ಪ್ರೋಟಾನ್ ಖರೀದಿಸಿದ ವೋಲ್ವೋ ಮಾತೃ ಸಂಸ್ಥೆ 'ಗೀಲಿ'...

Written By:

'ಗೀಲಿ' ಸಂಸ್ಥೆಯು ಮಲೇಷಿಯಾದ ಕಾರು ಉತ್ಪಾದಕ ಪ್ರೊಟಾನ್‌‌ನಲ್ಲಿ ಶೇಕಡಾ 49.9ರಷ್ಟು ಪಾಲನ್ನು ಖರೀದಿಸಲಿದೆ.

To Follow DriveSpark On Facebook, Click The Like Button
ಪ್ರೋಟಾನ್ ಖರೀದಿಸಿದ ವೋಲ್ವೋ ಮಾತೃ ಸಂಸ್ಥೆ 'ಗೀಲಿ'...

ವೋಲ್ವೋ ಕಾರ್ಸ್‌ನ ಮಾತೃ ಸಂಸ್ಥೆಯಾದ ಚೀನಾ ದೇಶದ 'ಗೀಲಿ'ಯು ಮಲೇಷಿಯಾದ ಕಾರು ಉತ್ಪಾದಕ ಪ್ರೊಟಾನ್‌‌ನಲ್ಲಿ ಶೇಕಡಾ 49.9ರಷ್ಟು ಪಾಲನ್ನು ಖರೀದಿಸಲು ಒಪ್ಪಿಕೊಂಡಿದೆ.

ಪ್ರೋಟಾನ್ ಖರೀದಿಸಿದ ವೋಲ್ವೋ ಮಾತೃ ಸಂಸ್ಥೆ 'ಗೀಲಿ'...

ಈ ಒಪ್ಪಂದದ ಮೂಲಕ ಗೀಲಿ ಸಂಸ್ಥೆಯು ತನ್ನ ಗಾತ್ರವನ್ನು ಹೆಚ್ಚಿಸಿಕೊಂಡಿದ್ದು, ಆಗ್ನೇಯ ಏಷ್ಯಾ ವ್ಯಾಪ್ತಿಯಲ್ಲಿ ತನ್ನ ಸೇವೆಯನ್ನು ವಿಸ್ತರಿಸಲಿದೆ.

ಪ್ರೋಟಾನ್ ಖರೀದಿಸಿದ ವೋಲ್ವೋ ಮಾತೃ ಸಂಸ್ಥೆ 'ಗೀಲಿ'...

ಈ ಒಪ್ಪಂದವು ಗೀಲಿ ಸಂಸ್ಥೆಗೆ ಆಗ್ನೇಯ ಏಷ್ಯಾದಲ್ಲಿ ವಿತರಣಾ ಜಾಲವನ್ನೂ ಸಹ ನೀಡಲಿದ್ದು, ಈ ಭಾಗದಲ್ಲಿ ಜಪಾನ್ ದೇಶದ ವಾಹನಗಳು ಹೆಚ್ಚು ಶ್ರಮಿಸಬೇಕಾಗಿದೆ.

ಪ್ರೋಟಾನ್ ಖರೀದಿಸಿದ ವೋಲ್ವೋ ಮಾತೃ ಸಂಸ್ಥೆ 'ಗೀಲಿ'...

ಸರಿ ಸುಮಾರು 66.2 ಮಿಲಿಯನ್ ಡಾಲರ್ ಬೆಲೆಯ ಒಪ್ಪಂದ ಎಂದು ಅಂದಾಜಿಸಲಾಗಿದೆ. ಗೀಲಿ ಹೋಲ್ಡಿಂಗ್ ಗ್ರೂಪ್ ಕಂ ಲಿಮಿಟೆಡ್ ಶೇಕಡಾ 51% ರಷ್ಟು ಪಾಲನ್ನು ಬ್ರಿಟಿಷ್ ವಾಹನ ತಯಾರಕ ಪ್ರೋಟಾನ್‌ನಿಂದ ಖರೀದಿಸುತ್ತದೆ.

ಪ್ರೋಟಾನ್ ಖರೀದಿಸಿದ ವೋಲ್ವೋ ಮಾತೃ ಸಂಸ್ಥೆ 'ಗೀಲಿ'...

ಗೀಲಿ ಜೊತೆಗಿನ ಒಪ್ಪಂದದಿಂದಾಗಿ ಪ್ರೊಟಾನ್ ಸಂಸ್ಥೆಗೆ ಸ್ಥಿರ ಪಾಲುದಾರ ಸಿಕ್ಕಿದ್ದು, ಇದರಿಂದ ಪ್ರೋಟಾನ್‌ಗೂ ಸಹ ಹೆಚ್ಚು ಲಾಭವಾಗಲಿದೆ.

ಪ್ರೋಟಾನ್ ಖರೀದಿಸಿದ ವೋಲ್ವೋ ಮಾತೃ ಸಂಸ್ಥೆ 'ಗೀಲಿ'...

ಉಳಿದ 49% ರಷ್ಟು ಪಾಲನ್ನು ಸೈಯದ್ ಮೊಖ್ತರ್ ಮಾಲೀಕತ್ವದ ಎಟಿಕ ಆಟೋಮೊಬೈಲ್ ಸ್ವಾಧೀನಪಡಿಸಿಕೊಂಡಿದೆ. ಈ ಸಂಸ್ಥೆ ಪ್ರೋಟಾನ್ ಪೋಷಕ ಸಂಸ್ಥೆ ಡಿಆರ್‌ಬಿ-ಹೈಕಂನಲ್ಲಿಯೂ ಪಾಲನ್ನು ಹೊಂದಿದೆ.

ಪ್ರೋಟಾನ್ ಖರೀದಿಸಿದ ವೋಲ್ವೋ ಮಾತೃ ಸಂಸ್ಥೆ 'ಗೀಲಿ'...

ಪ್ರೋಟಾನ್ ಬ್ರಾಂಡ್ ಗೀಲಿ ಗ್ರೂಪ್ ಪಟ್ಟಿಗೆ ಸೇರ್ಪಡೆಗೊಂಡಿರುವುದರಿಂದ ಕಂಪನಿಯ ಜಾಗತಿಕ ಹೆಜ್ಜೆ ಗುರುತುಗಳಿಗೆ ಬಲ ಬಂದಂತಾಗಿದೆ.

ಪ್ರೋಟಾನ್ ಖರೀದಿಸಿದ ವೋಲ್ವೋ ಮಾತೃ ಸಂಸ್ಥೆ 'ಗೀಲಿ'...

ತನ್ನ ನವೀನ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಪನ್ಮೂಲಗಳ ಸಹಾಯದಿಂದ ಪ್ರೋಟಾನ್ ವೈಭವವನ್ನು ಮರಳಿ ತರಲು ಗೀಲಿ ಸಂಸ್ಥೆ ಗುರಿ ಹೊಂದಿದೆ.

ಪ್ರೋಟಾನ್ ಖರೀದಿಸಿದ ವೋಲ್ವೋ ಮಾತೃ ಸಂಸ್ಥೆ 'ಗೀಲಿ'...

ಮುಂಬರುವ 2020ರ ಹೊತ್ತಿಗೆ ಪ್ರೊಟೊನ್ ಸಂಸ್ಥೆ 5,00,000 ಕಾರುಗಳನ್ನು ತಯಾರಿಸಲು ಉದ್ದೇಶಿಸಿರುವುದಾಗಿ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಿಯು ಹೇಳಿದ್ದಾರೆ.

Read more on ವೋಲ್ವೋ volvo
English summary
Read in Kannada about owner of Volvo Cars, Geely purchased 49.9 percent of Malaysian car manufacturer Proton.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark