ಟಾಟಾ ಕಂಪನಿಯಿಂದ ರಕ್ಷಣಾ ವಾಹನ ಪ್ರದರ್ಶನ

ನೂತನ ಮೈಕ್ರೊ ಬುಲೆಟ್ ಪ್ರೂಫ್ ವೆಹಿಕಲ್(ಎಂಬಿಪಿವಿ)ನ್ನು ರಕ್ಷಣಾ ವಾಹನ DEFEXPO) ಇಂಡಿಯಾ 2012 ಪ್ರದರ್ಶನದಲ್ಲಿ ಪ್ರದರ್ಶಿಸಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಇತ್ಯಾದಿ ಕಡೆಗಳಿಗೆ ಇದು ಹೆಚ್ಚು ಅನುಕೂಲಕರವಾದ ವಾಹನವಾಗಿದೆ.

ಜೊತೆಗೆ ಕಂಪನಿಯು ಟಾಟಾ 12x12 ಪ್ರಹಾರ್ ಮಿಷೆಲ್ ಕ್ಯಾರಿಯರ್, ಟಾಟಾ ಹಗುರ ಯುದ್ಧಸಾಮಾಗ್ರಿ ವಾಹನ, ಟಾಟಾ ಮೊಬೈಲ್ ಬಂಕರ್ ಮತ್ತು ಟಾಟಾ 6x6 ರೆಫ್ಯೂಲರ್ ಮುಂತಾದ ರಕ್ಷಣಾ ಅವಶ್ಯಕತೆಯ ವಾಹನಗಳನ್ನು ಪ್ರದರ್ಶಿಸಿದೆ. ಇದರೊಂದಿಗೆ ಟಾಟಾ ಕ್ವಿಕ್ ಡಿಪ್ಲೊಮೆಂಟ್ ಮೊಬೈಲ್ ಕಮ್ಯುನಿಕೇಷನ್ ವಾಹನವನ್ನೂ ಪ್ರದರ್ಶಿಸಿದೆ.

ಯುದ್ಧ ಮತ್ತು ಯುದ್ಧ ತಂತ್ರದ ವಾಹನಗಳನ್ನು ಪ್ರದರ್ಶಿಸಿದ್ದೇವೆ. ಇದು ನಮ್ಮ ವಾಣಿಜ್ಯ ವಾಹನ ವಿಭಾಗದಲ್ಲಿನ ನೂತನ ವಿನ್ಯಾಸ ಮತ್ತು ಅಭಿವೃದ್ಧಿ ತಾಂತ್ರಿಕತೆಯ ಪ್ರದರ್ಶನವೂ ಇದಾಗಿದೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ. ತೆಲಂಗ್ ಹೇಳಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Tata Motors showcased a new Micro Bullet-Proof Vehicle (MBPV) at DEFEXPO India 2012, a highly mobile combat vehicle for indoor combat inside airports, railway stations and other such infrastructure.
Story first published: Friday, March 30, 2012, 11:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X