ಸಕತ್ ಬ್ಯೂಟಿಫುಲ್ ನೆಕ್ಸ್ಟ್ ಜನರೇಷನ್ ಸ್ಟಿಫ್ಟ್

By Nagaraja

ವಾಹನ ಪ್ರೇಮಿಗಳ ಕಾಯುವಿಕೆಗೆ ಕೊನೆಗೂ ವಿರಾಮ ಬೀಳಲಿದ್ದು, ಮುಂದಿನ ತಲೆಮಾರಿನ 2017 ಮಾರುತಿ ಸುಜುಕಿ ಸ್ವಿಫ್ಟ್ ಬಹುನಿರೀಕ್ಷಿತ ಪ್ಯಾರಿಸ್ ಮೋಟಾರು ಶೋದಲ್ಲಿ ಅನಾವರಣಗೊಳ್ಳಲಿದೆ.

ಹಲವು ಬಾರಿ ಟೆಸ್ಟಿಂಗ್ ವೇಳೆ ಸಂಪೂರ್ಣವಾಗಿ ಮರೆಮಾಚಿದ ರೂಪದಲ್ಲಿ ಸೆರೆ ಸಿಕ್ಕಿರುವ ಮಾರುತಿ ಸ್ವಿಫ್ಟ್ ಈಗ ಜರ್ಮನಿಯಲ್ಲಿ ಪ್ರಾಯೋಗಿಕ ಸಂಚಾರ ಪರೀಕ್ಷೆಯ ವೇಳೆ ಕ್ಯಾಮೆರಾ ಕಣ್ಣುಗಳಿಗೆ ಬಿದ್ದಿವೆ.

ಸಕತ್ ಬ್ಯೂಟಿಫುಲ್ ನೆಕ್ಸ್ಟ್ ಜನರೇಷನ್ ಸ್ಟಿಫ್ಟ್

2016 ಪ್ಯಾರಿಸ್ ಮೋಟಾರು ಶೋ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದ್ದು, ಹೀಗಾಗಿ ರಹಸ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರನ್ನು ಮರೆ ಮಾಚಲಾಗಿದೆ.

ಸಕತ್ ಬ್ಯೂಟಿಫುಲ್ ನೆಕ್ಸ್ಟ್ ಜನರೇಷನ್ ಸ್ಟಿಫ್ಟ್

ಹೊಸ ಸ್ವಿಫ್ಟ್ ಕಾರಲ್ಲಿ ನೀವು ಪರಿಷ್ಕೃತ ವಿನ್ಯಾಸ, ಹೊಸ ಎಂಜಿನ್, ಹೆಚ್ಚು ಇಂಧನ ಕ್ಷಮತೆ ಹಾಗೂ ವೈವಿಧ್ಯಮಯ ವಿಶಿಷ್ಟತೆಗಳನ್ನು ನೀವು ಪಡೆಯಬಹುದಾಗಿದೆ.

ಸಕತ್ ಬ್ಯೂಟಿಫುಲ್ ನೆಕ್ಸ್ಟ್ ಜನರೇಷನ್ ಸ್ಟಿಫ್ಟ್

ಇದರಲ್ಲಿ 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಲಾಗುವುದು. ಇದರ ಜೊತೆಗೆ 1.0 ಲೀಟರ್ ಬೂಸ್ಟರ್ ಜೆಟ್ ಸಹ ಜೋಡಣೆಯಾಗುವ ಸಾಧ್ಯತೆಯಿದೆ.

ಸಕತ್ ಬ್ಯೂಟಿಫುಲ್ ನೆಕ್ಸ್ಟ್ ಜನರೇಷನ್ ಸ್ಟಿಫ್ಟ್

ಕಾರಿನ ಹೊರಮೈಯಲ್ಲಿ ಶಕ್ತಿಯುತವಾದ ವಿನ್ಯಾಸ, ತೇಲುವಂತಹ ರೂಫ್ ಲೈನ್, ಕಪ್ಪು ವರ್ಣದ ಸಿ ಪಿಲ್ಲರ್ ಮುಂತಾದ ವೈಶಿಷ್ಟ್ಯಗಳಿರಲಿದೆ.

ಸಕತ್ ಬ್ಯೂಟಿಫುಲ್ ನೆಕ್ಸ್ಟ್ ಜನರೇಷನ್ ಸ್ಟಿಫ್ಟ್

ಕಾರಿನೊಳಗೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಎಸ್‌ವಿಎಸಿ ಕಂಟ್ರೋಲ್, ಯುಎಸ್, ಆಕ್ಸ್, ತ್ರಿ ಸ್ಪೋಕ್ ಇಂಟೇಗ್ರೇಟಡ್ ಸ್ಟೀರಿಂಗ್ ವೀಲ್ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಸಕತ್ ಬ್ಯೂಟಿಫುಲ್ ನೆಕ್ಸ್ಟ್ ಜನರೇಷನ್ ಸ್ಟಿಫ್ಟ್

ಸುಜುಕಿಯ ನೂತನ ಸ್ಮಾರ್ಟ್ ಹೈಬ್ರಿಡ್ ವೆಹಿಕರ್ ತಂತ್ರಗಾರಿಕೆಯು ಸುಜುಕಿಯಲ್ಲಿ ಆಳವಡಿಸಾಗುವುದು. ತನ್ಮೂಲಕ ಹೆಚ್ಚು ಇಂಧನ ಕ್ಷಮತೆ ಕಾಪಾಡಿಕೊಳ್ಳಲಿದೆ.

ಸಕತ್ ಬ್ಯೂಟಿಫುಲ್ ನೆಕ್ಸ್ಟ್ ಜನರೇಷನ್ ಸ್ಟಿಫ್ಟ್

ಒಟ್ಟಿನಲ್ಲಿ ವರ್ಷಾಂತ್ಯದೊಳಗೆ ಜಾಗತಿಕ ಮಾರುಕಟ್ಟೆ ತಲುಪುವ ನಿರೀಕ್ಷೆಯಿರುವ ನೆಕ್ಸ್ಟ್ ಜನರೇಷನ್ ಸ್ವಿಫ್ಟ್ ಮುಂದಿನ ವರ್ಷ ಭಾರತಕ್ಕೆ ತಲುಪಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

ಸಕತ್ ಬ್ಯೂಟಿಫುಲ್ ನೆಕ್ಸ್ಟ್ ಜನರೇಷನ್ ಸ್ಟಿಫ್ಟ್

ಭಾರತದ ಸರ್ವಕಾಲಿಕ ಶ್ರೇಷ್ಠ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದೆನಿಸಿಕೊಂಡಿರುವ ಸ್ವಿಫ್ಟ್ ಕಾರಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಮುಂದಿನ ಒಂದು ವರ್ಷ ಅವಧಿಯಲ್ಲಿ ನೂತನ ಸ್ವಿಫ್ಟ್ ಬಿಡುಗಡೆಯಾಗುವ ಸಾಧ್ಯತೆಯಿದೆ.

Most Read Articles

Kannada
English summary
Spy Pics: Maruti Suzuki Swift Spotted Testing, Launch Date Revealed
Story first published: Thursday, July 28, 2016, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X