ನ್ಯೂಯಾರ್ಕ್ ಪ್ರವೇಶಿಸಲಿರುವ ಲ್ಯಾಂಡ್ ರೋವರ್

Written By:
ಟಾಟಾ ಒಡೆತನದಲ್ಲಿರುವ ಬ್ರಿಟನ್ ಲಗ್ಷುರಿ ಎಸ್‌ಯುವಿ ಬ್ರಾಂಡ್ ಆಗಿರುವ ಲ್ಯಾಂಡ್ ರೋವರ್ ಮುಂದಿನ ಜನಾಂಗದ ರೇಂಜ್ ರೋವರ್ ಸ್ಪೋರ್ಟ್ ಸದ್ಯದಲ್ಲೇ ಅನಾವರಣಗೊಳ್ಳಲಿದೆ.

ಮಾರ್ಚ್ 26ರಂದು ಸಾಗಲಿರುವ ನ್ಯೂಯಾರ್ಕ್ ಆಟೋ ಶೋದಲ್ಲಿ ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಇಡೀ ವಿಶ್ವದ ಮುಂದೆ ಪ್ರದರ್ಶನ ಕಾಣಲಿದೆ.

ಅಮೆರಿಕದಲ್ಲಿ ಉತ್ತಮ ಮಾರುಕಟ್ಟೆ ಹೊಂದಿರುವುದೇ ಕಂಪನಿಯ ಇಂತಹದೊಂದು ನಡೆಗೆ ಕಾರಣವಾಗಿದೆ. ಸಾಂಪ್ರದಾಯಿಕ ಪ್ರದರ್ಶನ ಹೊರತಾಗಿ ನ್ಯೂಯಾರ್ಕ್‌ನಲ್ಲಿ ವಿಶೇಷ ಡ್ರೈವಿಂಗ್ ಕೂಡಾ ಹಮ್ಮಿಕೊಳ್ಳಲಾಗಿದೆ.

ಒಟ್ಟಿನಲ್ಲಿ ಆಟೋ ಜಗತ್ತಿನಲ್ಲಿ ತನ್ನ ಆದ ಬ್ರಾಂಡ್ ಹೆಸರು ಉಳಿಸಿಕೊಂಡಿರುವ ಲ್ಯಾಂಡ್ ರೋವರ್ ಮುಂದಿನ ದಿನಗಳಲ್ಲಿ ಹಳೆ ವೈಭವ ಮರುಕಳಿಸುವ ನಿರೀಕ್ಷೆಯಲ್ಲಿದೆ.

English summary
The all new Land Rover Range Rover Sport will make its worldwide premiere on March 26 on the eve of New York Auto Show . The reason being that the Big Apple is Range Rover Sport's largest market in the world.
Story first published: Wednesday, March 13, 2013, 11:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark