ಹಾಗೂ ಲಿಕ್ಟಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

ಸ್ಟಾಂಡರ್ಡ್ ಮಾನ್ಸ್ಟರ್ 135 ಅಶ್ವಶಕ್ತಿ (117.95 ಟಾರ್ಕ್) ಹಾಗೂ ಎಸ್ ವೆರಿಯಂಟ್ 145 (124.73 ಟಾರ್ಕ್) ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

ಸ್ಟಾಂಡರ್ಡ್ ವೆರಿಯಂಟ್‌ಗೆ ಹೋಲಿಸಿದರೆ ಎಸ್ ವೆರಿಯಂಟ್ ಸ್ವಲ್ಪ ಅಧಿಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

ಇದರಲ್ಲಿ ಪ್ಯಾನಿಂಗಲ್ 1199ರಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಆಳವಡಿಸಲಾಗಿದೆ. ಅದೇ ಹೊತ್ತಿಗೆ ಎಸ್ ವೆರಿಯಂಟ್ ವೈ ಸ್ಪೋಕ್ ವಿನ್ಯಾಸ ಪಡೆದುಕೊಂಡಿದೆ.

ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

ಫ್ರಂಟ್ ಸಬ್ ಫ್ರೇಮ್, ರಿಯರ್ ಸಬ್ ಫ್ರೇಮ್ ಹಾಗೂ ಎಂಜಿನ್‌ಗಳೆಂಬ ಮೂರು ವಿಭಾಗಗಳಲ್ಲಿ ಮಾನ್ಸ್ಟರ್ ಬೈಕ್ ವಿನ್ಯಾಸವನ್ನು ಪ್ರತ್ಯೇಕಿಸಬಹುದಾಗಿದೆ.

ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

ಇನ್ನು ಹೆಚ್ಚು ಆರಾಮದಾಯಕ ರೈಡಿಂಗ್‌ಗಾಗಿ 1.5 ಇಂಚುಗಳಷ್ಟು ಮೇಲ್ಭಾಗವಾಗಿ ಹ್ಯಾಂಡಲ್ ಬಾರ್ ರಚಿಸಲಾಗಿದೆ.

ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

ಹಾಗೆಯೇ ಆರಾಮದಾಯಕ ಪಯಣಕ್ಕಾಗಿ ಗುಣಮಟ್ಟದ ಸಿಟ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

ಇನ್ನು ಸುರಕ್ಷತೆಗಾಗಿ ಎಬಿಎಸ್ ಜತೆಗೆ ವಿಭಿನ್ನ ರೈಡಿಂಗ್ ಮೋಡ್‌ಗಳನ್ನು ಕೊಡಲಾಗಿದೆ.

ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ ಡುಕಾಟಿ ಮಾನ್ಸ್ಟರ್ 1200 ಸ್ಟಾಂಡರ್ಡ್ ವೆರಿಯಂಟ್ 8 ಲಕ್ಷ ರು.ಗಳಷ್ಟು ಹಾಗೆಯೇ ಮಾನ್ಸ್ಟರ್ 1200 ಎಸ್ ವೆರಿಯಂಟ್ 10 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಮಿಲಾನ್‌ನಲ್ಲಿ ಡುಕಾಟಿ ಮಾನ್ಸ್ಟರ್ ಸ್ಟೈಲಿಷ್ ಡೆಬ್ಯುಟ್

ಪ್ರಸ್ತುತ ಬೈಕ್‌ಗಳು ಭಾರತೀಯ ಮಾರುಕಟ್ಟೆಯನ್ನು ಮುಂದಿನ ವರ್ಷ ಪ್ರವೇಶಿಸುವ ನಿರೀಕ್ಷೆಯಿದೆ.

English summary
The 2014 Ducati Monster 1200 & Monster 1200 S have broken cover at the EICMA. With the launch of new Monster Ducati seems to have successful managed to reinvent the iconic Monster for the modern age, while still maintaining the sole of monster which is its instantly recognizable design.
Story first published: Wednesday, November 6, 2013, 14:11 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark