ನೀವು ಮಿಸ್ ಮಾಡಲೇಬಾರದ ಕಾರು ಆಫರ್ ಗಳು!

Written By:

ನೋಟು ನಿಷೇಧ, ವರ್ಷಾಂತ್ಯ ಹೀಗೆ ಹತ್ತು ಹಲವು ಕಾರಣಗಳೊಂದಿಗೆ ಗರಿಷ್ಠ ಮಾರಾಟವನ್ನು ಗುರಿಯಿರಿಸಿಕೊಂಡಿರುವ ವಾಹನ ಸಂಸ್ಥೆಗಳು ಆಕರ್ಷಕ ಆಫರುಗಳನ್ನು ಮುಂದಿಡುತ್ತಿದೆ. 2017 ವರ್ಷಾಂತ್ಯದಲ್ಲಿ ವಾಹನ ವ್ಯಾಪಾರಕ್ಕೆ ಯಾವುದೇ ಧಕ್ಕೆಯಾಗದಂತೆ ವಾಹನ ಸಂಸ್ಥೆಗಳು ಎಚ್ಚರ ವಹಿಸುತ್ತಿದೆ. ಇದರಂತೆ ನೂತನ ವಾಹನ ಖರೀದಿಗಾರರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದೆ.

ಮಾರುತಿ ಸುಜುಕಿ ಆಲ್ಟೊ

ಮಾರುತಿ ಸುಜುಕಿ ಆಲ್ಟೊ

ಅತಿ ಹೆಚ್ಚು ಮಾರಾಟದಲ್ಲಿರುವ ಮಾರುತಿ ಸುಜುಕಿ ಆಲ್ಟೊ ಕೆ10 ಹಾಗೂ 800 ಮಾದರಿಗಳಿಗೆ ಡಿಸ್ಕೌಂಟ್ ಒದಗಿಸಲಾಗುತ್ತಿದೆ. ಅಲ್ಟೊ 800 ಎಲ್ ಎಕ್ಸ್ ಐ ವೆರಿಯಂಟ್ ಹಾಗೂ ಅಲ್ಟೊ ಕೆ10 ಎಲ್ಲ ವೆರಿಯಂಟ್ ಗಳಿಗೂ ಡಿಸ್ಕೌಂಟ್ ನೀಡಲಾಗುತ್ತಿದೆ.

ನೀವು ಮಿಸ್ ಮಾಡಲೇಬಾರದ ಕಾರು ಆಫರ್ ಗಳು!

ಮಾರುತಿ ಆಲ್ಟೊ 800 (ಎಲ್ ಎಕ್ಸ್ ಐ ಮತ್ತು ಎಲ್ ಎಕ್ಸ್ ಸಿಎನ್ ಜಿ): 20,000 ರು.ಗಳ ಡಿಸ್ಕೌಂಟ್ ಮತ್ತು 30,000 ರು.ಗಳ ವರೆಗೂ ಎಕ್ಸ್ ಚೇಂಜ್ ಬೋನಸ್

ನೀವು ಮಿಸ್ ಮಾಡಲೇಬಾರದ ಕಾರು ಆಫರ್ ಗಳು!

ಮಾರುತಿ ಆಲ್ಟೊ ಕೆ10: 20,000 ರು.ಗಳ ನಗದು ಡಿಸ್ಕೌಂಟ್ ಮತ್ತು 30,000 ರು.ಗಳ ವರೆಗೆ ಎಕ್ಸ್ ಚೇಂಜ್ ಬೋನಸ್.

ಮಾರುತಿ ಸುಜುಕಿ ಸೆಲೆರಿಯೊ

ಮಾರುತಿ ಸುಜುಕಿ ಸೆಲೆರಿಯೊ

ನಗರ ಪ್ರದೇಶಕ್ಕೆ ಸೂಕ್ತವಾಗಿರುವ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ವ್ಯವಸ್ಥೆಯನ್ನು ಹೊಂದಿರುವ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್ ಬ್ಯಾಕ್ ಕಾರು ವಿಭಾಗದಲ್ಲಿ ಗಮನಾರ್ಹ ಮಾರಾಟವನ್ನು ಕಾಪಾಡಿಕೊಂಡಿದೆ. ಪ್ರಸ್ತುತ ಸೆಲೆರಿಯೊದ ಎಲ್ಲ ವೆರಿಯಂಟ್ ಗಳಿಗೂ ಆಫರ್ ನೀಡಲಾಗುತ್ತಿದೆ.

ನೀವು ಮಿಸ್ ಮಾಡಲೇಬಾರದ ಕಾರು ಆಫರ್ ಗಳು!

ಎಲ್ ಎಕ್ಸ್ ಐ, ವಿಎಕ್ಸ್ ಐ, ಝಡ್ ಎಕ್ಸ್ ಐ: 10,000 ರು.ಗಳ ನಗದು ಡಿಸ್ಕೌಂಟ್ ಮತ್ತು 30,000 ರು.ಗಳ ಎಕ್ಸ್ ಚೇಂಜ್ ಬೋನಸ್

ಎಎಂಟಿ ವೆರಿಯಂಟ್: 20,000 ರು.ಗಳ ನಗದು ಡಿಸ್ಕೌಂಟ್, 30,000 ರು.ಗಳ ಎಕ್ಸ್ ಚೇಂಜ್ ಬೋನಸ್ ಮತ್ತು 5,000 ರು.ಗಳ ಹೆಚ್ಚುವರಿ ಬೋನಸ್.

ಸಿಎನ್ ಜಿ ವೆರಿಯಂಟ್: 30,000 ರು.ಗಳ ಎಕ್ಸ್ ಚೇಂಜ್ ಬೋನಸ್.

ಡೀಸೆಲ್ ವೆರಿಯಂಟ್: 65,000 ರು.ಗಳ ವರೆಗೆ

ಮಾರುತಿ ಸುಜುಕಿ ವ್ಯಾಗನಾರ್

ಮಾರುತಿ ಸುಜುಕಿ ವ್ಯಾಗನಾರ್

ಟಾಲ್ ಬಾಯ್ ಮಾರುತಿ ವ್ಯಾಗನಾರ್ ಗೂ ಆಕರ್ಷಕ ಆಫರುಗಳನ್ನು ನೀಡಲಾಗುತ್ತಿದೆ.

ಮ್ಯಾನುವಲ್ ವೆರಿಯಂಟ್: 20,000 ರು.ಗಳ ಗಿಫ್ಟ್ ಚೆಕ್ ಡಿಸ್ಕೌಂಡ್ ಮತ್ತು 45,000 ರು.ಗಳ ಎಕ್ಸ್ ಚೇಂಜ್ ಬೋನಸ್.

ಎಎಂಟಿ ವೆರಿಯಂಟ್: 20,000 ರು.ಗಳ ಗಿಫ್ಟ್ ಚೆಕ್ ಡಿಸ್ಕೌಂಟ್, 45,000 ರು.ಗಳ ಎಕ್ಸ್ ಚೇಂಜ್ ಬೋನಸ್ ಮತ್ತು 5,000 ರು.ಗಳ ಹೆಚ್ಚುವರಿ ಬೋನಸ್

ಸಿಎನ್ ಜಿ ವೆರಿಯಂಟ್: 15,000 ರು.ಗಳ ಗಿಫ್ಟ್ ಚೆಕ್ ಡಿಸ್ಕೌಂಟ್ ಮತ್ತು 45,000 ರು.ಗಳ ಎಕ್ಸ್ ಚೇಂಜ್ ಬೋನಸ್

ಮಾರುತಿ ರಿಟ್ಜ್

ಮಾರುತಿ ರಿಟ್ಜ್

ಕಳೆದ ಕೆಲವು ವರ್ಷಗಳಿಂದ ಮಾರಾಟ ಕಳೆಗುಂದಿರುವುದರಿಂದ ಮಾರುತಿ ಸುಜುಕಿ ರಿಟ್ಜ್ ಕಾರಿಗೆ ಗರಿಷ್ಠ ಆಫರ್ ಗಳನ್ನು ನೀಡಲಾಗುತ್ತಿದೆ.

ಎಲ್ ಎಕ್ಸ್ ಐ: 25,000 ರು.ಗಳ ನಗದು ಡಿಸ್ಕೌಂಟ್ ಮತ್ತು 50,000 ರು.ಗಳ ಎಕ್ಸ್ ಚೇಂಜ್ ಬೋನಸ್

ವಿಎಕ್ಸ್ ಐ, ವಿಎಕ್ಸ್ ಆಟೋಮ್ಯಾಟಿಕ್, ಝಡ್ ಎಕ್ಸ್ ಐ: 15,000 ರು.ಗಳ ನಗದು ಡಿಸ್ಕೌಂಟ್ ಮತ್ತು 50,000 ರು.ಗಳ ಎಕ್ಸ್ ಚೇಂಜ್ ಬೋನ

ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಡಿಜೈರ್

ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಡಿಜೈರ್

ಮಾರುತಿಯ ಜನಪ್ರಿಯ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಮತ್ತು ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರುಗಳಿಗೂ ಗರಿಷ್ಠ ಆಫರುಗಳನ್ನು ನೀಡಲಾಗುತ್ತಿದೆ.

ಸ್ವಿಫ್ಟ್ ಪೆಟ್ರೋಲ್ ಮತ್ತು ಡೀಸೆಲ್ ವೆರಿಯಂಟ್: 10,000 ರು.ಗಳ ನಗದು ಡಿಸ್ಕೌಂಟ್ ಮತ್ತು 25,000 ರು.ಗಳ ಎಕ್ಸ್ ಚೇಂಜ್ ಬೋನಸ್

ಸ್ವಿಫ್ಟ್ ಡಿಜೈರ್ ಪೆಟ್ರೋಲ್ ಮತ್ತು ಡೀಸೆಲ್: 10,000 ರು.ಗಳ ನಗದು ಮತ್ತು 25,000 ರು.ಗಳ ಎಕ್ಸ್ ಚೇಂಜ್ ಬೋನಸ್.

.

ಮಾರುತಿ ಸುಜುಕಿ ಸಿಯಾಝ್

ಮಾರುತಿ ಸುಜುಕಿ ಸಿಯಾಝ್

ಮಾರುತಿ ಬಿಡುಗಡೆ ತಾಜಾ ಕಾರುಗಳಲ್ಲಿ ಸಿಯಾಝ್ ಸೆಡಾನ್ ಕಾರು ಒಂದಾಗಿದೆ. ಇದು ಮಧ್ಯಮ ವರ್ಗದ ಸೆಡಾನ್ ವಿಭಾಗದಲ್ಲಿ ಅತ್ಯುತ್ತಮ ಮಾರಾಟವನ್ನು ಕಾಪಾಡಿಕೊಂಡಿದೆ.

ಎಲ್ಲ ವೆರಿಯಂಟ್: 15,000 ರು.ಗಳ ನಗದು ಮತ್ತು 30,000 ರು.ಗಳ ಎಕ್ಸ್ ಚೇಂಜ್ ಬೋನಸ್

ಡೀಸೆಲ್ ವೆರಿಯಂಟ್: 35,000 ರು.ಗಳ ವರೆಗೆ

ಮಾರುತಿ ಸುಜುಕಿ ಎರ್ಟಿಗಾ

ಮಾರುತಿ ಸುಜುಕಿ ಎರ್ಟಿಗಾ

ಮಾರುತಿಗೆ ಬಹು ಬಳಕೆಯ ವಾಹನದ ಕೊರತೆಯನ್ನು ನೀಗಿಸಿರುವ ಎರ್ಟಿಗಾ ಸಹ ಅತ್ಯುತ್ತಮ ಫ್ಯಾಮಿಲಿ ಕಾರೆನಿಸಿಕೊಂಡಿದೆ.

ಪೆಟ್ರೋಲ್ ವೆರಿಯಂಟ್: 10,000 ರು.ಗಳ ಡಿಸ್ಕೌಂಟ್ ಮತ್ತು 20,000 ರು.ಗಳ ಎಕ್ಸ್ ಚೇಂಜ್

ಸಿಎನ್ ಜಿ ವೆರಿಯಂಟ್: 20,000 ರು.ಗಳ ಎಕ್ಸ್ ಚೇಂಜ್ ಬೋನಸ್

ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್ ಸಣ್ಣ ಕಾರು ಈಗಲೂ ಗಮನಾರ್ಹ ಮಾರಾಟವನ್ನು ಕಾಪಾಡಿಕೊಂಡಿದೆ. ದೇಶದ ನಂಬಿಕೆಗ್ರಸ್ತ ಸಂಸ್ಥೆಗಳಲ್ಲಿ ಒಂದಾಗಿರುವ ಹ್ಯುಂಡೈ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಎಲ್ಲ ವೆರಿಯಂಟ್ ಗಳಿಗೂ: 7,500 ರು.ಗಳ ನಗದು ಡಿಸ್ಕೌಂಟ್ ಮತ್ತು 20,000 ರು.ಗಳ ಎಕ್ಸ್ ಚೇಂಜ್ ಬೋನಸ್.

ಹ್ಯುಂಡೈ ಐ10

ಹ್ಯುಂಡೈ ಐ10

ಐದು ವರ್ಷದ ಹಿಂದಿನ ಬೆಲೆಯಲ್ಲಿ ಲಭ್ಯವಾಗಲಿರುವ ಹ್ಯುಂಡೈ ಐ10, ಅತ್ಯುತ್ತಮ ನಿರ್ವಹಣೆಯನ್ನು ಕಾಪಾಡಿಕೊಂಡಿದೆ.

ಎಲ್ಲ ವೆರಿಯಂಟ್: 50,000 ರು.ಗಳ ಆಫರ್

ಗ್ರಾಂಡ್ ಐ10

ಗ್ರಾಂಡ್ ಐ10

ಸಣ್ಣ ಕಾರು ವಿಭಾಗದಲ್ಲಿ ಅತ್ಯುತ್ತಮ ಹ್ಯಾಚ್ ಬ್ಯಾಕ್ ಕಾರು ಹುಡುಕುತ್ತಿದ್ದಲ್ಲಿ ಗ್ರಾಂಡ್ ಐ10 ನೈಜ ಆಯ್ಕೆಯಾಗಿರಲಿದೆ. ಇದಕ್ಕೆ ಮೂರು ವರ್ಷಗಳ ವಾರಂಟಿ ಮತ್ತು ಒಂದು ವರ್ಷದ ವಿಮಾ ಸೇವೆಯು ಲಭ್ಯವಿದೆ.

ಪ್ರಯೋಜನ: 7,500 ರು.ಗಳ ನಗದು ಮತ್ತು 33,000 ರು.ಗಳ ಎಕ್ಸ್ ಚೇಂಜ್ ಬೋನಸ್.

ಎಕ್ಸ್ ಸೆಂಟ್

ಎಕ್ಸ್ ಸೆಂಟ್

ಪ್ರಯೋಜನ: 15,000 ರು.ಗಳ ನಗದು ಮತ್ತು 25,000 ರು.ಗಳ ಎಕ್ಸ್ ಚೇಂಜ್ ಬೋನಸ್.

ಸರ್ಕಾರಿ ಉದ್ಯೋಗಿಗಳಿಗೆ: ಪೆಟ್ರೋಲ್ ಗೆ 7,000 ರು. ಮತ್ತು ಡೀಸೆಲ್ ಗೆ 12,000 ರು.ಗಳ ಆಫರ್

ವೆರ್ನಾ

ವೆರ್ನಾ

ಮಧ್ಯಮ ಗಾತ್ರದ ಸೆಡಾನ್ ವಿಭಾಗದಲ್ಲಿ ಸ್ಟೈಲಿಷ್ ಕಾರೆನಿಸಿಕೊಂಡಿರುವ ಹ್ಯುಂಡೈ ವೆರ್ನಾ ಖರೀದಿಯಲ್ಲೂ ಆಫರ್ ನೀಡಲಾಗುತ್ತಿದೆ.

ಪ್ರಯೋಜನ: 20,000 ರು.ಗಳ ನಗದು, 50,000 ರು.ಗಳ ಎಕ್ಸ್ ಚೇಂಜ್ ಬೋನಸ್ ಮತ್ತು 10,000 ರು.ಗಳ ಹೆಚ್ಚುವರಿ ಡಿಸ್ಕೌಂಟ್.

ಹೋಂಡಾ ಜಾಝ್

ಹೋಂಡಾ ಜಾಝ್

ಡೀಸೆಲ್ ಇ, ಎಸ್, ಎಸ್ ವೆರಿಯಂಟ್: 25,000 ರು.ಗಳ ವರೆಗೆ

ಡೀಸೆಲ್ ವಿ, ವಿಎಕ್ಸ್: 40,000 ರು.ಗಳ ವರೆಗೆ

ಪೆಟ್ರೋಲ್: 15,000 ರು.ಗಳ ವರೆಗೆ

ಹೋಂಡಾ ಸಿಟಿ

ಹೋಂಡಾ ಸಿಟಿ

2016 ಎಲ್ಲ ವೆರಿಯಂಟ್ ಗಳಿಗೆ: 15,000 ರು.ಗಳ ಎಕ್ಸ್ ಚೇಂಜ್ ಬೋನಸ್ ಮತ್ತು 1 ರು.ಗಳಲ್ಲಿ ಒಂದು ವರ್ಷದ ವಿಮೆ ಸೇವೆ

ಇ, ಎಸ್, ಎಸ್ ಸಿಟಿವಿ, ವಿಎಕ್ಸ್ ಸಿವಿಟಿ ಪೆಟ್ರೋಲ್: 15,000 ರು.ಗಳ ವರೆಗೆ ಪ್ರಯೋಜನ

ಎಸ್ ವಿ, ವಿ, ವಿಎಕ್ಸ್, ವಿಎಕ್ಸ್ (ಐಚ್ಛಿಕ), ಎಂಟಿ ಪೆಟ್ರೋಲ್: ರು.1 ಕ್ಕೆ ಒಂದು ವರ್ಷದ ವಿಮೆ ಸೇವೆ.

ಹೋಂಡಾ ಅಮೇಜ್

ಹೋಂಡಾ ಅಮೇಜ್

ಹೋಂಡಾ ಡೀಲರುಗಳು ಜನಪ್ರಿಯ ಅಮೇಜ್ ಕಾರಿಗೆ 43,000 ರು.ಗಳ ವರೆಗೆ ಪ್ರಯೋಜನವನ್ನು ನೀಡುತ್ತಿದೆ.

ಪ್ರಯೋಜನ: 10,000 ರು.ಗಳ ಎಕ್ಸ್ ಚೇಂಜ್ ಬೋನಸ್ ಅಥವಾ 5,500 ರು.ಗಳ ಉಚಿತ ಆಕ್ಸೆಸರಿ, 1 ರು.ಗಳಿಗೆ ಉಚಿತ ವಿಮೆ, 4,000 ರು.ಗಳಿಗೆ ಕಾರ್ಪೋರೇಟ್ ಡಿಸ್ಕೌಂಟ್, 5,000 ರು.ಗಳ ಹೆಚ್ಚುವರಿ ಡಿಸ್ಕೌಂಟ್.

ಹೋಂಡಾ ಸಿಆರ್ ವಿ

ಹೋಂಡಾ ಸಿಆರ್ ವಿ

ಪ್ರಯೋಜನ: 70,000 ರು.ಗಳ ನಗದು ರಿಯಾಯಿತಿ

ರೆನೊ ಡಸ್ಟರ್

ರೆನೊ ಡಸ್ಟರ್

ಡೀಸೆಲ್ ವೆರಿಯಂಟ್: 65,000 ರು.ಗಳ ನಗದು ಡಿಸ್ಕೌಂಟ್

ರೆನೊ ಲೊಡ್ಜಿ

ರೆನೊ ಲೊಡ್ಜಿ

ಡೀಸೆಲ್ ವೆರಿಯಂಟ್: 40,000 ರು.ಗಳ ವರೆಗೆ ಡಿಸ್ಕೌಂಟ್

ಟಾಟಾ ಸಫಾರಿ ಸ್ಟ್ರೋಮ್

ಟಾಟಾ ಸಫಾರಿ ಸ್ಟ್ರೋಮ್

ಪ್ರಯೋಜನ: 1 ಲಕ್ಷ ರು.ಗಳ ವರೆಗೆ. ಜೊತೆಗೆ 10 ಲಕ್ಷ ಗೆಲ್ಲುವ ಅವಕಾಶ

ಟಾಟಾ ಜೆಸ್ಟ್

ಟಾಟಾ ಜೆಸ್ಟ್

ಪ್ರಯೋಜನ: 20,000 ರು.ಗಳ ನಗದು, ಉಚಿತ ವಿಮೆ ಸೇವೆ.

ಮಹೀಂದ್ರ ಎಕ್ಸ್ ಯುವಿ500

ಮಹೀಂದ್ರ ಎಕ್ಸ್ ಯುವಿ500

ಪ್ರಯೋಜನ: 66,000 ರು.ಗಳ ನಗದು ರಿಯಾಯಿತಿ, ಉಚಿತ ರೋಡ್ ಸೈಡ್ ಅಸಿಸ್ಟನ್ಸ್, ಉಚಿತ ವರ್ಧಿತ ವಾರಂಟಿ ಮತ್ತು ವಿಮಾ ಸೌಲಭ್ಯ.

ಮಹೀಂದ್ರ ಟಿಯುವಿ300

ಮಹೀಂದ್ರ ಟಿಯುವಿ300

ಪ್ರಯೋಜನ: 25,000 ರು.ಗಳ ವರೆಗೆ ನಗದು ಆಫರ್ ಮತ್ತು 15,000 ರು.ಗಳ ಎಕ್ಸ್ ಚೇಂಜ್ ಬೋನಸ್.

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸ್ಕಾರ್ಪಿಯೊ

ಪ್ರಯೋಜನ: 39,000 ರು.

ನೀವು ಮಿಸ್ ಮಾಡಲೇಬಾರದ ಕಾರು ಆಫರ್ ಗಳು!

ಈಗ ಕಾರು ಆಫರ್ ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Read more on ಕಾರು car
English summary
Best Car Discounts For November And December — Make A Calculative Choice
Story first published: Wednesday, November 23, 2016, 12:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark