ಬೆಂಗಳೂರಿನಲ್ಲಿ ಜಾಗ್ವಾರ್ ಕಂಪನಿಯಿಂದ 'ಆರ್ಟ್ ಆಫ್ ಪರ್ಫಾರ್ಮೆನ್ಸ್' ಟೂರ್ ಆಯೋಜನೆ

ಆಂಬಿ ಕಣಿವೆಯಲ್ಲಿನ ಆರ್ಟ್ ಆಫ್ ಪರ್ಫಾರ್ಮೆನ್ಸ್ ಟೂರ್ ಯಶಸ್ವಿಯಾದ ನಂತರ ಜಗ್ವಾರ್ ಈಗ ಅನುಭವವನ್ನು ಬೆಂಗಳೂರಿಗೆ ತರುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಜಾಗ್ವಾರ್ ಕಂಪನಿಯಿಂದ 'ಆರ್ಟ್ ಆಫ್ ಪರ್ಫಾರ್ಮೆನ್ಸ್' ಟೂರ್ ಆಯೋಜನೆ

ಜಾಗ್ವರ್ ಆರ್ಟ್ ಆಫ್ ಪರ್ಫಾರ್ಮೆನ್ಸ್ ಟೂರ್ ಬೆಂಗಳೂರಿನ ಐಟಿ ಸಿಟಿ ಹೊರವಲಯದಲ್ಲಿರುವ ತಾನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್ನಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ. ಈಗಾಗಲೇ ಭಾರತದಲ್ಲಿ ತನ್ನದೇ ಆದಂತಹ ಅಭಿಮಾನಿಗಳನ್ನು ಪಡೆದುಕೊಂಡಿರುವ ಜಾಗ್ವಾರ್ ಕಂಪನಿಗೆ ಈ ಟೂರ್ ಹೆಚ್ಚು ಉಪಯುಕ್ತವಾಗಲಿದೆ

ಬೆಂಗಳೂರಿನಲ್ಲಿ ಜಾಗ್ವಾರ್ ಕಂಪನಿಯಿಂದ 'ಆರ್ಟ್ ಆಫ್ ಪರ್ಫಾರ್ಮೆನ್ಸ್' ಟೂರ್ ಆಯೋಜನೆ

ತಜ್ಞ ಬೋಧಕರ ಮಾರ್ಗದರ್ಶನದಲ್ಲಿ ಈ ಆರ್ಟ್ ಆಫ್ ಪರ್ಫಾರ್ಮೆನ್ಸ್ ಟೂರ್‌‌ ಆಯೋಜನೆಗೊಂಡಿದ್ದು, ಗ್ರಾಹಕರು ಮತ್ತು ಸಂಭಾವ್ಯ ಗ್ರಾಹಕರನ್ನು ಜಗ್ವಾರ್ ಹಿಡಿದಿಡುವ ಅವಕಾಶವನ್ನು ಈ ಟೂರ್ ಮಾಡಿಕೊಡಲಿದೆ.

ಬೆಂಗಳೂರಿನಲ್ಲಿ ಜಾಗ್ವಾರ್ ಕಂಪನಿಯಿಂದ 'ಆರ್ಟ್ ಆಫ್ ಪರ್ಫಾರ್ಮೆನ್ಸ್' ಟೂರ್ ಆಯೋಜನೆ

ಜೆಗ್ವಾರ್ ಕಂಪನಿಯ ಕಾರುಗಳಾದ, ಎಕ್ಸ್ಇ, ಎಕ್ಸ್‌ಎಫ್, ಎಕ್ಸ್‌ಜೆ, ಎಫ್-ಟೈಪ್, ಮತ್ತು ಎಫ್- ಪೇಸ್ ಮಾದರಿಗಳ ಸಂಪೂರ್ಣ ವ್ಯಾಪ್ತಿಯು ಅನುಭವವನ್ನು ಟೂರ್‌ನಲ್ಲಿ ಭಾಗವಹಿಸುವ ಜನ ಮಾಡಬಹುದಾಗಿದೆ.

ಬೆಂಗಳೂರಿನಲ್ಲಿ ಜಾಗ್ವಾರ್ ಕಂಪನಿಯಿಂದ 'ಆರ್ಟ್ ಆಫ್ ಪರ್ಫಾರ್ಮೆನ್ಸ್' ಟೂರ್ ಆಯೋಜನೆ

ಗ್ರಾಹಕರಿಗೆ ಈ ವಾಹನಗಳ ಬಗ್ಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಕೋರ್ಸ್‌ನಲ್ಲಿ ಶಿಕ್ಷಣ ಮತ್ತು ಚಾಲನೆ ಮಾಡುವ ಬಗೆ ಹೇಗೆ ? ಎಂಬ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ಕಂಪನಿ ತಿಳಿಸಿದೆ.

ಬೆಂಗಳೂರಿನಲ್ಲಿ ಜಾಗ್ವಾರ್ ಕಂಪನಿಯಿಂದ 'ಆರ್ಟ್ ಆಫ್ ಪರ್ಫಾರ್ಮೆನ್ಸ್' ಟೂರ್ ಆಯೋಜನೆ

ಈ ಹಿಂದೆಯೇ ಪುಣೆ, ಅಹಮದಾಬಾದ್, ಇಂದೋರ್, ಜೈಪುರ, ಗುರಂಗಾವ್, ಕರ್ನಾಲ್, ಚಂಡೀಗಢ, ನೋಯ್ಡಾ ಮತ್ತು ಲಕ್ನೌದಲ್ಲಿ ಈಗಾಗಲೇ ಈ ಯೋಜನೆಯನ್ನು ಕಾರ್ಯಗತಗೊಳಿಸಿ ಯಶಸ್ವಿಯೂ ಆಗಿರುವ ಜಾಗ್ವಾರ್ ಸಂಸ್ಥೆಯು ಬೆಂಗಳೂರಿನಲ್ಲಿ ಮತ್ತೆ ಆಯೋಜನೆ ಮಾಡಲು ಮುಂದಾಗಿದೆ. ಹೆಚ್ಚಿನ ವಿವರ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಬೆಂಗಳೂರಿನಲ್ಲಿ ಜಾಗ್ವಾರ್ ಕಂಪನಿಯಿಂದ 'ಆರ್ಟ್ ಆಫ್ ಪರ್ಫಾರ್ಮೆನ್ಸ್' ಟೂರ್ ಆಯೋಜನೆ

ಅನುಭವದ ಡ್ರೈವ್‌ಗಳನ್ನು ಸಂಘಟಿಸುವುದರ ಮೂಲಕ ಕಾರು ತಯಾರಕ ಸಂಸ್ಥೆಯು ತನ್ನ ಉತ್ಪನ್ನಗಳನ್ನು ಬಹಿರಂಗಪಡಿಸುವ ರೀತಿ ಒಂದು ಉತ್ತಮ ವಿಧಾನವಾಗಿದ್ದು, ಕಾರ್ಯಕ್ಷಮತೆ ಇರುವಂತಹ ಕಾರುಗಳ ಸಂಪೂರ್ಣ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ.

Most Read Articles

Kannada
English summary
After the successful launch of the Art Of Performance Tour in Aamby Valley, Jaguar is now bringing the experience to Bangalore. The Jaguar Art Of Performance tour Bangalore will be held on September 9 and 10, in Taneja Aerospace and Aviation Limited, on the outskirts of the IT City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X