ಆಟೋ ಡಿಸೈನರ್ ಕಲ್ಪನೆಯಲ್ಲಿ ಮೂಡಿಬಂದ ಬುಗಾಟಿ ಕಾರಿನ ಹೊಸ ರೂಪ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಏನಿದ್ರು ಎಸ್‌ಯುವಿ ಕಾರುಗಳದ್ದೇ ಸದ್ದು, ಹೀಗಾಗಿ ಬಹುತೇಕ ಕಾರು ಉತ್ಪಾದಕರು ಹೊಸ ಹೊಸ ಮಾದರಿಯ ಎಸ್‌ಯುವಿ ಕಾರುಗಳನ್ನು ಪರಿಚಯಿಸುತ್ತಿದ್ದಾರೆ. ಆದ್ರೆ ಇದುವರೆಗೂ ಎಸ್‌ಯುವಿ ಮಾದರಿಯಲ್ಲಿ ಬಿಡುಗಡೆಯಾಗದ ಬುಗಾಟಿ ಕಾರಿನ ಬಗ್ಗೆ ಇಲ್ಲೊಂದು ಸ್ವಾರಸ್ಯಕರ ಸ್ಪೋರಿ ಇದೆ.

To Follow DriveSpark On Facebook, Click The Like Button
ಆಟೋ ಡಿಸೈನರ್ ಕಲ್ಪನೆಯಲ್ಲಿ ಮೂಡಿಬಂದ ಬುಗಾಟಿ ಕಾರಿನ ಹೊಸ ರೂಪ..!

ಅವರು ವೃತ್ತಿಯಲ್ಲಿ ಆಟೋ ಡಿಸೈನರ್‌, ಹೀಗಾಗಿ ಹೊಸ ಕಾರುಗಳ ಮಾದರಿಗಳ ಬಗೆಗೆ ಸದಾ ಒಂದಿಲ್ಲಾ ಒಂದು ರೀತಿಯ ವಿನ್ಯಾಸಗಳನ್ನು ಬಿಡಿಸುವುದು ಕಾಮನ್. ಆದ್ರೆ ಎಸ್‌ಯುವಿ ಮಾದರಿಯಲ್ಲಿ ಇದುವರೆಗೂ ಬಿಡುಗಡೆಯಾಗದ ಬುಗಾಟಿ ಕಾರಿನ ಬಗೆಗೆ ಬಿಡಿಸಲಾಗಿರುವ ಹೊಸ ವಿನ್ಯಾಸವೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಆಟೋ ಡಿಸೈನರ್ ಕಲ್ಪನೆಯಲ್ಲಿ ಮೂಡಿಬಂದ ಬುಗಾಟಿ ಕಾರಿನ ಹೊಸ ರೂಪ..!

ಭಾರತೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಬುಗಾಟಿ ಎಸ್‌ಯುವಿ ಕಾರಿನ ಹೊಸ ವಿನ್ಯಾಸವನ್ನು ಬಿಡಿಸಿರುವ ಡ್ರೈವ್ ಸ್ಪಾಕ್ ಓದುಗ ನರೇಂದ್ರ ಸಿಂಗ್ ಚೆಟ್ರಿ, ಬುಗಾಟಿ ಎಸ್‌ಯುವಿ ಹೀಗೆ ಇರಬಹುದು ಎಂದು ಊಹೆ ಮಾಡಿದ್ದಾರೆ.

ಆಟೋ ಡಿಸೈನರ್ ಕಲ್ಪನೆಯಲ್ಲಿ ಮೂಡಿಬಂದ ಬುಗಾಟಿ ಕಾರಿನ ಹೊಸ ರೂಪ..!

ಹೀಗಾಗಿ ಇಲ್ಲಿ ನೀಡಲಾಗಿರುವ ಬುಗಾಟಿ ಕಾರಿನ ಚಿತ್ರಗಳು ಯಾವುದೇ ಅಧಿಕೃತ ಮಾಹಿತಿ ಅಲ್ಲವಾದರೂ, ಬಿಡುಗಡೆಯಾದ್ರೆ ಬುಗಾಟಿ ಎಸ್‌ಯುವಿ ಕಾರು ಹೀಗೆ ಇರಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಆಟೋ ಡಿಸೈನರ್ ಕಲ್ಪನೆಯಲ್ಲಿ ಮೂಡಿಬಂದ ಬುಗಾಟಿ ಕಾರಿನ ಹೊಸ ರೂಪ..!

ಅಂದಹಾಗೆ ಫ್ರಾನ್ಸ್ ಮೂಲದ ಐಷಾರಾಮಿ ಕಾರು ಉತ್ಪಾದನೆ ಸಂಸ್ಥೆಯಾಗಿರುವ ಬುಗಾಟಿ, ಕೇವಲ ಸೂಪರ್ ಕಾರು ಮತ್ತು ಹೈಪರ್ ಕಾರುಗಳನ್ನು ಉತ್ಪಾದನೆ ಮಾಡುತ್ತದೆ. ಹೀಗಾಗಿ ಇದುವರೆಗೂ ಯಾವುದೇ ರೀತಿಯ ಎಸ್‌‌ಯುವಿ ಕಾರುಗಳನ್ನು ಉತ್ಪಾದನೆ ಕೈಗೊಂಡಿಲ್ಲ.

ಆಟೋ ಡಿಸೈನರ್ ಕಲ್ಪನೆಯಲ್ಲಿ ಮೂಡಿಬಂದ ಬುಗಾಟಿ ಕಾರಿನ ಹೊಸ ರೂಪ..!

ಇನ್ನೊಂದು ಇಂಟ್ರಸ್ಟಿಂಗ್ ಸ್ಟೋರಿ ಅಂದ್ರೆ ಕೆಲವು ಮಾಹಿತಿಗಳ ಪ್ರಕಾರ ಐಷಾರಾಮಿ ಬುಗಾಟಿ ಕಾರೊಂದರ ನಿರ್ವಹಣಾ ವೆಚ್ಚವು ಖಾಸಗಿ ಜೆಟ್‌ಗಿಂತಲೂ ದುಬಾರಿ ಅಂದ್ರೆ ನೀವು ನಂಬಲೇಬೇಕು.

English summary
Read in Kannada about a Bugatti SUV rendered by Auto Designer.
Story first published: Tuesday, June 20, 2017, 17:16 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark