ಸುರಕ್ಷತೆಯಲ್ಲಿ ಫೈವ್ ಸ್ಟಾರ್ ಪಡೆದ ಇಕೊಸ್ಪೋರ್ಟ್

By Nagaraja

ಇತ್ತೀಚೆಗಷ್ಟೇ ಯುರೋಪ್ ಎನ್‌ಸಿಎಜಿ ಅಪಘಾತ ಪರೀಕ್ಷೆಯಲ್ಲಿ ಫೈವ್ ಸ್ಟಾರ್ ಗಿಟ್ಟಿಸಿಕೊಳ್ಳುವಲ್ಲಿ ಫೋರ್ಡ್ ಇಕೊಸ್ಪೋರ್ಟ್ ಎಡವಿರುವುದನ್ನು ನಾವು ವರದಿ ಮಾಡಿದ್ದೆವು.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇದರ ಬೆನ್ನಲ್ಲೇ ಲ್ಯಾಟಿನ್ ಅಮೆರಿಕದಲ್ಲಿ ನಡೆದ ಇದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಎಲ್ಲ ಐದು ತಾರೆಗಳನ್ನು ಬಾಚಿಕೊಂಡಿರುವ ಇಕೊಸ್ಪೋರ್ಟ್ ಗರಿಷ್ಠ ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ಕಾರೆಂಬ ಹಿರಿಮೆಗೆ ಪಾತ್ರವಾಗಿದೆ.

Ford EcoSport

ಲ್ಯಾಟಿನ್ ಅಮೆರಿಕ ವರ್ಷನ್‌ನಲ್ಲಿ ಸೀಟು ಬೆಲ್ಟ್ ವಾರ್ನಿಂಗ್ ಇಂಡಿಕೇಟರ್ ಆಳವಡಿಸಲಾಗಿತ್ತು. ಲ್ಯಾಟಿನ್ ಎನ್‌ಸಿಎಪಿ ಸೇಫ್ಟಿ ರೇಟಿಂಗ್ ಏಜೆನ್ಸಿಯು ಟ್ವಿನ್ ಏರ್ ಬ್ಯಾಗ್, ಎಬಿಎಸ್ ಪ್ಲಸ್ ಇಬಿಡಿ ಮತ್ತು ಐಸೊಫಿಕ್ಸ್ ಸೀಟು ಬೆಲ್ಟ್ ಜತೆಗೆ ಡ್ಯಾಶ್ ಬೋರ್ಡ್ ರಿಮೈಂಡ್ ಐಕಾನ್ ಪರೀಕ್ಷೆಗೊಳಪಡಿಸಿತ್ತು.

ಭಾರತದಲ್ಲಿ ಇಂತಹದೊಂದು ನಿಯಮ ಇನ್ನಷ್ಟೇ ಜಾರಿಗೆ ಬರಬೇಕಾಗಿದೆ. ಆದರೆ ಯುರೋಪ್ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಎಲ್ಲ ಹೊಸ ಕಾರುಗಳಿಗೂ ಅಪಘಾತ ಪರೀಕ್ಷೆ ನಡೆಸಲಾಗುತ್ತಿದೆ.
<center><center><iframe width="100%" height="450" src="//www.youtube.com/embed/6VZdO086K20?rel=0" frameborder="0" allowfullscreen></iframe></center></center>

Most Read Articles

Kannada
English summary
The Ford EcoSport crossover sold in Latin America has bettered its Latin NCAP safety performance by one point. The crossover now comes with a 5 star Latin NCAP safety rating, bettering its previous 4 star rating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X