ಮಹೀಂದ್ರ ಜೀತೋ ಸಿಎನ್‌ಜಿ ಮಿನಿ ಟ್ರಕ್ ಬಿಡುಗಡೆ

Written By:

ದೇಶದ ಮುಂಚೂಣಿಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಜೀತೋ ಮಿನಿ ಟ್ರಕ್ ನ ಸಿಎನ್ ಜಿ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 3.49 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಮಹೀಂದ್ರ ಜೀತೋ ಸಿಎನ್‌ಜಿ ಮಿನಿ ಟ್ರಕ್ ಬಿಡುಗಡೆ

ಮಹೀಂದ್ರ ಜೀತೋ ಸಿಎನ್ ಜಿ ಆವೃತ್ತಿಯು ಟಾಪ್ ಎಂಡ್ ಎಕ್ಸ್716 ವೆರಿಯಂಟ್ ನಲ್ಲಿ ಲಭ್ಯವಾಗಲಿದೆ.

ಮಹೀಂದ್ರ ಜೀತೋ ಸಿಎನ್‌ಜಿ ಮಿನಿ ಟ್ರಕ್ ಬಿಡುಗಡೆ

ಮಹೀಂದ್ರ ಜೀತೋ ಸಿಎನ್ ಜಿ ಆವೃತ್ತಿಯಲ್ಲಿರುವ ಸುಧಾರಿತ ಎಂಜಿನ್ 38 ಎನ್ ಎಂ ತಿರುಗುಬಲದಲ್ಲಿ 16 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಹೀಂದ್ರ ಜೀತೋ ಸಿಎನ್‌ಜಿ ಮಿನಿ ಟ್ರಕ್ ಬಿಡುಗಡೆ

ಸುಸ್ಥಿರ ಸಂಚಾರ ವಾಹಕವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಹೀಂದ್ರ ಜೀಟೋ ಸಿಎನ್ ಜಿ ಆವೃತ್ತಿ ಬಿಡುಗಡೆಗೊಳಿಸಲಾಗಿದೆ.

ಮಹೀಂದ್ರ ಜೀತೋ ಸಿಎನ್‌ಜಿ ಮಿನಿ ಟ್ರಕ್ ಬಿಡುಗಡೆ

ಇದು ಹೆಚ್ಚಿನ ಭಾರದ ಜೊತೆಗೆ ಗರಿಷ್ಠ ಮೈಲೇಜ್ ಕಾಪಾಡಿಕೊಳ್ಳಲಿದೆ. ಹಾಗೆಯೇ 2500 ಎಂಎಂ ಚಕ್ರಾಂತರವು ಇದರಲ್ಲಿದೆ.

ಮಹೀಂದ್ರ ಜೀತೋ ಸಿಎನ್‌ಜಿ ಮಿನಿ ಟ್ರಕ್ ಬಿಡುಗಡೆ

ವಾಣಿಜ್ಯ ಬಯಕೆಗಳನ್ನು ಸಮರ್ಥವಾಗಿ ಈಡೇರಿಸಲಿರುವ ಮಹೀಂದ್ರ ಜೀತೋ ಸಣ್ಣ ವಾಣಿಜ್ಯ ವಿಭಾಗದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ಮಹೀಂದ್ರ ಜೀತೋ ಸಿಎನ್‌ಜಿ ಮಿನಿ ಟ್ರಕ್ ಬಿಡುಗಡೆ

2015 ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿರುವ ಮಹೀಂದ್ರ ಜೀತೋ ಡೀಸೆಲ್ ಆವೃತ್ತಿಯು ಎಸ್, ಎಲ್ ಮತ್ತು ಎಕ್ಸ್ ಗಳೆಂಬ ಮೂರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಮಹೀಂದ್ರ ಜೀತೋ ಸಿಎನ್‌ಜಿ ಮಿನಿ ಟ್ರಕ್ ಬಿಡುಗಡೆ

ಕಾರಿನೊಳಗೆ ದೊಡ್ಡದಾದ ಕ್ಯಾಬಿನ್ ಜಾಗ, ಅತ್ಯುತ್ತಮ ಹೆಡ್ ರೂಂ ಮತ್ತು ಲೆಗ್ ರೂಂ ಕಾಯ್ದುಕೊಳ್ಳಲಾಗಿದೆ. ಹಾಗೆಯೇ ಕಾರಿನ ಹಾಗೆಯೇ ಸುಲಭವಾದ ಗೇರ್ ಶಿಫ್ಟಿಂಗ್ ಇದರಲ್ಲಿದೆ.

ಮಹೀಂದ್ರ ಜೀತೋ ಸಿಎನ್‌ಜಿ ಮಿನಿ ಟ್ರಕ್ ಬಿಡುಗಡೆ

ಇನ್ನು ಸುರಕ್ಷತೆಯ ದೃಷ್ಟಿಕೋನದಲ್ಲಿ ಇಎಲ್ ಆರ್ ಸೀಟು ಬೆಲ್ಟ್ ವ್ಯವಸ್ಥೆ, ಹೆಡ್ ಅಡೆತಡೆ ನಿಭಾಯಿಸುವ ಹಾಗೂ ಬಕೆಟ್ ಸೀಟು ವ್ಯವಸ್ಥೆಗಳಿವೆ.

English summary
Mahindra Jeeto CNG Launched For Rs 3.39 Lakh
Story first published: Saturday, December 10, 2016, 10:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark