ಜಿಎಸ್‌ಟಿಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಜಾಸ್ತಿ ಆಗುತ್ತಾ ?

Written By:

ಭಾರತದ ಸರ್ಕಾರ ಜುಲೈ 1, 2017 ರಿಂದ ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ನು ಜಾರಿಗೆ ತಂದಿದೆ. ಆದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊಸ ತೆರಿಗೆ ಆಡಳಿತದಿಂದ ಹೊರಗಿಡಲಾಗಿದೆ.

To Follow DriveSpark On Facebook, Click The Like Button
ಜಿಎಸ್‌ಟಿ ಇಂದಾಗಿ ಪೆಟ್ರೋಲ್ ಅತ್ವ ಡೀಸೆಲ್ ಬೆಲೆ ಜಾಸ್ತಿ ಆಗುತ್ತಾ ?

ಪೆಟ್ರೋಲ್, ಡೀಸೆಲ್ ಮತ್ತು ಏವಿಯೇಷನ್ ಟರ್ಬೈನ್ ಇಂಧನಗಳಂತಹ ಪೆಟ್ರೋಲಿಯಂ ಉತ್ಪನ್ನಗಳನ್ನು ಸದ್ಯ ಜಿಎಸ್‌ಟಿ ಗಡಿ ಇಂದ ಹೊರಗಿಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಹೇಳಿಕೆ ನೀಡಿದ್ದಾರೆ.

ಜಿಎಸ್‌ಟಿ ಇಂದಾಗಿ ಪೆಟ್ರೋಲ್ ಅತ್ವ ಡೀಸೆಲ್ ಬೆಲೆ ಜಾಸ್ತಿ ಆಗುತ್ತಾ ?

ಸದ್ಯದರಲ್ಲಿಯೇ, ಪೆಟ್ರೋಲಿಯಂ ಉತ್ಪನ್ನಗಳನ್ನು ಈ ಪರಿಧಿಯ ಒಳಗೆ ಸೇರಿಸಬೇಕೆ? ಅಥವಾ, ಕೈಬಿಡಬೇಕೆ ? ಎಂಬ ನಿರ್ಧಾರಕ್ಕೆ ಪೆಟ್ರೋಲಿಯಂ ಜಿಎಸ್‌ಟಿ ಕೌನ್ಸಿಲ್ ಬರಲಿದೆ.

ಜಿಎಸ್‌ಟಿ ಇಂದಾಗಿ ಪೆಟ್ರೋಲ್ ಅತ್ವ ಡೀಸೆಲ್ ಬೆಲೆ ಜಾಸ್ತಿ ಆಗುತ್ತಾ ?

ಭಾರತದಲ್ಲಿ ತೈಲೋತ್ಪನ್ನ ವಲಯವನ್ನು ಬಹಳಷ್ಟು ಸೂಕ್ಷವಾಗಿ ಸ್ವೀಕರಿಸಲು ಸರ್ಕಾರ ಮುಂದಾಗಿದ್ದು, ಕಾದು ನೋಡುವ ತಂತ್ರ ಉಪಯೋಗಿಸಲು ಕೇಂದ್ರ ಮುಂದಾಗಿದೆ.

ಜಿಎಸ್‌ಟಿ ಇಂದಾಗಿ ಪೆಟ್ರೋಲ್ ಅತ್ವ ಡೀಸೆಲ್ ಬೆಲೆ ಜಾಸ್ತಿ ಆಗುತ್ತಾ ?

"ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಮಾದಕವಸ್ತುಗಳನ್ನು ಜಿಎಸ್‌ಟಿ ಅಡಿಯಲ್ಲಿ ತರಲು ರಾಜ್ಯಗಳು ಬಯಸುವುದಿಲ್ಲವಾದ್ದರಿಂದ, ನಾವು ಸಿವಿಲ್ ಏವಿಯೇಷನ್ ಸೆಕ್ಟರ್‌ ವಲಯವನ್ನು ಸ್ವಲ್ಪ ದಿನಗಳವರೆಗೂ ತಡೆಹಿಡಿಯಬೇಕಾಗಿದೆ" ಎಂದು ಸಚಿವ ಅಶೋಕ್ ಗಜಪತಿ ರಾಜು ತಿಳಿಸಿದ್ದಾರೆ.

ಜಿಎಸ್‌ಟಿ ಇಂದಾಗಿ ಪೆಟ್ರೋಲ್ ಅತ್ವ ಡೀಸೆಲ್ ಬೆಲೆ ಜಾಸ್ತಿ ಆಗುತ್ತಾ ?

ಜಿಎಸ್‌ಟಿ ಆಟೊ ಕ್ಷೇತ್ರದಲ್ಲಿ ಗಮನಾರ್ಹ ಪ್ರಭಾವ ಬೀರಿದೆ ಮತ್ತು ವಿಶೇಷವಾಗಿ, ಹೈಬ್ರಿಡ್ ಕಾರುಗಳು ಮತ್ತು ಸಾರಿಗೆ ವಾಹನಗಳು ಹೊಸ ತೆರಿಗೆ ನೀತಿಯೊಂದಿಗೆ ಹೆಚ್ಚು ದುಬಾರಿಯಾಗಲಿವೆ.

ಜಿಎಸ್‌ಟಿ ಇಂದಾಗಿ ಪೆಟ್ರೋಲ್ ಅತ್ವ ಡೀಸೆಲ್ ಬೆಲೆ ಜಾಸ್ತಿ ಆಗುತ್ತಾ ?

ಹಲವಾರು ವಾಹನ ತಯಾರಕ ಸಂಸ್ಥೆಗಳು ಈ ಕ್ರಮವನ್ನು ವಿರೋಧಿಸಿ, ತೆರಿಗೆ ದರಗಳನ್ನು ಕಡಿಮೆ ಮಾಡಲು ಒತ್ತಾಯಿಸಿದ್ದರೂ ಸಹ ಜಿಎಸ್‌ಟಿ ಕೌನ್ಸಿಲ್ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎನ್ನುವುದನ್ನು ನಾವು ಗಮನಿಸಬಹುದು.

Read more on ಇಂಧನ fuel
English summary
The Government of India has implemented the historic Goods and Service Tax (GST) from July 1, 2017. But the petroleum products have been kept out of the new tax regime.
Please Wait while comments are loading...

Latest Photos