2040ಕ್ಕೆ ಪೆಟ್ರೋಲ್, ಡಿಸೇಲ್ ಕಾರುಗಳು ನಿಷೇಧ ಖಚಿತ ಎಂದ ಫ್ರಾನ್ಸ್..!

Written By:

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಮಹತ್ವದ ನಿರ್ಧಾರ ಕೈಗೊಂಡಿರುವ ಫ್ರಾನ್ಸ್ ಸರ್ಕಾರವು 2040ಕ್ಕೆ ಪೂರ್ಣಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರಗಳನ್ನು ನಿಷೇಧ ಮಾಡಲಿದೆ.

To Follow DriveSpark On Facebook, Click The Like Button
2040ಕ್ಕೆ ಪೆಟ್ರೋಲ್, ಡಿಸೇಲ್ ಕಾರುಗಳು ನಿಷೇಧ ಖಚಿತ ಎಂದ ಫ್ರಾನ್ಸ್..!

ಈ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿರುವ ಫ್ರಾನ್ಸ್ ಸಾರಿಗೆ ಸಚಿವಾಲಯವು ಪರಿಸರ ಇಲಾಖೆಯ ಸೂಚನೆ ಮೇರೆಗೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ನಿಷೇಧ ಮಾಡಲು ಮುಂದಾಗಿದೆ.

2040ಕ್ಕೆ ಪೆಟ್ರೋಲ್, ಡಿಸೇಲ್ ಕಾರುಗಳು ನಿಷೇಧ ಮಾಡಲಿದೆ ಫ್ರಾನ್ಸ್..!

ಈಗಾಗಲೇ ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ನಿಷೇಧ ಕುರಿತಂತೆ ಮಹತ್ಪದ ಚರ್ಚೆಗಳು ನಡೆದಿದ್ದು, 2025ಕ್ಕೆ ನೆದರ್ಲ್ಯಾಂಡ್, 2030ಕ್ಕೆ ಜರ್ಮನಿ ಮತ್ತು ಭಾರತದಲ್ಲೂ ಪೆಟ್ರೋಲ್, ಡಿಸೇಲ್ ಕಾರುಗಳು ನಿಷೇಧಗೊಳ್ಳಲಿವೆ.

2040ಕ್ಕೆ ಪೆಟ್ರೋಲ್, ಡಿಸೇಲ್ ಕಾರುಗಳು ನಿಷೇಧ ಮಾಡಲಿದೆ ಫ್ರಾನ್ಸ್..!

ಇನ್ನು ವಿಶ್ವದ ಪ್ರಮುಖ ರಾಷ್ಟ್ರಗಳು ಕೂಡಾ ಮಾಲಿನ್ಯ ತಡೆ ಕುರಿತಂತೆ ಹೊಸ ಹೊಸ ಯೋಜನೆಗಳು ರೂಪಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಬೇಡಿಕೆ ತಗ್ಗಿಸಿ ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹೆಚ್ಚಿನ ಒಲುವು ತೊರುವಂತೆ ಉತ್ತೇಜನ ನೀಡಲಾಗುತ್ತಿದೆ.

2040ಕ್ಕೆ ಪೆಟ್ರೋಲ್, ಡಿಸೇಲ್ ಕಾರುಗಳು ನಿಷೇಧ ಮಾಡಲಿದೆ ಫ್ರಾನ್ಸ್..!

ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಬಗ್ಗೆ ಸದ್ಯ ಫ್ರಾನ್ಸ್ ತೆಗೆದುಕೊಂಡಿರುವ ನಿರ್ಧಾರವು ಅಲ್ಲಿನ ಪ್ರಮುಖ ಆಟೋಮೊಬೈಲ್ ಉದ್ಯಮಗಳ ಮೇಲೂ ಪರಿಣಾಮ ಬಿರಲಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಹೆಚ್ಚುವ ನೀರಿಕ್ಷೆ ಕೂಡಾ ಇದೆ ಎನ್ನಲಾಗಿದೆ.

English summary
Read in Kannada about France plans to end the sales of petrol and diesel cars by 2040.
Please Wait while comments are loading...

Latest Photos