ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾಥ್ ನೀಡುವ ಸ್ಕೂಟರ್

ಇತ್ತೀಚಿನ ದಿನಗಳಲ್ಲಿ ಜನರು ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಇತ್ತೀಚಿಗೆ ನಾವು ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾಲನೆ ಮಾಡಿದೆವು.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರಿನ ರಿವ್ಯೂವನ್ನು ಈ ಲೇಖನದಲ್ಲಿ ನೋಡೋಣ. ಸ್ಪೋರ್ಟಿ ಲುಕ್ ಹೊಂದಿರುವ ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ಸುತ್ತಲೂ ಶಾರ್ಪ್ ಕಟ್ ಹಾಗೂ ಕ್ರೀಸ್‌ಗಳನ್ನು ಹೊಂದಿದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್‌ನ ಮುಂಭಾಗದಲ್ಲಿ ದೊಡ್ಡ ಹೆಡ್‌ಲ್ಯಾಂಪ್ ಯುನಿಟ್, ಎಲ್ಇಡಿ ಡಿಆರ್ ಎಲ್ ಗಳನ್ನು ಹೊಂದಿರುವ ಎಲ್ಇಡಿ ಲ್ಯಾಂಪ್ ಗಳನ್ನು ನೀಡಲಾಗಿದೆ. ಸೈಡ್ ನಲ್ಲಿ ಕ್ಸೆನಿಯಾ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್ ರೈಡರ್ ಹಾಗೂ ಪಿಲಿಯನ್ ರೈಡರ್ ಗಳಿಗಾಗಿ ಆರಾಮದಾಯಕವಾದ ಸೀಟುಗಳನ್ನು ಹೊಂದಿದೆ. ಹಿಂಭಾಗದಲ್ಲಿ ದೊಡ್ಡ ಗಾತ್ರದ ಗ್ರಾಬ್ ರೇಲ್ ನೀಡಲಾಗಿದೆ. ಸ್ಕೂಟರಿನ ಹಿಂಭಾಗದಲ್ಲಿ ಪ್ರಕಾಶಮಾನವಾದ ಎಲ್ಇಡಿ ಟೇಲ್ ಲೈಟ್ ಹಾಗೂ ಟರ್ನ್ ಇಂಡಿಕೇಟರ್ ಗಳನ್ನು ನೀಡಲಾಗಿದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರಿನಲ್ಲಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಬ್ಯಾಟರಿ ಚಾರ್ಜ್ ಪರ್ಸೆಂಟೆಜ್, ರೈಡಿಂಗ್ ಮೋಡ್‌, ಟ್ರಿಪ್ ಹಾಗೂ ಓಡೋಮೀಟರ್ ಬಗೆಗೆ ಮಾಹಿತಿಯನ್ನು ನೀಡುತ್ತದೆ. ಮುಂಭಾಗದ ಏಪ್ರನ್ ಹಿಂದೆ, ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ರೈಡಿಂಗ್ ಮೋಡ್ ಗಳನ್ನು ಬಲ ಹ್ಯಾಂಡಲ್‌ಬಾರ್‌ನಲ್ಲಿರುವ ಸ್ವಿಚ್‌ಗಳ ಮೂಲಕ ಕಂಟ್ರೋಲ್ ಮಾಡಬಹುದು. ನಾವು ಈ ಕ್ಸೆನಿಯಾ ಸ್ಕೂಟರ್ ಅನ್ನು ಚಾಲನೆ ಮಾಡುವಾಗ ಈ ಮೂರು ಮೋಡ್ ಗಳ ಪರ್ಫಾಮೆನ್ಸ್ ಹಾಗೂ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬರಲಿಲ್ಲ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್‌ನಲ್ಲಿರುವ ಪಾರ್ಕ್ ಮೋಡ್ ಸುರಕ್ಷಾ ಫೀಚರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಮೋಡ್ ಸ್ಕೂಟರ್ ಆನ್ ಮಾಡಿದಾಗಲೆಲ್ಲಾ ಬರುತ್ತದೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಸ್ಕೂಟರ್ ಸವಾರಿ ಮುನ್ನ ಸವಾರರು 2 ರಿಂದ 3 ಸೆಕೆಂಡುಗಳ ಕಾಲ ‘ಪಿ' ಸ್ವಿಚ್ ಅನ್ನು ಹಿಡಿದಿಟ್ಟುಕೊಳ್ಳಬೇಕಾಗುತ್ತದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಇವೆ ಕ್ಸೆನಿಯಾ 250 ಸ್ಕೂಟರಿನಲ್ಲಿ ವ್ಯಾಟ್ ಹಬ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ ಅಳವಡಿಸಲಾಗಿದೆ. ಈ ಮೋಟರ್ ಗೆ 60 ವಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಜೋಡಿಸಲಾಗಿದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಈ ಬ್ಯಾಟರಿಯು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಆದ ನಂತರ 60 - 65 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಕೇವಲ 80 ಕೆ.ಜಿ ತೂಕವನ್ನು ಹೊಂದಿರುವ ಈ ಸ್ಕೂಟರ್ ಸಂಚಾರ ದಟ್ಟಣೆಯಲ್ಲಿ ಮೂಲಕ ಸುಲಭವಾಗಿ ಸಾಗುತ್ತದೆ. ಈ ಸ್ಕೂಟರಿನಲ್ಲಿರುವ 10 ಇಂಚಿನ ವೀಲ್ ಗಳು ಒಣ ಹಾಗೂ ಶೀತ ಪರಿಸ್ಥಿತಿಗಳಲ್ಲೂ ಒಳ್ಳೆಯ ಗ್ರಿಪ್ ಹೊಂದಿವೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಕ್ಸೆನಿಯಾ ಸ್ವಲ್ಪ ಎತ್ತರದ ಫುಟ್‌ಬೋರ್ಡ್‌ನೊಂದಿಗೆ ಹೊಂದಿರುವ ಕಾರಣಕ್ಕೆ ಎತ್ತರವಾಗಿರುವವರಿಗೆ ಸ್ವಲ್ಪ ಅನಾನುಕೂಲವಾಗುತ್ತದೆ. 6 ​​ಅಡಿಗಿಂತ ಉದ್ದವಿರುವವರು ಹ್ಯಾಂಡಲ್‌ಬಾರ್‌ಗಳನ್ನು ತುಸು ಕಷ್ಟ ಪಡಬೇಕಾಗುತ್ತದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಕ್ಸೆನಿಯಾದಲ್ಲಿನ ಸಸ್ಪೆಂಷನ್ ಸ್ವಲ್ಪ ಗಟ್ಟಿಯಾಗಿದ್ದು ಸಣ್ಣ ಹಂಪ್ ಗಳಲ್ಲಿ ಸರಾಗವಾಗಿ ಸಾಗಿದರೂ, ದೊಡ್ಡ ಗುಂಡಿಗಳಲ್ಲಿ ಸ್ವಲ್ಪ ಪ್ರಯಾಸ ಪಡಬೇಕಾಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಡ್ಯುಯಲ್ ಡಿಸ್ಕ್ ಸೆಟಪ್‌ ಬ್ರೇಕ್ ಗಳನ್ನು ನೀಡಲಾಗಿದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಶಾರ್ಪ್ ಆಗಿರುವ ಮುಂಭಾಗ ಹಾಗೂ ಹಿಂಭಾಗದಲ್ಲಿರುವ ಡಿಸ್ಕ್ ಬ್ರೇಕ್‌ಗಳು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಕ್ಷಣವೇ ನಿಲ್ಲಿಸಲು ಸಹಾಯ ಮಾಡುತ್ತವೆ. ಇದರಿಂದ ಇಳಿಜಾರು ರಸ್ತೆಗಳಲ್ಲಿ ಅನುಕೂಲವಾಗುತ್ತದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್ ಗರಿಷ್ಠ 140 ಕೆ.ಜಿ ತೂಕವನ್ನು ಸಾಗಿಸಬಲ್ಲದು. ನಾವು ಈ ಸ್ಕೂಟರಿನಲ್ಲಿ ಕಷ್ಟ ಪಡದೇ ಅಪ್ ನಲ್ಲಿಯೂ ಸಾಗಿದೆವು. ಡೌನ್ ನಲ್ಲಿಯೂ ಸುಲಭವಾಗಿ ಸಾಗುತ್ತದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 60 ರಿಂದ 70 ಕಿ.ಮೀವರೆಗೆ ಚಲಿಸುತ್ತದೆ ಎಂದು ಹೇಳಲಾಗಿದ್ದರೂ, ನಾವು ಪರೀಕ್ಷಿಸಿದ ವೇಳೆ ಈ ಸ್ಕೂಟರ್ 60 ಕಿ.ಮೀಗಳ ಮೈಲೇಜ್ ನೀಡಿತು.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಸೀಟಿನ ಕೆಳಗಿರುವ ಚಾರ್ಜಿಂಗ್ ಸಾಕೆಟ್ ಅನ್ನು ನೇರವಾಗಿ ಬಳಸಿ ಅಥವಾ ಬೂಟ್‌ನಲ್ಲಿ ಇರಿಸಲಾಗಿರುವ ಬ್ಯಾಟರಿ ಪ್ಯಾಕ್ ಅನ್ನು ತೆಗೆದುಹಾಕಿ ಅದನ್ನು ಪ್ರತ್ಯೇಕವಾಗಿ ಚಾರ್ಜ್ ಮಾಡುವ ಮೂಲಕ ಕ್ಸೆನಿಯಾವನ್ನು ಚಾರ್ಜ್ ಮಾಡಬಹುದು.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟರಿಯನ್ನು ಹೊರ ತೆಗೆದು ಚಾರ್ಜ್ ಮಾಡುವ ವಿಧಾನವು ಸುಲಭವಾದರೂ ಅಂಡರ್ ಸೀಟ್ ಸ್ಟೋರೆಜ್ ಸ್ಪೇಸ್ ಗೆ ಅಡ್ಡಿಪಡಿಸುತ್ತದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ನಾವು ಮೇಲಿನ ಎರಡೂ ವಿಧಾನಗಳನ್ನು ಬಳಸಿ ಬ್ಯಾಟರಿಯನ್ನು 0ಯಿಂದ 100%ವರೆಗೆ ಸಂಪೂರ್ಣವಾಗಿ ಚಾರ್ಜ್ ಮಾಡಲು 4 ಗಂಟೆಗಳು ಬೇಕಾದವು. ಇವೆ ಕ್ಸೆನಿಯಾ ಸ್ಕೂಟರಿನಲ್ಲಿ ಸ್ಟ್ಯಾಂಡರ್ಡ್ ಪಿನ್‌ ನೀಡಲಾಗಿದ್ದು, ಎಲ್ಲೆಡೆ ಇರುವ ಯಾವುದೇ ಸ್ಟ್ಯಾಂಡರ್ಡ್ ವಾಲ್-ಮೌಂಟ್‌ಗೆ ಪ್ಲಗ್ ಇನ್ ಚಾರ್ಜ್ ಮಾಡಬಹುದು.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಗಮನಿಸ ಬೇಕಾದ ಸಂಗತಿಯೆಂದರೆ ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ವೇಗವನ್ನು ಹೊಂದಿರುವ ಕಾರಣಕ್ಕೆ ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ನಂಬರ್ ಪ್ಲೇಟ್ ನ ಅಗತ್ಯವಿಲ್ಲ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಈ ಕಾರಣಕ್ಕೆ ಈ ಸ್ಕೂಟರ್ ಅನ್ನು ಖರೀದಿಸುವವರು ರಿಜಿಸ್ಟ್ರೇಷನ್ ಮಾಡಿಸದೇ ನಗರದ ಸುತ್ತ ಮುತ್ತ ಸವಾರಿ ಮಾಡಬಹುದು. ಈ ಸ್ಕೂಟರ್ ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್ ಕೂಡ ಬೇಕಾಗಿಲ್ಲ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್ ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತವಾದ ವಾಹನವಾಗಿದೆ. ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ಸೊಗಸಾದ ವಿನ್ಯಾಸವನ್ನು ಹೊಂದಿದ್ದು, ಪರಿಸರ ಸ್ನೇಹಿಯಾಗಿದೆ.

ಇವೆ ಕ್ಸೆನಿಯಾ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಅಂತಿಮ ವರದಿ: ನಗರದೊಳಗಿನ ಪ್ರಯಾಣಕ್ಕೆ ಸಾತ್ ನೀಡುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್

ಹಲವು ಫೀಚರ್ ಗಳನ್ನು ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.72,000ಗಳಾಗಿದೆ. ಈ ಸ್ಕೂಟರ್ ನಿಂದ ನಗರದೊಳಗೆ ಹಾಗೂ ಸುತ್ತ ಮುತ್ತ ಆರಾಮದಾಯಕ ಸವಾರಿಯನ್ನು ಮಾಡಬಹುದು.

Most Read Articles

Kannada
English summary
Eeve Xeniaa long term review final report, look, specs, charging and other details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X