ನಿಮಗೆ ಯಾವ ಬಣ್ಣದ ಮಹೀಂದ್ರ ಕ್ವಾಂಟೊ ಇಷ್ಟ?

Posted By:

ಕಾರು ಖರೀದಿಯಲ್ಲಿ ಬಣ್ಣದ ಆಯ್ಕೆಗೂ ಹೆಚ್ಚಿನ ಜನರು ಒತ್ತು ನೀಡುತ್ತರೆ. ನೂತನ ಕ್ವಾಂಟೊ ಕಾರು ಯಾವೆಲ್ಲ ಬಣ್ಣಗಳಲ್ಲಿ ದೊರಕುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕಾಗಿ ಹೊಸ ಕಾರಿನ ಬಣ್ಣದ ಚಿತ್ರಕಥೆ ಇಲ್ಲಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲಾ ಬಣ್ಣಗಳು ಆಕರ್ಷಕವಾಗಿದೆ.

ಮಹೀಂದ್ರ ಕಂಪನಿಯು ಪರಿಚಯಿಸಿದ ಪುಟ್ಟ ಅಚ್ಚರಿ(ಎಸ್‌ಯುವಿ) ಆರು ಬಣ್ಣಗಳಲ್ಲಿ ದೊರಕುತ್ತದೆ. ಅದರಲ್ಲಿ ನಿಮ್ಮ ಇಷ್ಟದ ಬಣ್ಣ ಯಾವುದು? ಆಯ್ಕೆ ಮಾಡಿಕೊಳ್ಳಿರಿ.

ಬಿಳಿ ವಜ್ರ

ಬಿಳಿ ವಜ್ರ

ಡೈಮಾಂಡ್ ಬಿಳಿ ಬಣ್ಣದ ಕಾರು ಇಷ್ಟವಾದರೆ ಖರೀದಿಸಬಹುದು. ಅಥವಾ ಮುಂದಿನ ಚಿತ್ರದ ಬಣ್ಣ ಆಯ್ಕೆ ಮಾಡಿಕೊಳ್ಳಬಹುದು.

ಗಾಢ ಕಪ್ಪು

ಗಾಢ ಕಪ್ಪು

ಫಿಯೆರಿ ಕಪ್ಪು ಬಣ್ಣದ ಕಾರು ನಿಮಗೆ ಇಷ್ಟವಾದರೆ ಖರೀದಿಸಬಹುದು. ಇದೊಂದು ತರಹ ಚಾಕೋಲೆಟ್ ಕಪ್ಪು ಬಣ್ಣ. ಮುಂದಿನ ಬಣ್ಣ ನೋಡಿರಿ.

ಜಾವಾ ಕಂದು

ಜಾವಾ ಕಂದು

ಕಂದು ಬಣ್ಣದ ಕಾರು ನಿಮಗೆ ಇಷ್ಟವೇ? ಹಾಗಾದರೆ ಈ ಜಾವಾ ಕಂದು ಬಣ್ಣದ ಕಾರು ಖರೀದಿಸಬಹುದು.

ಬೆಳ್ಳಿ ಬಣ್ಣ ಓಕೆನಾ?

ಬೆಳ್ಳಿ ಬಣ್ಣ ಓಕೆನಾ?

ಬೆಳ್ಳಿ ಅಥವಾ ಸಿಲ್ವರ್ ಬಣ್ಣದ ಆಯ್ಕೆಯಲ್ಲೂ ನೂತನ ಕ್ವಾಂಟೊ ಕಾರು ಲಭ್ಯವಿದೆ. ಬೆಳ್ಳಿ ಬೇಡವೆಂದ್ರೆ ಮುಂದಿನ ಬಣ್ಣ ನೋಡಬಹುದು.

ಬಿಯೆಜ್ ಕಲರ್

ಬಿಯೆಜ್ ಕಲರ್

ಬಿಯೆಜ್ ಅಥವಾ ಮಂಕಾದ ಕ್ರೀಮ್ ಕಲರಿನ ಕಾರು ಬೇಕಾದ್ರೆ ಈ ಬಣ್ಣ ಆಯ್ಕೆ ಮಾಡಿಕೊಳ್ಳಬಹುದು.

ಕಣ್ಣು ತಂಪು ಗೊಳಿಸುವ ಕೆಂಪು

ಕಣ್ಣು ತಂಪು ಗೊಳಿಸುವ ಕೆಂಪು

ಕೆಂಪು ಬಣ್ಣದ ಕ್ವಾಂಟೊ ಕೂಡ ಲಭ್ಯವಿದೆ. ಅಂದಹಾಗೆ ನಿಮಗೆ ಈ ಆರು ಬಣ್ಣಗಳಲ್ಲಿ ಯಾವುದು ಇಷ್ಟವಾಯಿತು?

ನೂತನ ಕ್ವಾಂಟೊ ಕಾರು ಡೈಮಾಂಡ್ ಬಿಳಿ, ಗಾಢ ಕಪ್ಪು, ಜಾವಾ ಕಂದು, ಸಿಲ್ವರ್, ಬಿಯೆಜ್ ಮತ್ತು ಕೆಂಪು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಅಂದಹಾಗೆ ನಿಮಗೆ ಯಾವ ಬಣ್ಣದ ಕಾರು ಇಷ್ಟವಾಯಿತು?

English summary
Mahindra Quanto is available in 6 elegant colours. Diamond White, Fiery Black, Toreador Red, Java Brown, Mist Silver and Rockv Beige.
Story first published: Thursday, September 20, 2012, 16:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark