ಚಿತ್ರಗಳಲ್ಲಿ; 'ಮಸ್ಟಾಂಗ್' ಚೆಲುವಿನ ಚಿತ್ತಾರ ಆನಂದಿಸಿ

Written By:

ಜಾಗತಿಕ ವಾಹನ ಮಾರುಕಟ್ಟೆಗೆ ಪ್ರವೇಶಿಸಿ ಐದು ದಶಕಗಳನ್ನು ದಾಟಿ ಬಂದಿರುವ ಅಮೆರಿಕದ ಐಕಾನಿಕ್ ಫೋರ್ಡ್ ಮಸ್ಟಾಂಗ್ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋಗಿಂತಲೂ ಮುಂಚಿತವಾಗಿ ಭರ್ಜರಿ ಅನಾವರಣ ಕಂಡಿರುವ ಆರನೇ ತಲೆಮಾರಿನ ಫೋರ್ಡ್ ಮಸ್ಟಾಂಗ್ ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ಬಿಡುಗಡೆಯಾಗಲಿದೆ.

To Follow DriveSpark On Facebook, Click The Like Button
ಫೋರ್ಡ್ ಮಸ್ಟಾಂಗ್

ಫೋರ್ಡ್ ಮಸ್ಟಾಂಗ್ ಶಕ್ತಿಶಾಲಿ ಆವೃತ್ತಿಯು ದೇಶಕ್ಕೆ ಎಂಟ್ರಿ ಕೊಡಲಿದೆ. ಇದರ 5.0 ಲೀಟರ್ ವಿ8 ಎಂಜಿನ್ 529 ಎನ್‌ಎಂ ತಿರುಗುಬಲದಲ್ಲಿ 420 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

2016ನೇ ಸಾಲಿನ ದ್ವಿತಿಯಾರ್ಧದಲ್ಲಿ ಭಾರತಕ್ಕೆ ಕಾಲಿಡಲಿರುವ ಫೋರ್ಡ್ ಮಸ್ಟಾಂಗ್ 50ರಿಂದ 60 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಎಚ್‌ಐಡಿ ಹೆಡ್ ಲ್ಯಾಂಪ್ ಯುನಿಟ್ ಜೊತೆ ಎಲ್‌ಇಡಿ, ಎಲ್‌ಇಡಿ ಟೈಲ್ ಲ್ಯಾಂಪ್, ಡ್ಯುಯಲ್ ಜೋನ್ ಎಚ್‌ವಿಎಸಿ ಸಿಸ್ಟಂ, ಲಾಂಚ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾಹಿತಿ ವ್ಯವಸ್ಥೆ (ಬಿಎಲ್‌ಐಎಸ್), ಕ್ರಾಸ್ ಟ್ರಾಫಿಕ್ ಅಲರ್ಟ್, ಅಡಾಪ್ಟಿಪ್ ಕ್ರೂಸ್ ಕಂಟ್ರೋಲ್, ಡ್ರೈವ್ ಮೋಡ್ ಸೆಲೆಕ್ಟರ್, ರೈನ್ ಸೆನ್ಸಿಂಗ್ ವೈಪರ್, ಡ್ಯುಯಲ್ ಫ್ರಂಟ್ ಮತ್ತು ಕರ್ಟೈನ್ ಮತ್ತು ಮೊಣಕಾಲಿನ ಏರ್ ಬ್ಯಾಗ್ ಸೇವೆಗಳು ಇದರಲ್ಲಿರಲಿದೆ.

English summary
Ford Mustang Model For India – In Pictures
Story first published: Saturday, January 30, 2016, 12:43 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X