ರೆನೊ ಕಾರುಗಳಿಗೆ ಭಾರಿ ಆಫರ್; ಮಿಸ್ ಮಾಡದಿರಿ

Written By:

ಅಪನಗದೀಕರಣ, ವರ್ಷಾಂತ್ಯ ಹಾಗೂ ಕ್ರಿಸ್ಮಸ್ ಹಬ್ಬ ಹೀಗೆ ಎಲ್ಲ ಹಂತಗಳಲ್ಲೂ ಡಿಸೆಂಬರ್ ತಿಂಗಳು ವಾಹನ ಮಾರಾಟದ ಪಾಲಿಗೆ ಸಾಲು ಸಾಲು ಆಫರುಗಳನ್ನು ಬರಮಾಡಿಕೊಳ್ಳುವಂತಾಗಿದೆ. ದೇಶದೆಲ್ಲ ಮುಂಚೂಣಿಯ ಸಂಸ್ಥೆಗಳು ತನ್ನ ಜನಪ್ರಿಯ ಮಾದರಿಗಳಿಗೆ ಭಾರಿ ಆಫರುಗಳನ್ನು ಮುಂದಿಡುತ್ತಿದ್ದು, ಈ ಸಾಲಿಗೀಗ ರೆನೊ ಸಂಸ್ಥೆಯು ಸೇರಿಕೊಂಡಿದೆ.

To Follow DriveSpark On Facebook, Click The Like Button
ಕಾರು ಕಾರುಗಳಿಗೆ ಭಾರಿ ಆಫರ್; ಮಿಸ್ ಮಾಡದಿರಿ

ಫ್ರಾನ್ಸ್ ಮೂಲದ ವಾಹನ ಸಂಸ್ಥೆಯಾಗಿರುವ ರೆನೊ ತನ್ನ ಜನಪ್ರಿಯ ರೆನೊ ಡಸ್ಟರ್ ಖರೀದಿ ವೇಳೆಯಲ್ಲಿ 80,000 ರು.ಗಳ ವರೆಗೆ ವಿಶೇಷ ಪ್ರಯೋಜನವನ್ನು ನೀಡಲಾಗುತ್ತದೆ.

ಕಾರು ಕಾರುಗಳಿಗೆ ಭಾರಿ ಆಫರ್; ಮಿಸ್ ಮಾಡದಿರಿ

ರೆನೊ ಡಸ್ಟರ್ ಎಎಂಟಿ ಖರೀದಿಯಲ್ಲಿ ಸಹ ವಿಶೇಷ ದರಗಳಲ್ಲಿ ಒದಗಿಸಲಾಗುತ್ತಿದ್ದು, 60,000 ರು.ಗಳ ಗಿಫ್ಟ್ ಚೆಕ್ ಲಭ್ಯವಾಗಲಿದೆ. ಹಾಗೆಯೇ ಆನ್ ರೋಡ್ ಬೆಲೆಗಳಲ್ಲಿ ಶೇಕಡಾ 100ರಷ್ಟು ಹಣಕಾಸು ನೆರವು ಒದಗಿಸಲಾಗುತ್ತಿದೆ.

ಕಾರು ಕಾರುಗಳಿಗೆ ಭಾರಿ ಆಫರ್; ಮಿಸ್ ಮಾಡದಿರಿ

1.5 ಲೀಟರ್ ಡಿಸಿಐ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ರೆನೊ ಡಸ್ಟರ್ ಎಎಂಟಿ 245 ಎನ್ ಎಂ ತಿರುಗುಬಲದಲ್ಲಿ 108.5 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಕಾರು ಕಾರುಗಳಿಗೆ ಭಾರಿ ಆಫರ್; ಮಿಸ್ ಮಾಡದಿರಿ

ಅತ್ತ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ರೆನೊ ಕ್ವಿಡ್ ಕಾರಿನ ಬೆಲೆಯ ಮೇಲೆ ಶೇಕಡಾ 100ರಷ್ಟು ಹಣಕಾಸು ನೆರವನ್ನು ರೆನೊ ಫಿನಾನ್ಸ್ ಮುಂದಿಟ್ಟಿದೆ.

ಕಾರು ಕಾರುಗಳಿಗೆ ಭಾರಿ ಆಫರ್; ಮಿಸ್ ಮಾಡದಿರಿ

ರೆನೊ ಪಲ್ಸ್ ಹ್ಯಾಚ್ ಬ್ಯಾಕ್ ಕಾರಿಗೆ 40,000 ರು.ಗಳ ನಗದು ಆಫರ್ ಅಥವಾ ಶೇಕಡಾ 4.99 ಬಡ್ಡಿದರದಲ್ಲಿ ಹಣಕಾಸು ನೆರವನ್ನು ನೀಡಲಾಗುತ್ತಿದೆ.

ಕಾರು ಕಾರುಗಳಿಗೆ ಭಾರಿ ಆಫರ್; ಮಿಸ್ ಮಾಡದಿರಿ

ಸ್ಕಾಲಾ ಸೆಡಾನ್ ಕಾರಿಗೆ 90,000 ರು.ಗಳಷ್ಟು ಗರಿಷ್ಠ ಪ್ರಯೋಜನವನ್ನು ನೀಡಲಾಗುತ್ತಿದೆ. ಗ್ರಾಹಕರು 5,000 ರು.ಗಳ ಹೆಚ್ಚುವರಿ ಆಕ್ಸೆಸರಿಯನ್ನು ಆಯ್ಕೆ ಮಾಡಬಹುದಾಗಿದೆ. ಹಾಗೆಯೇ ಶೇಕಡಾ 100ರಷ್ಟು ರಸ್ತೆ ಹಣಕಾಸು ಸೇವೆಯು ಲಭ್ಯವಾಗಲಿದೆ.

ಕಾರು ಕಾರುಗಳಿಗೆ ಭಾರಿ ಆಫರ್; ಮಿಸ್ ಮಾಡದಿರಿ

ಏತನ್ಮಧ್ಯೆ ರೆನೊ ಲೊಡ್ಜಿ ಖರೀದಿ ವೇಳೆಯಲ್ಲಿ ಒಂದು ಲಕ್ಷ ರು.ಗಳಷ್ಟು ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ 5,000 ರು.ಗಳ ಉಚಿತ ಆಕ್ಸೆಸರಿಯೂ ಸಿಗಲಿದೆ. ರೆನೊ ಆಕ್ಸೆಸರಿ ಕಾರಿಗೂ ಶೇಕಡಾ 100ರಷ್ಟು ರಸ್ತೆ ಫಿನಾನ್ಸ್ ಸೇವೆಯೂ ಲಭ್ಯವಾಗಲಿದೆ.

Read more on ರೆನೊ renault
English summary
Renault India Introduces December Celebration Offer
Please Wait while comments are loading...

Latest Photos