ನಿಸ್ಸಾನ್ ಡೀಲರ್‌ಶಿಪ್‌ಗಳಲ್ಲಿ ಡಟ್ಸನ್ ಗೊ ಮಾರಾಟ

Written By:

ಇನ್ನಷ್ಟೇ ದೇಶದ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ದಟ್ಸನ್ ಸಣ್ಣ ಕಾರು ಬ್ರಾಂಡ್, ಮಾತೃಸಂಸ್ಥೆ ನಿಸ್ಸಾನ್ ಡೀಲರ್‌ಶಿಪ್‌ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ನಿಮ್ಮ ಮಾಹಿತಿಗಾಗಿ, ಕೆಲವು ತಿಂಗಳುಗಳ ಹಿಂದೆಯಷ್ಟೇ ದೇಶಕ್ಕೆ ಬಹುನಿರೀಕ್ಷಿತ ದಟ್ಸನ್ ಬ್ರಾಂಡ್‌ನ ಮೊದಲ ಮಾದರಿ 'ಗೊ' ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳ್ಳಲಿದೆ.

ಈ ಬಜೆಟ್ ಕಾರನ್ನು ಬರಮಾಡಿಕೊಳ್ಳಲು ದೇಶದ ಮಧ್ಯಮ ವರ್ಗದ ಜನತೆ ತುದಿಗಾಲಲ್ಲಿ ನಿಂತಿದ್ದಾರೆ. ಪ್ರಸ್ತುತ ಕಾರು ನಿಸ್ಸಾನ್ ಮೋಟಾರು ಇಂಡಿಯಾದ ಶೋ ರೂಂಗಳಲ್ಲಿ ಕಾಣಿಸಿಕೊಳ್ಳಲಿದೆ.

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಡಟ್ಸನ್ ಗೊ ಕಾರಿನ ದರ ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಇದು ದೇಶದ ಇತರ ಸಣ್ಣ ಕಾರುಗಳಿಗೆ ನೇರ ಪೈಪೋಟಿ ಹೆಣೆಯಲಿದೆ.

ದಟ್ಸನ್ ಗೊ ಬೆನ್ನಲ್ಲೇ ಗೊ ಪ್ಲಸ್ ಮಲ್ಟಿ ಪರ್ಪಸ್ ವಾಹನ ಸಹ ಭಾರತವನ್ನು ಪ್ರವೇಶಿಸಲಿದೆ. ಇದು ಕೂಡಾ ಹೆಚ್ಚು ನಿರೀಕ್ಷೆ ಮೂಡಿಸಿದೆ.

Datsun go plus mpv
English summary
The first model from Nissan's Datsun brand, the Go hatchback, will be launched at the Auto Expo in Feb, 2014 and the new budget car should hit the roads in the next few weeks.
Story first published: Tuesday, November 26, 2013, 14:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark